ಫ್ಯಾಷನ್‌ನಿಂದ ಅಡುಗೆಯೆಂಬ ಪ್ಯಾಷನ್‌ನತ್ತ
ತಿಂಡಿ–ತಿನಿಸುಗಳ ವಿತರಣಾ ಸಂಸ್ಥೆ ಸ್ವಿಗ್ಗಿ ಹಾಗೂ ಚಾಯ್ ಪಾಯಿಂಟ್ ತಮ್ಮ ಸಹಭಾಗಿತ್ವದಲ್ಲಿ ಕ್ರಿಸ್‌ಮಸ್‌ಗಾಗಿ ಗ್ರಾಹಕರಿಗೆ ಹೊಸ ತಿನಿಸುಗಳನ್ನು ಪರಿಚಯಿಸಿದೆ. ಖ್ಯಾತ ಶೆಫ್ ಸರ್‍ಹಾ ಟೊಡ್ ಖಾದ್ಯಗಳನ್ನು ತಯಾರಿಸಿದ್ದು ವಿಶೇಷ. ಲೇಖಕಿ, ಉದ್ಯಮಿಯೂ ಆಗಿರುವ ಸರಾ ಈಚೆಗೆ ನಗರಕ್ಕೆ ಬಂದಾಗ ‘ಮೆಟ್ರೊ’ದೊಂದಿಗೆ ಮಾತಿಗೆ ಸಿಕ್ಕರು.Last Updated 23 ಡಿಸೆಂಬರ್ 2018, 19:50 IST