ಬುಧವಾರ, 10 ಡಿಸೆಂಬರ್ 2025
×
ADVERTISEMENT

uttar kannada

ADVERTISEMENT

ನದಿ ತಿರುವು ಯೋಜನೆ ಕೈಬಿಡಲು ಕೇಂದ್ರ ಸಚಿವ ಸೋಮಣ್ಣಗೆ ಮನವಿ

Environmental Concern: ನದಿ ತಿರುವು ಯೋಜನೆಗಳನ್ನು ಕೈಬಿಡಬೇಕು ಎಂದು ಜಲಶಕ್ತಿ ಸಚಿವ ವಿ.ಸೋಮಣ್ಣ ಅವರಿಗೆ ಶಿರಸಿಯಲ್ಲಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ ಎಂದು ಅನಂತ ಅಶೀಸರ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 3:58 IST
ನದಿ ತಿರುವು ಯೋಜನೆ ಕೈಬಿಡಲು ಕೇಂದ್ರ ಸಚಿವ ಸೋಮಣ್ಣಗೆ ಮನವಿ

ಕಾರವಾರ: ಜಿಲ್ಲಾಕಾರಾಗೃಹದ ಸಿಬ್ಬಂದಿ ಮೇಲೆ ಕೈದಿಗಳಿಂದ ಹಲ್ಲೆ

Karwar Prison Violence: ಕಾರವಾರ ಜಿಲ್ಲಾಕಾರಾಗೃಹದಲ್ಲಿ ಮಂಗಳೂರು ಮೂಲದ ಇಬ್ಬರು ರೌಡಿ ಶೀಟರ್ ಕೈದಿಗಳು ಮಾದಕ ವಸ್ತು ನೀಡಬೇಕೆಂದು ಗಲಾಟೆ ಮಾಡಿಕೊಂಡು ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Last Updated 6 ಡಿಸೆಂಬರ್ 2025, 7:19 IST
ಕಾರವಾರ: ಜಿಲ್ಲಾಕಾರಾಗೃಹದ ಸಿಬ್ಬಂದಿ ಮೇಲೆ ಕೈದಿಗಳಿಂದ ಹಲ್ಲೆ

ಸಿದ್ದಾಪುರ | ಮಂಗನ ಕಾಯಿಲೆ ನಿಯಂತ್ರಣ: ಸಹಕಾರ ಅಗತ್ಯ- ಎಂ.ಆರ್.ಕುಲಕರ್ಣಿ

Health Coordination: ಮಂಗನಕಾಯಿಲೆ ನಿಯಂತ್ರಣ ಯಾವುದೇ ಒಂದು ಇಲಾಖೆಯ ಜವಾಬ್ದಾರಿ ಅಲ್ಲ, ಇದಕ್ಕೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದು ಸಿದ್ದಾಪುರದ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಹೇಳಿದರು.
Last Updated 28 ನವೆಂಬರ್ 2025, 4:38 IST
ಸಿದ್ದಾಪುರ | ಮಂಗನ ಕಾಯಿಲೆ ನಿಯಂತ್ರಣ: ಸಹಕಾರ ಅಗತ್ಯ- ಎಂ.ಆರ್.ಕುಲಕರ್ಣಿ

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಡಿ.6ಕ್ಕೆ: ಸಂಸದ ವಿಶ್ವೆಶ್ವರ ಹೆಗಡೆ ಕಾಗೇರಿ

Farmers Rights: ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಮತ್ತು ಅಭಿವೃದ್ಧಿ ಶೂನ್ಯ ಆಡಳಿತವನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿ.6ರಂದು ಶಿರಸಿಯಲ್ಲಿ ಬಿಜೆಪಿ ಜಿಲ್ಲಾಮಟ್ಟದ ಹೋರಾಟ ನಡೆಸಲಿದೆ ಎಂದು ಸಂಸದ ಕಾಗೇರಿ ತಿಳಿಸಿದರು.
Last Updated 28 ನವೆಂಬರ್ 2025, 4:38 IST
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಡಿ.6ಕ್ಕೆ: ಸಂಸದ ವಿಶ್ವೆಶ್ವರ ಹೆಗಡೆ ಕಾಗೇರಿ

ಶಿರಸಿ | ತಾತ್ಕಾಲಿಕ ಮಾರುಕಟ್ಟೆ: ಸೌಲಭ್ಯ ಮರೀಚಿಕೆ

ಇಕ್ಕಟ್ಟಾದ ಸ್ಥಳದಲ್ಲಿ ವಹಿವಾಟು: ತಾಜಾ ದಾಸ್ತಾನು ಕಾಯ್ದುಕೊಳ್ಳುವುದೇ ಸವಾಲು
Last Updated 20 ನವೆಂಬರ್ 2025, 2:28 IST
ಶಿರಸಿ | ತಾತ್ಕಾಲಿಕ ಮಾರುಕಟ್ಟೆ: ಸೌಲಭ್ಯ ಮರೀಚಿಕೆ

ಕೆಂಪಡಿಕೆ | ಸಂಸ್ಕರಣೆಗೆ ಕವಿದ ಮೋಡ: ದರವಿದ್ದರೂ ಮಾರುಕಟ್ಟೆಗೆ ಆವಕವಾಗದ ಅಡಿಕೆ

Arecanut Price: ಅಡಿಕೆಗೆ ಮಾರುಕಟ್ಟೆಯಲ್ಲಿ ಕೆಂಪಡಿಕೆ ದರ ಏರಿಕೆ ಹಾದಿಯಲ್ಲಿದ್ದರೂ ಮಾರಾಟಕ್ಕೆ ಹೆಚ್ಚಿನ ಅಡಿಕೆ ಆವಕ ಆಗುತ್ತಿಲ್ಲ. ಕಾರಣ ಕೆಂಪಡಿಕೆ ಸಿದ್ಧಪಡಿಸಲು ಆಗಾಗ ಬರುವ ಮಳೆ ಹಾಗೂ ಮೋಡದ ವಾತಾವರಣವು ಬೆಳೆಗಾರರಿಗೆ ಅವಕಾಶವನ್ನೇ ನೀಡುತ್ತಿಲ್ಲ.
Last Updated 6 ನವೆಂಬರ್ 2025, 5:53 IST
ಕೆಂಪಡಿಕೆ | ಸಂಸ್ಕರಣೆಗೆ ಕವಿದ ಮೋಡ: ದರವಿದ್ದರೂ ಮಾರುಕಟ್ಟೆಗೆ ಆವಕವಾಗದ ಅಡಿಕೆ

ಕಾರವಾರ | ಬೀಡಾಡಿ ದನಗಳ ಹೆಚ್ಚಳ: ಇನ್ನೂ ಬಾಗಿಲು ತೆರೆಯದ ಗೋಶಾಲೆ

ಬಿಗಡಾಯಿಸಿದ ಅಪಘಾತ ಸಮಸ್ಯೆ
Last Updated 6 ನವೆಂಬರ್ 2025, 5:52 IST
ಕಾರವಾರ | ಬೀಡಾಡಿ ದನಗಳ ಹೆಚ್ಚಳ: ಇನ್ನೂ ಬಾಗಿಲು ತೆರೆಯದ ಗೋಶಾಲೆ
ADVERTISEMENT

ದೇಶ ವಿಭಜನೆಯ ಶಕ್ತಿ ಸೋಲಿಸುವ ಸಂಕಲ್ಪ ಅಗತ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಬಿಜೆಪಿ ಸಭೆಯಾಗಿ ಮಾರ್ಪಟ್ಟ ಏಕತಾ ನಡಿಗೆ
Last Updated 6 ನವೆಂಬರ್ 2025, 5:49 IST
ದೇಶ ವಿಭಜನೆಯ ಶಕ್ತಿ ಸೋಲಿಸುವ ಸಂಕಲ್ಪ ಅಗತ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಅಕ್ರಮ, ಕರ್ತವ್ಯಲೋಪ: 8 ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Corruption Crackdown: ಅಕ್ರಮ ಮತ್ತು ಕರ್ತವ್ಯಲೋಪ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರವಾರ ಸೇರಿದಂತೆ 8 ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 6 ನವೆಂಬರ್ 2025, 5:45 IST
ಅಕ್ರಮ, ಕರ್ತವ್ಯಲೋಪ: 8 ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಪಂಚಾಯಿತಿ ಕಚೇರಿಯಲ್ಲೇ ಸೌಕರ್ಯ ಕೊರತೆ: ರಾಧಾಕೃಷ್ಣ ನಾಯ್ಕ ಆಕ್ರೋಶ

Municipal Negligence: ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಲಿಫ್ಟ್ ಹಾಳಾಗಿರುವುದು, ನೀರಿನ ಘಟಕ ಕಾರ್ಯರಹಿತವಾಗಿರುವುದು ಸೇರಿದಂತೆ ಸೌಕರ್ಯ ಕೊರತೆಯನ್ನು ರಾಧಾಕೃಷ್ಣ ನಾಯ್ಕ ಸಭೆಯಲ್ಲಿ ತೀವ್ರವಾಗಿ ಟೀಕಿಸಿದರು.
Last Updated 6 ನವೆಂಬರ್ 2025, 5:44 IST
ಪಂಚಾಯಿತಿ ಕಚೇರಿಯಲ್ಲೇ ಸೌಕರ್ಯ ಕೊರತೆ: ರಾಧಾಕೃಷ್ಣ ನಾಯ್ಕ ಆಕ್ರೋಶ
ADVERTISEMENT
ADVERTISEMENT
ADVERTISEMENT