ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Food price

ADVERTISEMENT

ಆಹಾರ ಪದಾರ್ಥಗಳ ದರ ಏರಿಕೆ: ಹಣದುಬ್ಬರ ಇಳಿಕೆಗೆ ಸವಾಲು

ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿದೆ. ಹಾಗಾಗಿ, ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳಲು ಸವಾಲಾಗಿ ಪರಿಣಮಿಸಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಸಿಕ ವರದಿ ಹೇಳಿದೆ.
Last Updated 19 ಮಾರ್ಚ್ 2024, 16:15 IST
ಆಹಾರ ಪದಾರ್ಥಗಳ ದರ ಏರಿಕೆ: ಹಣದುಬ್ಬರ ಇಳಿಕೆಗೆ ಸವಾಲು

ತಿಂಡಿ–ತಿನಿಸುಗಳ ಪರಿಷ್ಕೃತ ದರ ಇಂದಿನಿಂದ ಜಾರಿ

ಹೋಟೆಲ್‌ಗಳ ತಿಂಡಿ–ತಿನಿಸುಗಳ ಶೇ 10ರಷ್ಟು ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.
Last Updated 1 ಆಗಸ್ಟ್ 2023, 0:08 IST
ತಿಂಡಿ–ತಿನಿಸುಗಳ ಪರಿಷ್ಕೃತ ದರ ಇಂದಿನಿಂದ ಜಾರಿ

16 ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ?

ಆಹಾರ ವಸ್ತುಗಳ ದರ ಏರಿಕೆ ಪರಿಣಾಮ
Last Updated 11 ಏಪ್ರಿಲ್ 2022, 16:08 IST
16 ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ?

ವಾಚಕರವಾಣಿ: ಸಿಹಿಗಿಂತ ಹೆಚ್ಚಾಯ್ತು ಕಹಿಯ ಅನುಭವ

ಸಿಹಿಗಿಂತ ಹೆಚ್ಚಾಯ್ತು ಕಹಿಯ ಅನುಭವ
Last Updated 10 ನವೆಂಬರ್ 2021, 19:30 IST
fallback

ಹೋಟೆಲ್‌ ಆಹಾರ ದುಬಾರಿ: ಎಷ್ಟಾಗಲಿದೆ ಟೀ-ಕಾಫಿ, ಊಟದ ದರ? ಇಲ್ಲಿದೆ ವಿವರ

ಅಗತ್ಯ ವಸ್ತುಗಳು ಹಾಗೂ ಎಲ್‌ಪಿಜಿ ದರಗಳ ಏರಿಕೆಯಿಂದಾಗಿ ರಾಜ್ಯದಾದ್ಯಂತ ಹೋಟೆಲ್‌ಗಳಲ್ಲಿ ಆಹಾರ ಹಾಗೂ ಕಾಫಿ–ಟೀ ದರ ಕನಿಷ್ಠ ಶೇ 5ರಿಂದ ಶೇ 10ರವರೆಗೆ ಏರಿಕೆಯಾಗಲಿದೆ.
Last Updated 8 ನವೆಂಬರ್ 2021, 21:30 IST
ಹೋಟೆಲ್‌ ಆಹಾರ ದುಬಾರಿ: ಎಷ್ಟಾಗಲಿದೆ ಟೀ-ಕಾಫಿ, ಊಟದ ದರ? ಇಲ್ಲಿದೆ ವಿವರ

ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ 5.03ಕ್ಕೆ ಏರಿಕೆ

ನವದೆಹಲಿ: ಆಹಾರ ಉತ್ಪನ್ನಗಳ ದರ ಹೆಚ್ಚಳವಾಗಿರುವುದರಿಂದ ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ 5.03ಕ್ಕೆ ಏರಿಕೆಯಾಗಿರುವುದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳಿಂದ ತಿಳಿದು ಬಂದಿದೆ. ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ 4.06ರಷ್ಟಿತ್ತು
Last Updated 12 ಮಾರ್ಚ್ 2021, 13:17 IST
ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ 5.03ಕ್ಕೆ ಏರಿಕೆ

50 ವರ್ಷಗಳ ಹಿಂದೆ | ಸೋಮವಾರ, 3–8–1970

ಏರುತ್ತಿರುವ ಬೆಲೆಗಳನ್ನು ಹತೋಟಿಯಲ್ಲಿಡಲು ಸರ್ಕಾರದ ಬೆಲೆ ಮತ್ತು ಸಂಗ್ರಹಣ ನೀತಿಯನ್ನು ತುರ್ತಾಗಿ ಪುನರ್ವಿಮರ್ಶಿಸುವುದು ಅಗತ್ಯವೆಂದು ಕೇಂದ್ರ ಅರ್ಥ ಖಾತೆಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆಂದು ಗೊತ್ತಾಗಿದೆ.
Last Updated 2 ಆಗಸ್ಟ್ 2020, 19:30 IST
fallback
ADVERTISEMENT

10 ತಿಂಗಳ ಹಿಂದಿನ ಮಟ್ಟಕ್ಕೆ ಇಳಿದ ಚಿಲ್ಲರೆ ಹಣದುಬ್ಬರ 

ತರಕಾರಿ ಮತ್ತು ಹಣ್ಣಗಳು ಸೇರಿದಂತೆ ಅಡುಗೆ ಬಳಕೆ ವಸ್ತುಗಳ ಬೆಲೆ ಇಳಿಕೆಯಾಗಿರುವ ಕಾರಣದಿಂದ ಚಿಲ್ಲರೆ ಹಣದುಬ್ಬರದ ತಗ್ಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಿಂದ ತೈಲ ದರ ಆಗಸ್ಟ್‌ನಲ್ಲಿ ಶೇ 7.96ರಿಂದ ಶೇ 8.47ರಷ್ಟು ಏರಿಕೆ ಕಂಡಿದೆ.
Last Updated 12 ಸೆಪ್ಟೆಂಬರ್ 2018, 13:32 IST
10 ತಿಂಗಳ ಹಿಂದಿನ ಮಟ್ಟಕ್ಕೆ ಇಳಿದ ಚಿಲ್ಲರೆ ಹಣದುಬ್ಬರ 
ADVERTISEMENT
ADVERTISEMENT
ADVERTISEMENT