ಗುರುವಾರ, 3 ಜುಲೈ 2025
×
ADVERTISEMENT

Fly Over Bridge

ADVERTISEMENT

ಬೆಂಗಳೂರು: ರಾತ್ರಿ ವೇಳೆ ಮೇಲ್ಸೇತುವೆಯಲ್ಲಿ ಸಂಚಾರ ಬಂದ್

ಬೆಂಗಳೂರು: ಬಿಡಿಎ ಕಾಮಗಾರಿ ಹಿನ್ನಲೆಯಲ್ಲಿ ಮೇ 21ರವರೆಗೆ ಪ್ರತಿದಿನ ಮಧ್ಯರಾತ್ರಿ 12ರಿಂದ 3 ಗಂಟೆವರೆಗೆ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಆಗಿರಲಿದೆ.
Last Updated 17 ಮೇ 2025, 23:30 IST
ಬೆಂಗಳೂರು: ರಾತ್ರಿ ವೇಳೆ ಮೇಲ್ಸೇತುವೆಯಲ್ಲಿ ಸಂಚಾರ ಬಂದ್

ಬೆಂಗಳೂರು | ಮೇಲ್ಸೇತುವೆ ಕಾಮಗಾರಿ... ಜನರಿಗೆ ಕಿರಿಕಿರಿ

ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಳ, ನಾಗರಿಕರಿಗೆ ನಿತ್ಯವೂ ಸಂಕಷ್ಟ, ಸಮಸ್ಯೆ ಪರಿಹರಿಸದ ಎಂಜಿನಿಯರ್‌ಗಳು
Last Updated 29 ಜನವರಿ 2025, 23:30 IST
ಬೆಂಗಳೂರು | ಮೇಲ್ಸೇತುವೆ ಕಾಮಗಾರಿ... ಜನರಿಗೆ ಕಿರಿಕಿರಿ

ತುಮಕೂರು: ಮತ್ತೆ 3 ರೈಲ್ವೆ ಸೇತುವೆಗೆ ₹60 ಕೋಟಿ

ತುಮಕೂರು: ಜಿಲ್ಲೆಯ ಐದು ಸ್ಥಳಗಳಲ್ಲಿ ₹350.59 ಕೋಟಿ ವೆಚ್ಚದಲ್ಲಿ ರೈಲ್ವೆ ಗೇಟ್‌ಗಳ ಬಳಿ ಮೇಲು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದ ರೈಲ್ವೆ ಸಚಿವಾಲಯ, ಈಗ ಹೊಸದಾಗಿ ₹60.07 ಕೋಟಿ ವೆಚ್ಚದಲ್ಲಿ ಮತ್ತೆ ಮೂರು ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದೆ.
Last Updated 28 ಆಗಸ್ಟ್ 2024, 6:39 IST
ತುಮಕೂರು: ಮತ್ತೆ 3 ರೈಲ್ವೆ ಸೇತುವೆಗೆ ₹60 ಕೋಟಿ

ಹುಬ್ಬಳ್ಳಿ | ಮೇಲ್ಸೇತುವೆ: ‘ಈದ್ಗಾ’ ಕಾಂಪೌಂಡ್ ತೆರವಿಗೆ ಕ್ರಮ

ಮೇಲ್ಸೇತುವೆ: ಭೂಸ್ವಾಧೀನ ಪ್ರಕ್ರಿಯೆಗೆ ಭದ್ರತೆ– ಪೊಲೀಸ್‌ ಇಲಾಖೆಗೆ ಪತ್ರ
Last Updated 1 ಆಗಸ್ಟ್ 2024, 0:30 IST
ಹುಬ್ಬಳ್ಳಿ | ಮೇಲ್ಸೇತುವೆ: ‘ಈದ್ಗಾ’ ಕಾಂಪೌಂಡ್ ತೆರವಿಗೆ ಕ್ರಮ

Video | ಸಿಲ್ಕ್‌ಬೋರ್ಡ್‌ ಫ್ಲೈಓವರ್: ಏನು–ಎತ್ತ?

ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆಗಾಗಿಯೇ ಕುಖ್ಯಾತಿ ಗಳಿಸಿರುವ ಪ್ರದೇಶ ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್‌. ಈ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಡಬಲ್‌ ಡೆಕ್ಕರ್‌ ಮೇಲ್ಸೇತುವೆ ತಲೆ ಎತ್ತಿದೆ.
Last Updated 7 ಜುಲೈ 2024, 6:50 IST
Video | ಸಿಲ್ಕ್‌ಬೋರ್ಡ್‌ ಫ್ಲೈಓವರ್: ಏನು–ಎತ್ತ?

ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ತ

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
Last Updated 12 ಮಾರ್ಚ್ 2021, 6:45 IST
ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ತ

ಸಾವಿರ ಕೋಟಿ ಉಳಿಸಲು ಬದಲಿ ಮಾರ್ಗ

ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗೆ ಹಾಲಿ ರಸ್ತೆಯಲ್ಲೇ ಸಿಗ್ನಲ್‌ ಮುಕ್ತ ಪ್ರಯಾಣ ಸಾಧ್ಯತೆ
Last Updated 9 ಜನವರಿ 2019, 20:20 IST
ಸಾವಿರ ಕೋಟಿ ಉಳಿಸಲು ಬದಲಿ ಮಾರ್ಗ
ADVERTISEMENT
ADVERTISEMENT
ADVERTISEMENT
ADVERTISEMENT