ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Food chain

ADVERTISEMENT

ನಳಪಾಕ | ಮಲೆನಾಡಿನ ರಸಗವಳ

ನಿಂಬು ಚಟ್ನಿ ಬೇಕಾಗುವ ಸಾಮಗ್ರಿಗಳು- ನಿಂಬೆ ಹಣ್ಣು- 4 ಹಸಿಮೆಣಸಿನಕಾಯಿ- 4, ಇಂಗು- 1 ಚಿಟಿಕೆ , ಸಾಸಿವೆ- 1/4 ಚಮಚ ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವು- 1 ಎಸಳು. ತೆಂಗಿನ ತುರಿ- 1 ಕಪ್ಎ ಣ್ಣೆ- 2 ಚಮಚ ತಯಾರಿಸುವ ವಿಧಾನ- ತೆಂಗಿನಕಾಯಿ ತುರಿ, ಉಪ್ಪು, ಹಸಿಮೆಣಸಿನಕಾಯಿಯ ಚೂರುಗಳನ್ನು ನಿಂಬೆರಸ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. (5 ನಿಮಿಷ ಕಲಸಿಟ್ಟು ನಂತರ ರುಬ್ಬಿದರೆ ಮಿಶ್ರಣವು ಚೆನ್ನಾಗಿ ನೀರು ಬಿಟ್ಟುಕೊಳ್ಳುತ್ತದೆ.) ಬೇರೆ ನೀರು ಹಾಕ ಕೂಡದು. ಅನಂತರ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ ಚೆನ್ನಾಗಿ ಬೆರೆಸಿದರೆ ಹುಳಿಖಾರದ ಚಟ್ನಿ ನಿಂಬೆಹಣ್ಣಿನ ಪರಿಮಳದೊಂದಿಗೆ ಬಾಯಲ್ಲಿ ನೀರೂರಿಸುತ್ತದೆ.
Last Updated 3 ಸೆಪ್ಟೆಂಬರ್ 2022, 2:34 IST
ನಳಪಾಕ | ಮಲೆನಾಡಿನ ರಸಗವಳ

ಮಿಸಳ್‌ ಹಾಪ್ಚಾ: ಒಂದು ರೂಪಾಯಿಗೆ ಊಟ!

Last Updated 9 ಜೂನ್ 2022, 3:08 IST
ಮಿಸಳ್‌ ಹಾಪ್ಚಾ: ಒಂದು ರೂಪಾಯಿಗೆ ಊಟ!

ವಿಶ್ಲೇಷಣೆ: ಆಹಾರದ ಪ್ಯಾಕೆಟ್- ಮಾಹಿತಿಗೇಕೆ ಹಿಂಜರಿತ?

ಬಳಕೆದಾರರ ಹಿತರಕ್ಷಣೆಗೆ ಸಮರ್ಪಕ ನಿಯಮ ರೂಪಿಸಲು ಏಕೆ ಇಷ್ಟು ತಿಣುಕಾಟ?
Last Updated 13 ಮೇ 2022, 22:04 IST
ವಿಶ್ಲೇಷಣೆ: ಆಹಾರದ ಪ್ಯಾಕೆಟ್- ಮಾಹಿತಿಗೇಕೆ ಹಿಂಜರಿತ?

2019ರಲ್ಲಿ 93.1 ಕೋಟಿ ಟನ್‌ ಆಹಾರ ವ್ಯರ್ಥ: ವಿಶ್ವಸಂಸ್ಥೆ

‘2019 ರಲ್ಲಿ ವಿಶ್ವದಲ್ಲಿ 93.1 ಕೋಟಿ ಟನ್‌ ಆಹಾರ ವ್ಯರ್ಥವಾಗಿದೆ. ಭಾರತದಲ್ಲಿ ಪ್ರತಿವರ್ಷ 6.87 ಕೋಟಿ ಟನ್‌ ಮನೆಯ ಆಹಾರ ಹಾಳಾಗುತ್ತಿದೆ’ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
Last Updated 5 ಮಾರ್ಚ್ 2021, 11:41 IST
2019ರಲ್ಲಿ 93.1 ಕೋಟಿ ಟನ್‌ ಆಹಾರ ವ್ಯರ್ಥ: ವಿಶ್ವಸಂಸ್ಥೆ

ಏಕರೂಪ ಆಹಾರ ಪದ್ಧತಿಯಿಂದ ಅನಾರೋಗ್ಯ: ಡಾ.ಕೆ.ಸಿ ರಘು

ಪ್ರಕೃತಿಯಲ್ಲಿ ಜೀವವೈವಿಧ್ಯತೆ ಅಗತ್ಯವಿರುವಂತೆ ಆಹಾರ ಪದ್ಧತಿಯಲ್ಲಿಯೂ ವೈವಿಧ್ಯತೆ ಇರಬೇಕು. ಆಹಾರ ವೈವಿಧ್ಯತೆ ಇಲ್ಲದಿರುವುದು ಹಲವು ರೋಗಗಳಿಗೆ ಕಾರಣವಾಗುತ್ತಿದೆ ಎಂದು ಆಹಾರ ತಜ್ಞ ಹಾಗೂ ಸಮಾಜ ಚಿಂತಕ ಡಾ.ಕೆ.ಸಿ.ರಘು ಕಳವಳ ವ್ಯಕ್ತಪಡಿಸಿದರು.
Last Updated 24 ಜನವರಿ 2021, 5:58 IST
ಏಕರೂಪ ಆಹಾರ ಪದ್ಧತಿಯಿಂದ ಅನಾರೋಗ್ಯ: ಡಾ.ಕೆ.ಸಿ ರಘು

ಪ್ರಾಣಿಗಳ ಆಹಾರ ಕೊಂಡಿ ಕಳಚಿದರೆ...

ಮನುಷ್ಯ ನಿಸರ್ಗ ನಿಯಮ ಮುರಿದರೆ ಏನೇನೆಲ್ಲಾ ಆಗುತ್ತದೆ ಎಂಬುದಕ್ಕೆ ಮಂಗಗಳಿಂದ ಆಗುತ್ತಿರುವ ಉಪಟಳಗಳೇ ಸಾಕ್ಷಿ.
Last Updated 13 ಜನವರಿ 2019, 20:15 IST
ಪ್ರಾಣಿಗಳ ಆಹಾರ ಕೊಂಡಿ ಕಳಚಿದರೆ...

ಪಕ್ಷಿಗಳ ವಲಸೆ, ಬಣ್ಣ ಬದಲಿಸದ ಗೋಸುಂಬೆಗಳು!

ಗಾಳಿಯಂತ್ರಗಳಿಂದ ಜೀವ ಜಾಲದ ಮೇಲೆ ಗಂಭೀರ ಪರಿಣಾಮ
Last Updated 15 ಡಿಸೆಂಬರ್ 2018, 20:01 IST
ಪಕ್ಷಿಗಳ ವಲಸೆ, ಬಣ್ಣ ಬದಲಿಸದ ಗೋಸುಂಬೆಗಳು!
ADVERTISEMENT
ADVERTISEMENT
ADVERTISEMENT
ADVERTISEMENT