ಕಳೆದ 3 ವರ್ಷಗಳಿಂದ ಗ್ರಾಮಸ್ಥರೆಲ್ಲರೂ ಸೇರಿ ಸಂಘಟಿತರಾಗಿ ಶ್ರಮದಾನ ನಡೆಸುತ್ತಿದ್ದೇವೆ. ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿದೆ
-ನಾರಾಯಣ ಬಿಷ್ಟಪ್ಪ ಗೌಡ, ಅಧ್ಯಕ್ಷ ಲಕ್ಷ್ಮಿದೇವಿ ದೇವಸ್ಥಾನ ಟ್ರಸ್ಟ್ ಸಮಿತಿ 
ಗ್ರಾಮದಲ್ಲಿ ಪ್ರತಿ ಮಂಗಳವಾರ ಗ್ರಾಮಸ್ಥರೆಲ್ಲ ಸೇರಿ ಶ್ರಮದಾನ ಮಾಡುತ್ತೇವೆ. ಗ್ರಾಮಕ್ಕೆ ಅಗತ್ಯವಿರುವ ಮೂಲಸೌಲಭ್ಯ ಒದಗಿಸಲು ಶ್ರಮಿಸುತ್ತೇವೆ. ಪ್ರತಿ ಮನೆಯಿಂದ ಒಬ್ಬರು ಪಾಲ್ಗೊಳ್ಳುತ್ತಾರೆ.
-ಅರ್ಜುನ ನಾರಾಯಣ ಸಾವಂತ ಗ್ರಾಮಸ್ಥಹಳಿಯಾಳ ತಾಲ್ಲೂಕಿನ ತೇಗನಳ್ಳಿ ಗ್ರಾಮದ ದೊಡ್ಡ ಕೆರೆಗೆ ಗ್ರಾಮಸ್ಥರು ಶ್ರಮದಾನದ ಮೂಲಕ (ಒಡ್ಡು) ಕೋಡಿ ನಿರ್ಮಿಸಿ ಕೆರೆಯ ನೀರು ಸಂಗ್ರಹಣೆ ಹಾಗೂ ಮೀನು ಹೊರ ಹೋಗದಂತೆ ಜಾಳಿಗೆಯನ್ನು ಅಳವಡಿಸುತ್ತಿರುವುದು
ಹಳಿಯಾಳ ತಾಲ್ಲೂಕಿನ ತೇಗನಳ್ಳಿ ಗ್ರಾಮದ ದೊಡ್ಡ ಕೆರೆಗೆ ಗ್ರಾಮಸ್ಥರು ಶ್ರಮದಾನದ ಮೂಲಕ (ಒಡ್ಡು) ಕೋಡಿ ನಿರ್ಮಿಸಿ ಕೆರೆಯ ನೀರು ಸಂಗ್ರಹಣೆ ಹಾಗೂ ಮೀನು ಹೊರ ಹೋಗದಂತೆ ಜಾಳಿಗೆಯನ್ನು ಅಳವಡಿಸುತ್ತಿರುವುದು