ಭಾನುವಾರ, 15 ಮಾರ್ಚ್ 2026
×
ADVERTISEMENT

ಶಿವರಾತ್ರಿ: ಹರ ಹರಾ, ಇದೋ ಫಲಾಹಾರ

ಗೀತಾ ಪ್ರದೀಪ್
Published : 13 ಫೆಬ್ರುವರಿ 2026, 23:30 IST
Last Updated : 13 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ಸಾಬುದಾಣಿ ಚೂಡಾ
ಸಾಬುದಾಣಿ ಚೂಡಾ
ತಂಬಿಟ್ಟು
ತಂಬಿಟ್ಟು
ಉಪವಾಸದ ಉಪ್ಪು!
ಶಿವರಾತ್ರಿಯ ತಿಂಡಿ– ತಿನಿಸುಗಳಲ್ಲಿ ‘ಉಪವಾಸದ ಉಪ್ಪು’ ಅಂದರೆ ಸೈಂಧವ ಲವಣ ಬಳಸುವುದು ಕಡ್ಡಾಯ. ಇದನ್ನು ಶುದ್ಧ, ಸಾತ್ವಿಕ ಉಪ್ಪು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸೈಂಧವ ಲವಣವು ದೇಹದ ನೀರಿನ ಸಮತೋಲನವನ್ನು ಕಾಯುತ್ತದೆ. ಅಷ್ಟೇ ಅಲ್ಲ ಉಪವಾಸದಿಂದ ಆಗಬಹುದಾದ ತಲೆಸುತ್ತು, ದೇಹ ದುರ್ಬಲಗೊಳ್ಳುವುದನ್ನು ತಪ್ಪಿಸಲು ಸಹಾಯಕ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT