ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Karwar

ADVERTISEMENT

ಕಾರವಾರ | ಮೊದಲ ಸಾಗರಜೀವಿ ಪುನರ್ವಸತಿ ಕೇಂದ್ರ? ವಿಶ್ವ ಬ್ಯಾಂಕ್‍ಗೆ ಪ್ರಸ್ತಾವ

ಕೆ–ಶೋರ್ ಯೋಜನೆಯಡಿ ಸ್ಥಾಪನೆಗೆ ಬೇಡಿಕೆ
Last Updated 23 ಅಕ್ಟೋಬರ್ 2024, 5:24 IST
ಕಾರವಾರ | ಮೊದಲ ಸಾಗರಜೀವಿ ಪುನರ್ವಸತಿ ಕೇಂದ್ರ? ವಿಶ್ವ ಬ್ಯಾಂಕ್‍ಗೆ ಪ್ರಸ್ತಾವ

ಹಲ್ಲೆ ಆರೋಪ: ಅಬಕಾರಿ ಇನ್‌ಸ್ಪೆಕ್ಟರ್, ಕಾನ್‍ಸ್ಟೆಬಲ್ ಅಮಾನತು

ಮಾಜಾಳಿ ಚೆಕ್‍ಪೋಸ್ಟ್ ನಲ್ಲಿ ಮದ್ಯ ತಪಾಸಣೆ ನೆಪದಲ್ಲಿ ಅ.15 ರಂದು ಬೆಂಗಳೂರಿನ ಲಾರಿ ಚಾಲಕರೊಬ್ಬರ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಅಬಕಾರಿ ಇನ್ಸಪೆಕ್ಟರ್ ಸದಾಶಿವ ಕೋರ್ತಿ ಮತ್ತು ಕಾನ್‍ಸ್ಟೆಬಲ್ ಹೇಮಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅಬಕಾರಿ ಇಲಾಖೆ ಆಯುಕ್ತರು ಸೋಮವಾರ ಆದೇಶಿಸಿದ್ದಾರೆ.
Last Updated 21 ಅಕ್ಟೋಬರ್ 2024, 16:16 IST
ಹಲ್ಲೆ ಆರೋಪ: ಅಬಕಾರಿ ಇನ್‌ಸ್ಪೆಕ್ಟರ್, ಕಾನ್‍ಸ್ಟೆಬಲ್ ಅಮಾನತು

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳಿಂದ 12 ತಿಂಗಳ ಅವಧಿಗೆ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 18 ಅಕ್ಟೋಬರ್ 2024, 15:58 IST
fallback

‘ದಲಿತ ಸಮುದಾಯದ ಕಷ್ಟಗಳಿಗೆ ಸ್ಪಂದನೆ’

ದಲಿತ ಸಮುದಾಯದ ಕಷ್ಟಗಳಿಗೆ ತಕ್ಷಣ ಸ್ಪಂದಿಸುವುದು ಹಾಗೂ ಅದಕ್ಕೆ ಕಾನೂನಾತ್ಮಕ ಪರಿಹಾರ ಒದಗಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ದಲಿತ, ಹಿಂದುಳಿತ ಹಾಗೂ ಅಲ್ಪಸಂಖ್ಯಾತರನ್ನು ಒಳಗೊಂಡು ಬೇಡಿಕೆಗಳ ಈಡೇರಿಕೆಗೆ...
Last Updated 18 ಅಕ್ಟೋಬರ್ 2024, 15:57 IST
‘ದಲಿತ ಸಮುದಾಯದ ಕಷ್ಟಗಳಿಗೆ ಸ್ಪಂದನೆ’

ಕರಡಿ ದಾಳಿ: ವೃದ್ಧನಿಗೆ ಗಾಯ

ಕದ್ರಾ ವನ್ಯಜೀವಿ ಅರಣ್ಯ ವಲಯ ವ್ಯಾಪ್ತಿಯ ಲಾಂಡೆ ಗ್ರಾಮದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರ ಮೇಲೆ ಮೂರು ಕರಡಿಗಳು ಏಕಕಾಲಕ್ಕೆ ದಾಳಿ ನಡೆಸಿ, ತೀವೃ ಸ್ವರೂಪದಲ್ಲಿ ಗಾಯ ಗೊಳಿಸಿವೆ.
Last Updated 18 ಅಕ್ಟೋಬರ್ 2024, 15:57 IST
fallback

ಕಾರವಾರ: ಜಿಲ್ಲಾಕೇಂದ್ರದಿಂದ ‘ಆರ್.ಟಿ.ಒ’ ಸ್ಥಳಾಂತರ!

ಸ್ವಯಂ ಚಾಲಿತ ಚಾಲನಾ ಪರೀಕ್ಷೆ ಪಥಕ್ಕೂ ಇಲ್ಲದ ಜಾಗ
Last Updated 17 ಅಕ್ಟೋಬರ್ 2024, 14:10 IST
ಕಾರವಾರ: ಜಿಲ್ಲಾಕೇಂದ್ರದಿಂದ ‘ಆರ್.ಟಿ.ಒ’ ಸ್ಥಳಾಂತರ!

ಕಾರವಾರ: ಸೇತುವೆ ಅವಶೇಷ ತೆರವಿಗೆ ಎರಡು ಬಾರ್ಜ್

ಕೋಡಿಬಾಗದಲ್ಲಿ ಆ.7 ರಂದು ಬಿದ್ದಿದ್ದ ಕಾಳಿ ನದಿಯ ಹಳೆಯ ಸೇತುವೆಯ ಅವಶೇಷ ತೆರವುಗೊಳಿಸಲು ಮತ್ತು ಸೇತುವೆಯ ಉಳಿದ ಭಾಗ ತೆರವು ಮಾಡುವ ಕಾರ್ಯಾಚರಣೆ ನಡೆಸಲು ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ಧತೆ ಭರದಿಂದ ಸಾಗಿದೆ.
Last Updated 17 ಅಕ್ಟೋಬರ್ 2024, 13:35 IST
ಕಾರವಾರ: ಸೇತುವೆ ಅವಶೇಷ ತೆರವಿಗೆ ಎರಡು ಬಾರ್ಜ್
ADVERTISEMENT

ಕಾರವಾರ: ‘ಮೈಂಗಿಣಿ’ ವಾಸಿಗಳಿಗೆ ವಲಸೆ ಅನಿವಾರ್ಯ

ರಾಜ್ಯದ ಕೊನೆಯ ಊರಿಗಿಲ್ಲ ಬಸ್, ನೀರಾವರಿ ಸೌಲಭ್ಯ
Last Updated 16 ಅಕ್ಟೋಬರ್ 2024, 5:30 IST
ಕಾರವಾರ: ‘ಮೈಂಗಿಣಿ’ ವಾಸಿಗಳಿಗೆ ವಲಸೆ ಅನಿವಾರ್ಯ

ಕಾರವಾರ: ನಿರ್ಗತಿಕರ ತಾಣವಾದ ವಾಣಿಜ್ಯ ಮಳಿಗೆ

ಜಿಲ್ಲಾ ಕೇಂದ್ರವೂ ಸೇರಿದಂತೆ ಜಿಲ್ಲೆಯ ವಿವಿಧ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆ ಕೋಟ್ಯಂತರ ವೆಚ್ಚ ಮಾಡಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳು ಬಾಡಿಗೆಗೆ ನೀಡಲ್ಪಡದ ಪರಿಣಾಮ ಅತ್ತ ಆದಾಯ ಬರುತ್ತಿಲ್ಲ
Last Updated 14 ಅಕ್ಟೋಬರ್ 2024, 5:28 IST
ಕಾರವಾರ: ನಿರ್ಗತಿಕರ ತಾಣವಾದ ವಾಣಿಜ್ಯ ಮಳಿಗೆ

ಸೇತುವೆ ಅವಶೇಷ ತೆರವು: ಕಾರವಾರಕ್ಕೆ ಬಾರ್ಜ್

ಕಾರವಾರದ ಕೋಡಿಬಾಗದಲ್ಲಿ ಕುಸಿದು ಬಿದ್ದಿರುವ ಕಾಳಿ ನದಿಯ ಹಳೆಯ ಸೇತುವೆಯ ಅವಶೇಷಗಳನ್ನು ನದಿಯಿಂದ ಮೇಲಕ್ಕೆತ್ತಲು ಮುಂಬೈ‍ನಿಂದ ಭಾರಿ ಗಾತ್ರದ ಬಾರ್ಜ್ ಬಂದಿದೆ.
Last Updated 10 ಅಕ್ಟೋಬರ್ 2024, 22:20 IST
ಸೇತುವೆ ಅವಶೇಷ ತೆರವು: ಕಾರವಾರಕ್ಕೆ ಬಾರ್ಜ್
ADVERTISEMENT
ADVERTISEMENT
ADVERTISEMENT