ಈ ಹಬ್ಬದಲ್ಲಿ ನೀವು ಒಬ್ಬಟ್ಟು ಮಾಡುತ್ತಿದ್ದರೆ, ಜೊತೆಗೇ ನಿಪ್ಪಟ್ಟನ್ನೂ ಮಾಡಿಕೊಳ್ಳಿ ಎಂದು ಹೇಳುತ್ತಾರೆ ಸಿಹಿ ಕಹಿ ಚಂದ್ರು–ಪ್ರಿಯಾಂಕಾ ಕಾಮತ್ (Sihi Kahi Chandru & Priyanka Kamath). ಈ ವಿಡಿಯೊದಲ್ಲಿ, ಹುರಿಗಡಲೆ ನಿಪ್ಪಟ್ಟು (Hurigadale Nippattu) ಮಾಡಿಕೊಳ್ಳುವುದು ಹೇಗೆ ಎಂದು ಅವರು ಹೇಳಿಕೊಟ್ಟಿದ್ದಾರೆ. ಕರ್ನಾಟಕದ ಅತ್ಯಂತ ಪ್ರಿಯವಾದ ತಿಂಡಿಗಳಲ್ಲಿ ಒಂದಾಗಿರುವ ನಿಪ್ಪಟ್ಟು, ಊಟದ ಜೊತೆಗೆ ಮಾತ್ರವಲ್ಲದೆ, ಸಂಜೆ ಚಹಾಗೂ (Snacks) ಒಂದೊಳ್ಳೆ ಕಾಂಬಿನೇಷನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.