ಭಾನುವಾರ, 7 ಡಿಸೆಂಬರ್ 2025
×
ADVERTISEMENT

flight fare

ADVERTISEMENT

ವಿಮಾನ ಟಿಕೆಟ್‌ ರದ್ದು, ಬದಲಾವಣೆಗೆ ಹೆಚ್ಚುವರಿ ಶುಲ್ಕವಿಲ್ಲ!: DGCA ಹೊಸ ನಿಯಮ

Airfare Refund Policy: ವಿಮಾನ ಟಿಕೆಟ್‌ ಮುಂಗಡ ಕಾಯ್ದಿರಿಸಿದ 48 ಗಂಟೆಗಳ ಒಳಗಾಗಿ ಟಿಕೆಟ್ ರದ್ದುಪಡಿಸಿದರೆ ಅಥವಾ ಪ್ರಯಾಣದ ದಿನಾಂಕದಲ್ಲಿ ಬದಲಾವಣೆ ಮಾಡಿದರೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದಂತೆ ಹೊಸ ನಿಯಮಗಳನ್ನು ಡಿಜಿಸಿಎ ಪ್ರಕಟಿಸಿದೆ.
Last Updated 4 ನವೆಂಬರ್ 2025, 6:07 IST
ವಿಮಾನ ಟಿಕೆಟ್‌ ರದ್ದು, ಬದಲಾವಣೆಗೆ ಹೆಚ್ಚುವರಿ ಶುಲ್ಕವಿಲ್ಲ!: DGCA ಹೊಸ ನಿಯಮ

ಮೇ ತಿಂಗಳಿನಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಮೇ ತಿಂಗಳಿನಲ್ಲಿ ದೇಶೀಯ ವಿಮಾನ ಮಾರ್ಗದಲ್ಲಿ 1.38 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 5.1ರಷ್ಟು ಏರಿಕೆಯಾಗಿದೆ.
Last Updated 6 ಜೂನ್ 2024, 14:10 IST
ಮೇ ತಿಂಗಳಿನಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಅಬುಧಾಬಿ–ವಿಮಾನಯಾನ ದರ ದುಪ್ಪಟು: ಅನಿವಾಸಿ ಕನ್ನಡಿಗರ ಆರೋಪ

ಮಂಗಳೂರು ಮತ್ತು ಅಬುಧಾಬಿ ನಡುವಿನ ವಿಮಾನಯಾನ ದುಬಾರಿಯಾಗುತ್ತಿರುವ ಕಾರಣ, ಈ ಭಾಗದ ಅನಿವಾಸಿ ಕನ್ನಡಿಗರು ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾದ ನೆರೆಯ ಕೇರಳ ರಾಜ್ಯದ ವಿಮಾನ ನಿಲ್ದಾಣಗಳನ್ನು ಅವಲಂಬಿಸಿದ್ದಾರೆ.
Last Updated 9 ಆಗಸ್ಟ್ 2022, 5:33 IST
ಅಬುಧಾಬಿ–ವಿಮಾನಯಾನ ದರ ದುಪ್ಪಟು: ಅನಿವಾಸಿ ಕನ್ನಡಿಗರ ಆರೋಪ

ವಿಮಾನ ಪ್ರಯಾಣ ಜುಲೈನಿಂದ ತುಟ್ಟಿ

ನಾಗರಿಕ ವಿಮಾನಯಾನ ಸಚಿವಾಲ ಯವು ದೇಶದ ಪ್ರತಿ ಪ್ರಯಾಣಿಕರ ಮೇಲಿನ ವಿಮಾನ ಸುರಕ್ಷತಾ ಶುಲ್ಕವನ್ನು (ಎಎಸ್‌ಎಫ್‌) ₹ 130 ರಿಂದ ₹ 150ಕ್ಕೆ ಹೆಚ್ಚಿಸಿದೆ. ವಿದೇಶಿ ಪ್ರಯಾಣಿಕರ ಮೇಲಿನ ‘ಎಎಸ್‌ಎಫ್‌’ ₹224 ರಿಂದ ₹ 335 ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Last Updated 8 ಜೂನ್ 2019, 16:35 IST
ವಿಮಾನ ಪ್ರಯಾಣ ಜುಲೈನಿಂದ ತುಟ್ಟಿ
ADVERTISEMENT
ADVERTISEMENT
ADVERTISEMENT
ADVERTISEMENT