ಬೆಂಗಳೂರಿನ ಹಲವೆಡೆ ನೀರು ಪೂರೈಕೆ ವ್ಯತ್ಯಯ: ಸಮಯ, ಪ್ರದೇಶ ವಿವರ ಇಲ್ಲಿದೆ
ಜಲಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಕಾರಣ, ಗುರುವಾರ ಬೆಳಿಗ್ಗೆ 5 ರಿಂದ ಶುಕ್ರವಾರ ಬೆಳಿಗ್ಗೆ 5ರವರೆಗೆ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ. Last Updated 22 ಜನವರಿ 2025, 15:35 IST