ರೆಸಿಪಿ | ಸಂಕ್ರಾಂತಿಗೆ ರುಚಿಯಾದ ಎಳ್ಳು–ಬೆಲ್ಲ: ಮನೆಯಲ್ಲಿ ಹೀಗೆ ತಯಾರಿಸಿ
Sankranti Special: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯ ವಿಶೇಷವೆಂದರೆ ಎಳ್ಳು–ಬೆಲ್ಲ. ಸಂಕ್ರಾಂತಿಯಂದು ಮನೆಯಲ್ಲಿಯೇ ಸುಲಭವಾಗಿ ಎಳ್ಳು–ಬೆಲ್ಲವನ್ನು ತಯಾರಿಸುವ ವಿಧಾನ, ಬೇಕಾದ ಪದಾರ್ಥಗಳು ಮತ್ತು ಅದರ ಆರೋಗ್ಯಕರ ಉಪಯೋಗಗಳನ್ನು ಇಲ್ಲಿ ವಿವರಿಸಲಾಗಿದೆ.Last Updated 11 ಜನವರಿ 2026, 11:40 IST