ಭಾನುವಾರ, 17 ಆಗಸ್ಟ್ 2025
×
ADVERTISEMENT

FOOT BALL

ADVERTISEMENT

ಡುರಾಂಡ್‌ ಕಪ್‌: ಸೆಮಿಫೈನಲ್‌ಗೆ ಶಿಲ್ಲಾಂಗ್‌, ನಾರ್ತ್‌ಈಸ್ಟ್‌ ತಂಡಗಳು

ಮೊದಲಾರ್ಧದ ಹಿನ್ನಡೆಯಿಂದ ಚೇತರಿಸಿಕೊಂಡ ಆತಿಥೇಯ ಶಿಲ್ಲಾಂಗ್‌ ಲಾಜೊಂಗ್‌ ಎಫ್‌ಸಿ ತಂಡವು 134ನೇ ಆವೃತ್ತಿಯ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿತು.
Last Updated 16 ಆಗಸ್ಟ್ 2025, 16:10 IST
ಡುರಾಂಡ್‌ ಕಪ್‌: ಸೆಮಿಫೈನಲ್‌ಗೆ ಶಿಲ್ಲಾಂಗ್‌, ನಾರ್ತ್‌ಈಸ್ಟ್‌ ತಂಡಗಳು

ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಮೊಹಮಡನ್‌ ತಂಡಕ್ಕೆ ಜಯ

Mohammedan Sporting win: ಕೋಲ್ಕತ್ತ : ಮೊಹಮಡನ್‌ ಸ್ಪೋರ್ಟಿಂಗ್ ತಂಡವು 134ನೇ ಇಂಡಿಯನ್ ಆಯಿಲ್ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ ‘ಬಿ’ ಗುಂಪಿನ ಪಂದ್ಯದಲ್ಲಿ ಗುರುವಾರ ಬಿಎಸ್‌ಎಫ್‌ ಫುಟ್‌ಬಾಲ್ ಕ್ಲಬ್ ತಂಡವನ್ನು 3–0ರಿಂದ ಸೋಲಿಸಿತು. ಕಿ
Last Updated 7 ಆಗಸ್ಟ್ 2025, 21:53 IST
ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಮೊಹಮಡನ್‌ ತಂಡಕ್ಕೆ ಜಯ

ಸೂಪರ್‌ ಕಪ್‌ ನಡೆಸಲು ಎಐಎಫ್‌ಎಫ್‌ ಆಸಕ್ತಿ

ಸೆಪ್ಟೆಂಬರ್ ಎರಡನೇ ಅಥವಾ ಮೂರನೇ ವಾರದಿಂದ ಸೂಪರ್ ಕಪ್ ಫುಟ್‌ಬಾಲ್‌ ಟೂರ್ನಿ ನಡೆಸಲು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಉದ್ದೇಶಿಸಿದೆ. ಆದರೆ ಈ ಋತುವಿನಲ್ಲಿ ಐಎಸ್‌ಎಲ್‌ ಟೂರ್ನಿ ನಡೆಯುವುದು ಇನ್ನೂ ಖಚಿತವಾಗಿಲ್ಲ.
Last Updated 7 ಆಗಸ್ಟ್ 2025, 18:35 IST
ಸೂಪರ್‌ ಕಪ್‌ ನಡೆಸಲು ಎಐಎಫ್‌ಎಫ್‌ ಆಸಕ್ತಿ

ಡುರಾಂಡ್‌ ಕಪ್‌: ಸಾರ್ವಜನಿಕರಿಗೆ ಪ್ರವೇಶ ಉಚಿತ

ಜೆಆರ್‌ಡಿ ಟಾಟಾ ಕ್ರೀಡಾಂಗಣದಲ್ಲಿ ನಡೆಯುವ, ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಎಲ್ಲ ಪಂದ್ಯಗಳಿಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಡುರಾಂಡ್‌ ಕಪ್‌ ಆಯೋಜನಾ ಸಮಿತಿಯು ಶುಕ್ರವಾರ ಈ ಬಗ್ಗೆ ಘೋಷಣೆ ಮಾಡಿದೆ.
Last Updated 19 ಜುಲೈ 2025, 14:37 IST
ಡುರಾಂಡ್‌ ಕಪ್‌: ಸಾರ್ವಜನಿಕರಿಗೆ ಪ್ರವೇಶ ಉಚಿತ

AFC Women's Asian Cup: ಭಾರತಕ್ಕೆ ಇಂದು ಥಾಯ್ಲೆಂಡ್‌ ವಿರುದ್ಧ ಮಹತ್ವ ಪಂದ್ಯ

ಮುಂದಿನ ವರ್ಷದ ಎಎಫ್‌ಸಿ ಮಹಿಳಾ ಏಷ್ಯನ್‌ ಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ನಿರ್ಣಾಯಕವಾಗಿರುವ ಪಂದ್ಯದಲ್ಲಿ ಭಾರತ ತಂಡವು ಶನಿವಾರ ತನಗಿಂತ ಮೇಲಿನ ಕ್ರಮಾಂಕದ ಥಾಯ್ಲೆಂಡ್‌ ತಂಡವನ್ನು ಎದುರಿಸಲಿದೆ.
Last Updated 4 ಜುಲೈ 2025, 23:30 IST
AFC Women's Asian Cup: ಭಾರತಕ್ಕೆ ಇಂದು ಥಾಯ್ಲೆಂಡ್‌ ವಿರುದ್ಧ ಮಹತ್ವ ಪಂದ್ಯ

ಡುರಾಂಡ್‌ ಕಪ್‌: ಪ್ರಶಸ್ತಿಗೆ 24 ತಂಡಗಳ ಪೈಪೋಟಿ

ಇದೇ 23ರಂದು ಆರಂಭವಾಗಲಿರುವ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ 134ನೇ ಆವೃತ್ತಿಯಲ್ಲಿ 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಈ ಟೂರ್ನಿಯು, ಏಷ್ಯಾದ ಅತ್ಯಂತ ಹಳೆಯ ಫುಟ್‌ಬಾಲ್‌ ಟೂರ್ನಿ ಎಂಬ ಹಿರಿಮೆ ಹೊಂದಿದೆ.
Last Updated 4 ಜುಲೈ 2025, 16:01 IST
ಡುರಾಂಡ್‌ ಕಪ್‌: ಪ್ರಶಸ್ತಿಗೆ 24 ತಂಡಗಳ ಪೈಪೋಟಿ

ವಿಶ್ವಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಉಜ್ಬೇಕಿಸ್ತಾನ, ಜೋರ್ಡಾನ್‌ಗೆ ಅರ್ಹತೆ

ಚೀನಾ ತಂಡವು, ಮುಂದಿನ ವರ್ಷ ನಿಗದಿಯಾಗಿರುವ ವಿಶ್ವಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ಉಜ್ಬೇಕಿಸ್ತಾನ ಮತ್ತು ಜೋರ್ಡಾನ್ ತಂಡಗಳು ಇದೇ ಮೊದಲ ಬಾರಿ ಅರ್ಹತೆ ಪಡೆದಿವೆ.
Last Updated 6 ಜೂನ್ 2025, 13:46 IST
ವಿಶ್ವಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಉಜ್ಬೇಕಿಸ್ತಾನ, ಜೋರ್ಡಾನ್‌ಗೆ ಅರ್ಹತೆ
ADVERTISEMENT

ಬಲೋನ್ ಡೋ’ರ್‌ ಪ್ರಶಸ್ತಿ ಪ್ರದಾನ ಸೆ. 22ಕ್ಕೆ

ವರ್ಷದ ವಿಶ್ವಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ನೀಡುವ ಬಲೋನ್ ಡೋ’ರ್‌ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್‌ 22ರಂದು ನಡೆಯಲಿದೆ ಎಂದು ಆಯೋಜಕರು ಸೋಮವಾರ ತಿಳಿಸಿದ್ದಾರೆ.
Last Updated 19 ಮೇ 2025, 15:22 IST
ಬಲೋನ್ ಡೋ’ರ್‌ ಪ್ರಶಸ್ತಿ ಪ್ರದಾನ ಸೆ. 22ಕ್ಕೆ

ಸ್ಟೇಡಿಯಂ ಎಫ್‌ಸಿಗೆ ಭರ್ಜರಿ ಜಯ

ಸಿ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌
Last Updated 11 ಮೇ 2025, 16:17 IST
ಸ್ಟೇಡಿಯಂ ಎಫ್‌ಸಿಗೆ ಭರ್ಜರಿ ಜಯ

ಏಷ್ಯನ್ ಕಪ್ ಕ್ವಾಲಿಫೈರ್‌: ಪುನರಾಗಮನದ ಪಂದ್ಯದಲ್ಲೇ ಸುನೀಲ್‌ ಚೆಟ್ರಿ ಗೋಲು

ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪುನರಾಗಮನ ಮಾಡಿದ ಮೊದಲ ಪಂದ್ಯದಲ್ಲೇ ಸುನೀಲ್ ಚೆಟ್ರಿ ಗೋಲು ಹೊಡೆದರು. ಈ ಮೋಡಿಗಾರನ ಉತ್ತಮ ಆಟದ ನೆರವಿನಿಂದ ಭಾರತ ತಂಡ, ಬುಧವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಮಾಲ್ಡೀವ್ಸ್‌ ತಂಡದ ಮೇಲೆ 3–0 ಗೋಲುಗಳ ಜಯ ಪಡೆಯಿತು.
Last Updated 19 ಮಾರ್ಚ್ 2025, 22:52 IST
ಏಷ್ಯನ್ ಕಪ್ ಕ್ವಾಲಿಫೈರ್‌: ಪುನರಾಗಮನದ ಪಂದ್ಯದಲ್ಲೇ ಸುನೀಲ್‌ ಚೆಟ್ರಿ ಗೋಲು
ADVERTISEMENT
ADVERTISEMENT
ADVERTISEMENT