ಶುಕ್ರವಾರ, 4 ಜುಲೈ 2025
×
ADVERTISEMENT

Shivaratri Festival

ADVERTISEMENT

ಸುಂಟಿಕೊಪ್ಪದ ವಿವಿಧೆಡೆ ಶಿವರಾತ್ರಿ ಪೂಜೆ

ಶಿವರಾತ್ರಿ ಪ್ರಯುಕ್ತ ಪೂಜೆ, ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು
Last Updated 27 ಫೆಬ್ರುವರಿ 2025, 12:55 IST
ಸುಂಟಿಕೊಪ್ಪದ ವಿವಿಧೆಡೆ ಶಿವರಾತ್ರಿ ಪೂಜೆ

ಮಹಾಶಿವರಾತ್ರಿ ದಿನ ಕಾಶಿ ವಿಶ್ವನಾಥ ದೇಗುಲಕ್ಕೆ 11 ಲಕ್ಷ ಭಕ್ತರ ಭೇಟಿ

ಮಹಾಶಿವರಾತ್ರಿಯಂದು ವಾರಾಣಸಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, 11.69 ಲಕ್ಷ ಜನ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ ಎಂದು ಅಧಿಕೃತ ಪ್ರಕಟಣೆ ಗುರುವಾರ ತಿಳಿಸಿದೆ.
Last Updated 27 ಫೆಬ್ರುವರಿ 2025, 11:18 IST
ಮಹಾಶಿವರಾತ್ರಿ ದಿನ ಕಾಶಿ ವಿಶ್ವನಾಥ ದೇಗುಲಕ್ಕೆ 11 ಲಕ್ಷ ಭಕ್ತರ ಭೇಟಿ

PHOTOS | ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ

PHOTOS | ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ
Last Updated 26 ಫೆಬ್ರುವರಿ 2025, 8:12 IST
PHOTOS | ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ
err

ಗೋಕರ್ಣ: ಆತ್ಮಲಿಂಗಕ್ಕೆ ಪೂಜೆಗೈದ ಶಿವನ ಭಕ್ತರು

ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ಭಕ್ತರು ಬುಧವಾರ ಶಿವಯೋಗದ ಪರ್ವಕಾಲದಲ್ಲಿ, ಉತ್ಸಾಹದಲ್ಲಿ ಪೂಜೆಯಲ್ಲಿ ಭಾಗವಹಿಸಿದರು.
Last Updated 26 ಫೆಬ್ರುವರಿ 2025, 6:48 IST
ಗೋಕರ್ಣ: ಆತ್ಮಲಿಂಗಕ್ಕೆ ಪೂಜೆಗೈದ ಶಿವನ ಭಕ್ತರು

ಮಹಾಕುಂಭ ಮೇಳದಲ್ಲಿ ನಾಳೆ ಕೊನೆಯ ಅಮೃತ ಸ್ನಾನ: ಜಿಲ್ಲಾಡಳಿತದಿಂದ ಸಿದ್ಧತೆ

ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂದೇ ಖ್ಯಾತಿಯಾದ ಮಹಾಕುಂಭ ಮೇಳಕ್ಕೆ ನಾಳೆ ಮಹಾಶಿವರಾತ್ರಿಯಂದು ತೆರೆ ಬೀಳಲಿದೆ.
Last Updated 25 ಫೆಬ್ರುವರಿ 2025, 11:02 IST
ಮಹಾಕುಂಭ ಮೇಳದಲ್ಲಿ ನಾಳೆ ಕೊನೆಯ ಅಮೃತ ಸ್ನಾನ: ಜಿಲ್ಲಾಡಳಿತದಿಂದ ಸಿದ್ಧತೆ

ಮಹಾಶಿವರಾತ್ರಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಮೂರು ದಿನ ವಿಐಪಿ ದರ್ಶನ ರದ್ದು

ಮಹಾಶಿವರಾತ್ರಿಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿರುವ ಕಾರಣ ಫೆ.25 –27ರವರೆಗೆ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಐಪಿ ದರ್ಶನವನ್ನು ರದ್ದು ಮಾಡಲಾಗಿದೆ.
Last Updated 24 ಫೆಬ್ರುವರಿ 2025, 9:57 IST
ಮಹಾಶಿವರಾತ್ರಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಮೂರು ದಿನ ವಿಐಪಿ ದರ್ಶನ ರದ್ದು

ಬೀದರ್‌: ಎಲ್ಲೆಡೆ ಶಿವನಾಮ ಸ್ಮರಣೆ, ಇಷ್ಟಲಿಂಗ ಪೂಜೆ

ಬೀದರ್‌ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯನ್ನು ಶುಕ್ರವಾರ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Last Updated 8 ಮಾರ್ಚ್ 2024, 13:34 IST
ಬೀದರ್‌: ಎಲ್ಲೆಡೆ ಶಿವನಾಮ ಸ್ಮರಣೆ, ಇಷ್ಟಲಿಂಗ ಪೂಜೆ
ADVERTISEMENT

ಮಹಾಶಿವರಾತ್ರಿ: ಹುಣಸಗಿಯಲ್ಲಿ ಖರ್ಜೂರ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ

ಶಿವರಾತ್ರಿ ಹಬ್ಬದ ಅಂಗವಾಗಿ ತಾಲ್ಲೂಕಿನಲ್ಲಿಡೆ ಶಿವಯೋಗ, ಶಿವನಾಮಸ್ಮರಣೆ ಒಂದೆಡೆಯಾದರೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶಿವ, ಲಿಂಗರೂಪಿ ರುದ್ರದೇವರ ಪೂಜೆಗಾಗಿ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆದಿದೆ.
Last Updated 8 ಮಾರ್ಚ್ 2024, 11:01 IST
ಮಹಾಶಿವರಾತ್ರಿ: ಹುಣಸಗಿಯಲ್ಲಿ ಖರ್ಜೂರ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ

ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ

ಇಂದು ಜಗತ್ತು ಹಲವು ಸಂಕಷ್ಟಗಳಿಂದ ನರಳುತ್ತಿದೆ. ಈ ಎಲ್ಲ ವಿಧದ ಹಾಲಾಹಲಗಳಿಂದ ನಮ್ಮನ್ನು ಪಾರುಮಾಡಬಲ್ಲಂಥ ಶಿವಶಕ್ತಿಯೊಂದು ನಮಗೆ ಬೇಕಾಗಿದೆ. ಅದಕ್ಕೂ ಮೊದಲು ನಮಗೆ ಒಳಿತು ಎಂದರೆ ಏನು ಎಂಬುದೂ ಸ್ಪಷ್ಟವಾಗಬೇಕಿದೆ. ಅಂಥ ಶಿವಪ್ರಜ್ಞೆಯ ಕಾಣ್ಕೆಗೆ ಶಿವರಾತ್ರಿಯ ಆಚರಣೆ ಬೆಳಕಾಗಿ ಒದಗಲಿ.
Last Updated 8 ಮಾರ್ಚ್ 2024, 0:34 IST
ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ

ಶಿವರಾತ್ರಿ: ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಸರ್ಕಾರ ಸೂಚನೆ

ಶಿವರಾತ್ರಿ ದಿನ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಬೇಕು. ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 7 ಮಾರ್ಚ್ 2024, 15:56 IST
ಶಿವರಾತ್ರಿ: ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಸರ್ಕಾರ ಸೂಚನೆ
ADVERTISEMENT
ADVERTISEMENT
ADVERTISEMENT