ನೀವು ಜಿಗಿಯುವ ಕಪ್ಪೆ ಕೇಳಿದ್ದೀರಿ; ಹಾರುವ ಕಪ್ಪೆ ಬಗ್ಗೆ ಗೊತ್ತೇ?
ನೀವು ಜಿಗಿಯುವ ಕಪ್ಪೆ ಕೇಳಿದ್ದೀರಿ. ಆದರೆ, ಹಾರುವ ಕಪ್ಪೆಯ ಬಗ್ಗೆ ಕೇಳಿದ್ದೀರೇ? ಈ ಹಾರುವ ಕಪ್ಪೆಯ ಹೆಸರೇ ಮಲಬಾರಿನ ಹಾರುವ ಕಪ್ಪೆ. ಈ ಕಪ್ಪೆಯನ್ನು 1870ರಲ್ಲಿ ಕಂಡು ಹಿಡಿದ ಜರಡೋನ ಎಂಬ ವಿಜ್ಞಾನಿ ಇದಕ್ಕೆ ಮಲಬಾರಿನ ಹಾರುವ ಕಪ್ಪೆ ಎಂದು ನಾಮಕರಣ ಮಾಡಿದರು.Last Updated 20 ಸೆಪ್ಟೆಂಬರ್ 2019, 19:42 IST