ಬುಧವಾರ, 2 ಜುಲೈ 2025
×
ADVERTISEMENT

Flight Crashes

ADVERTISEMENT

ಸೇನೆ, ಶ್ವಾನದಳ: ವಿಮಾನ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಹೇಗಿತ್ತು?

Air India Crash Rescue: ವಿಮಾನ ದುರ್ಘಟನೆಯ ಬಳಿಕ ಕೇವಲ ಮೂರು ನಿಮಿಷಗಳಲ್ಲಿ ಕಾರ್ಯಾಚರಣೆ ಆರಂಭ, 600ಕ್ಕೂ ಹೆಚ್ಚು ಸಿಬ್ಬಂದಿಯಿಂದ ಹೆಚ್ಚಿನ ರಕ್ಷಣಾ ಕಾರ್ಯಾಚರಣೆ ನಡೆಯಿತು.
Last Updated 14 ಜೂನ್ 2025, 2:44 IST
ಸೇನೆ, ಶ್ವಾನದಳ: ವಿಮಾನ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಹೇಗಿತ್ತು?

ದುರಂತಕ್ಕೀಡಾದ ವಿಮಾನದಲ್ಲಿ 2 ಗಂಟೆ ಮೊದಲು ಪ್ರಯಾಣಿಸಿದ್ದವರು ಕಂಡದ್ದು, ಹೇಳಿದ್ದು

Air India mishap: ಅಹಮದಾಬಾದ್ ಟೇಕ್‌ಆಫ್ ನಂತರ AI-171 ಪತನ, 2 ಗಂಟೆ ಮೊದಲು ಪ್ರಯಾಣಿಸಿದ ವ್ಯಕ್ತಿಯ ಅನುಭವ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ
Last Updated 12 ಜೂನ್ 2025, 12:57 IST
ದುರಂತಕ್ಕೀಡಾದ ವಿಮಾನದಲ್ಲಿ 2 ಗಂಟೆ ಮೊದಲು ಪ್ರಯಾಣಿಸಿದ್ದವರು ಕಂಡದ್ದು, ಹೇಳಿದ್ದು

Ahmedabad Plane Crash: ಮಂಗಳೂರು ದುರಂತ ಸೇರಿದಂತೆ ಪ್ರಮುಖ ವಿಮಾನ ಅಪಘಾತಗಳು

ಭಾರತದಲ್ಲಿ ಈವರೆಗೆ ಸಂಭವಿಸಿದ ಪ್ರಮುಖ ವಿಮಾನ ಅಪಘಾತಗಳ ಪಟ್ಟಿ ಇಲ್ಲಿದೆ
Last Updated 12 ಜೂನ್ 2025, 11:05 IST
Ahmedabad Plane Crash: ಮಂಗಳೂರು ದುರಂತ ಸೇರಿದಂತೆ ಪ್ರಮುಖ ವಿಮಾನ ಅಪಘಾತಗಳು

ನಾಸಿಕ್‌ನಲ್ಲಿ ಸುಖೋಯ್ ಯುದ್ಧ ವಿಮಾನ ಪತನ: ಪೈಲಟ್‌ಗಳು ಸುರಕ್ಷಿತ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ಯುದ್ಧ ವಿಮಾನ ಮಂಗಳವಾರ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಜೂನ್ 2024, 10:41 IST
ನಾಸಿಕ್‌ನಲ್ಲಿ ಸುಖೋಯ್ ಯುದ್ಧ ವಿಮಾನ ಪತನ: ಪೈಲಟ್‌ಗಳು ಸುರಕ್ಷಿತ

MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

ಮಲೇಷ್ಯಾ ಏರಲೈನ್ಸ್‌ನ ಎಂಎಚ್ 370 ಪ್ರಯಾಣಿಕರ ವಿಮಾನ ಹಾರುವಾಗಲೇ ಕಣ್ಮರೆಯಾಗಿ ಒಂದು ದಶಕ ಕಳೆಯಿತು. ಈತನಕ ಅದರ ನಿಖರ ಸುಳಿವು ಇನ್ನೂ ಯಾರಿಗೂ ಲಭ್ಯವಾಗಿಲ್ಲ.
Last Updated 10 ಮಾರ್ಚ್ 2024, 13:16 IST
MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

Video | ಜಪಾನ್‌: ಬೆಂಕಿ ಹೊತ್ತಿಕೊಂಡ ವಿಮಾನದಿಂದ ಪ್ರಯಾಣಿಕರು ಪಾರಾಗಿದ್ದು ಹೇಗೆ?

ಬೆಂಕಿ ಹೊತ್ತಿಕೊಂಡ ವಿಮಾನದಿಂದ ಪ್ರಯಾಣಿಕರು ಹೊರಬರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 2 ಜನವರಿ 2024, 14:43 IST
Video | ಜಪಾನ್‌: ಬೆಂಕಿ ಹೊತ್ತಿಕೊಂಡ ವಿಮಾನದಿಂದ ಪ್ರಯಾಣಿಕರು ಪಾರಾಗಿದ್ದು ಹೇಗೆ?

ರೆಕ್ಕೆಗಳಲ್ಲಿನ ವಾಯುಫಲಕ ಪೂರ್ಣಪ್ರಮಾಣದಲ್ಲಿ ತೆರೆಯದಿದ್ದುದೇ ದುರಂತಕ್ಕೆ ಕಾರಣ!

ಯೇತಿ ಏರ್‌ಲೈನ್ಸ್‌ ವಿಮಾನ ದುರಂತ * ನೇಪಾಳ ಮಾಧ್ಯಮಗಳ ವರದಿ
Last Updated 19 ಜನವರಿ 2023, 13:29 IST
ರೆಕ್ಕೆಗಳಲ್ಲಿನ ವಾಯುಫಲಕ ಪೂರ್ಣಪ್ರಮಾಣದಲ್ಲಿ ತೆರೆಯದಿದ್ದುದೇ ದುರಂತಕ್ಕೆ ಕಾರಣ!
ADVERTISEMENT

ನೇಪಾಳದಲ್ಲಿ 72 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನ, ರಕ್ಷಣಾ ಕಾರ್ಯ ಚುರುಕು

ಕಠ್ಮಂಡು: ನೇಪಾಳದಲ್ಲಿ ಪ್ರಯಾಣಿಕ ವಿಮಾನವೊಂದು ಭಾನುವಾರ ಪತನಗೊಂಡಿದ್ದು ರಕ್ಷಣಾ ಕಾರ್ಯಾಚರಣೆಗಳು ಚುರುಕಾಗಿವೆ. ಸದ್ಯಕ್ಕೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
Last Updated 15 ಜನವರಿ 2023, 7:43 IST
ನೇಪಾಳದಲ್ಲಿ 72 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನ, ರಕ್ಷಣಾ ಕಾರ್ಯ ಚುರುಕು

ಮಾಸ್ಕೊ: ವಸತಿ ಕಟ್ಟಡ ಮೇಲೆ ಯುದ್ಧ ವಿಮಾನ ಪತನ, 13 ಮಂದಿ ಸಾವು

ಎಂಜಿನ್‌ ವೈಫಲ್ಯದಿಂದಾಗಿ ರಷ್ಯಾದ ಯುದ್ಧ ವಿಮಾನವೊಂದು ಓಝೋ ಸಮುದ್ರ ಪ್ರದೇಶದಲ್ಲಿರುವ ಯೇಸ್ಕೆ ನಗರದ ವಸತಿ ಪ್ರದೇಶದಲ್ಲಿರುವ ಒಂಭತ್ತು ಅಂತಸ್ತಿನ ಕಟ್ಟಡದ ಮೇಲೆ ಸೋಮವಾರ ಎರಗಿದೆ. ಈ ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.
Last Updated 18 ಅಕ್ಟೋಬರ್ 2022, 12:32 IST
ಮಾಸ್ಕೊ: ವಸತಿ ಕಟ್ಟಡ ಮೇಲೆ ಯುದ್ಧ ವಿಮಾನ ಪತನ, 13 ಮಂದಿ ಸಾವು

ಕ್ಯಾಮರೂನ್: ವಿಮಾನ ಪತನ– 11 ಮಂದಿ ಸಾವು

ಹನ್ನೊಂದು ಜನರಿದ್ದ ಖಾಸಗಿ ವಿಮಾನವೊಂದು ಕ್ಯಾಮರೂನ್‌ನ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
Last Updated 12 ಮೇ 2022, 13:54 IST
ಕ್ಯಾಮರೂನ್: ವಿಮಾನ ಪತನ– 11 ಮಂದಿ ಸಾವು
ADVERTISEMENT
ADVERTISEMENT
ADVERTISEMENT