Video | ಕರುನಾಡ ಸವಿಯೂಟ: ಮಿಲಿಟರಿ ಹೋಟೆಲ್ ಶೈಲಿ ಮಟನ್ ನಲ್ಲಿ ಫ್ರೈ
ಕರ್ನಾಟಕದ ಮಿಲಿಟರಿ ಹೋಟೆಲ್‌ಗಳಲ್ಲಿ ಸಿಗುವ ವಿಶೇಷವಾದ ಅಡುಗೆ ಮಟನ್ ನಲ್ಲಿ ಫ್ರೈ. ಈಗೀಗ ಮನೆಗಳಲ್ಲಿಯೂ ನಲ್ಲಿ ಫ್ರೈ ಮಾಡಿಕೊಂಡು ತಿನ್ನುವವರಿದ್ದಾರೆ. ಹಾಗೆ, ಮನೆಯಲ್ಲಿಯೇ ಮಿಲಿಟರಿ ಹೋಟೆಲ್ ಸ್ಟೈಲ್‌ನ ಮಟನ್ ನಲ್ಲಿ ಫ್ರೈ ಹೇಗೆ ಮಾಡುವುದು ಎಂದು ತೋರಿಸಿಕೊಟ್ಟಿದ್ದಾರೆ ಮುರಳಿ ಸುಚಿತ್ರಾ ದಂಪತಿ. Last Updated 17 ನವೆಂಬರ್ 2024, 5:37 IST