ಹೊಸ ವರ್ಷದಲಿ.. ಪ್ರಶಸ್ತಿ ಕನಸಿನಲಿ...
ಹೊಸ ಕನಸು, ಹೊಸ ಭರವಸೆಯೊಂದಿಗೆ ಭಾರತ ಫುಟ್ಬಾಲ್ ತಂಡ ಎಎಫ್ಸಿ ಏಷ್ಯಾಕಪ್ ಟೂರ್ನಿಗೆ ಸಜ್ಜಾಗಿದೆ. ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ನಲ್ಲಿ ಗಳಿಸಿದ ಅಪಾರ ಅನುಭವ ಯುವ ಆಟಗಾರರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದು ಚೊಚ್ಚಲ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸು ಮೂಡಿದೆ. ಏಷ್ಯಾದ ಬಲಿಷ್ಠ ಶಕ್ತಿಯಾಗಿ ಭಾರತ ಈ ಬಾರಿ ಹೊರಹೊಮ್ಮುವುದೇ...?Last Updated 30 ಡಿಸೆಂಬರ್ 2018, 19:45 IST