ಶುಕ್ರವಾರ, 4 ಜುಲೈ 2025
×
ADVERTISEMENT

Football league

ADVERTISEMENT

ಸೂಪರ್ ಡಿವಿಷನ್‌ ಲೀಗ್ ಪುಟ್‌ಬಾಲ್‌ ಲೀಗ್: ಎಫ್‌ಸಿ ಅಗ್ನಿಪುತ್ರ ತಂಡಕ್ಕೆ ಗೆಲುವು

ರಾಹುಲ್‌ ಕೆ.ಪಿ. ಗಳಿಸಿದ ಎರಡು ಗೋಲುಗಳ ನೆರವಿನಿಂದ ಎಫ್‌ಸಿ ಅಗ್ನಿಪುತ್ರ ತಂಡ ಸೂಪರ್‌ ಡಿವಿಷನ್ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ 3–2 ಗೋಲುಗಳಿಂದ ಎಫ್‌ಸಿ ರಿಯಲ್‌ ಬೆಂಗಳೂರು ತಂಡವನ್ನು ಮಣಿಸಿತು.
Last Updated 3 ಜನವರಿ 2025, 15:41 IST
ಸೂಪರ್ ಡಿವಿಷನ್‌ ಲೀಗ್ ಪುಟ್‌ಬಾಲ್‌ ಲೀಗ್: ಎಫ್‌ಸಿ ಅಗ್ನಿಪುತ್ರ ತಂಡಕ್ಕೆ ಗೆಲುವು

ಬೆಂಗಳೂರು: ಇಂದಿನಿಂದ ‌ಫುಟ್‌ಬಾಲ್‌ ಲೀಗ್‌

ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ (ಕೆಎಸ್‌ಎಫ್‌ಎ) ಆಶ್ರಯದಲ್ಲಿ ಮಹಿಳೆಯರ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಇದೇ 5ರಿಂದ ಆರಂಭಗೊಂಡು 27ರವರೆಗೆ ನಡೆಯಲಿದೆ.
Last Updated 5 ಫೆಬ್ರುವರಿ 2024, 5:01 IST
ಬೆಂಗಳೂರು: ಇಂದಿನಿಂದ ‌ಫುಟ್‌ಬಾಲ್‌ ಲೀಗ್‌

ಐಎಸ್‌ಎಲ್‌: ಚೆನ್ನೈಯಿನ್‌ಗೆ ರೋಚಕ ಗೆಲುವು

ಚೆನ್ನೈಯಿನ್‌ ಎಫ್‌ಸಿ ತಂಡ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 2–1 ಗೋಲುಗಳಿಂದ ಎಟಿಕೆ ಮೋಹನ್‌ ಬಾಗನ್‌ ತಂಡವನ್ನು ಮಣಿಸಿತು.
Last Updated 11 ಅಕ್ಟೋಬರ್ 2022, 4:28 IST
ಐಎಸ್‌ಎಲ್‌: ಚೆನ್ನೈಯಿನ್‌ಗೆ ರೋಚಕ ಗೆಲುವು

ಇಂಡೋನೇಷ್ಯಾ ಫುಟ್‌ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಕನಿಷ್ಠ 174 ಮಂದಿ ಸಾವು

ಇಂಡೋನೇಷ್ಯಾದಲ್ಲಿ ಫುಟ್‌ಬಾಲ್ ಪಂದ್ಯ ಮುಗಿಯುತ್ತಿದ್ದಂತೆ ಆರಂಭವಾದ ಹಿಂಸಾಚಾರ-ಅಭಿಮಾನಿಗಳ ದಾಂಧಲೆ
Last Updated 2 ಅಕ್ಟೋಬರ್ 2022, 9:24 IST
ಇಂಡೋನೇಷ್ಯಾ ಫುಟ್‌ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಕನಿಷ್ಠ 174 ಮಂದಿ ಸಾವು

ಸ್ಯಾಫ್‌ ಫುಟ್‌ಬಾಲ್‌ ಟೂರ್ನಿ: ಭಾರತ ಬಾಲಕರಿಗೆ ಕಿರೀಟ

17 ವರ್ಷದೊಳಗಿನವರ ಸ್ಯಾಫ್‌ ಫುಟ್‌ಬಾಲ್‌ ಟೂರ್ನಿ
Last Updated 15 ಸೆಪ್ಟೆಂಬರ್ 2022, 13:22 IST
ಸ್ಯಾಫ್‌ ಫುಟ್‌ಬಾಲ್‌ ಟೂರ್ನಿ: ಭಾರತ ಬಾಲಕರಿಗೆ ಕಿರೀಟ

ಬೆಂಜೆಮಾ ಮಿಂಚು: ಸೆಮಿಫೈನಲ್‌ಗೆ ರಿಯಲ್‌ ಮ್ಯಾಡ್ರಿಡ್‌, ಚೆಲ್ಸಿಗೆ ಆಘಾತ

ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿ
Last Updated 13 ಏಪ್ರಿಲ್ 2022, 11:08 IST
ಬೆಂಜೆಮಾ ಮಿಂಚು: ಸೆಮಿಫೈನಲ್‌ಗೆ ರಿಯಲ್‌ ಮ್ಯಾಡ್ರಿಡ್‌, ಚೆಲ್ಸಿಗೆ ಆಘಾತ

ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಟ್ರೋಫಿ

ಪಿ. ಕಾವ್ಯಾ ಗಳಿಸಿದ ಎರಡು ಗೋಲುಗಳ ನೆರವಿನಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ (ಕೆಎಸ್‌ಎಫ್‌ಎ) ಮಹಿಳಾ ಲೀಗ್‌ಫುಟ್‌ಬಾಲ್ ಟೂರ್ನಿಯ ಎರಡನೇ ಲೆಗ್‌ ಪಂದ್ಯದಲ್ಲಿ ಜಯ ಗಳಿಸಿತು.
Last Updated 24 ಜನವರಿ 2022, 19:31 IST
ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಟ್ರೋಫಿ
ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ‘ಲೀಗ್‌ ವಿಜೇತ’ರಿಗೆ ₹ 3.50 ಕೋಟಿ

ಬಹುಮಾನ ಮೊತ್ತ ಮರುನಿಗದಿ
Last Updated 8 ಅಕ್ಟೋಬರ್ 2021, 13:24 IST
ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ‘ಲೀಗ್‌ ವಿಜೇತ’ರಿಗೆ ₹ 3.50 ಕೋಟಿ

ಬೆಂಗಳೂರು ಎಫ್‌ಸಿ ತಂಡದ ಅಭ್ಯಾಸ ಆರಂಭ

ಹೊಸ ಕೋಚ್ ಮಾರ್ಕೊ ಪೆಜಯೊಲಿ ಮಾರ್ಗದರ್ಶನದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತರಬೇತಿ ಶುಕ್ರವಾರ ಆರಂಭಗೊಂಡಿತು. ‘ಬಿ’ ತಂಡದ ಜಗದೀಪ್ ಸಿಂಗ್‌, ದಮೈತ್‌ಫಂಗ್ ಲಿಂಗ್ಡೊ ಮತ್ತು ಒಮೇಗಾ ವನ್‌ಲಾಲ್‌ರೈತುಂಗ ಸೇರಿದಂತೆ ಒಟ್ಟು 22 ಮಂದಿ ಆಟಗಾರರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
Last Updated 12 ಮಾರ್ಚ್ 2021, 15:41 IST
ಬೆಂಗಳೂರು ಎಫ್‌ಸಿ ತಂಡದ ಅಭ್ಯಾಸ ಆರಂಭ

ಐಎಸ್‌ಎಲ್ ಫುಟ್‌ಬಾಲ್‌ ಟೂರ್ನಿ: ಪ್ರಶಸ್ತಿಗಾಗಿ ಮಂಬೈ–ಎಟಿಕೆಎಂಬಿ ಹಣಾಹಣಿ

ಫೈನಲ್ ಪಂದ್ಯ ಇಂದು
Last Updated 12 ಮಾರ್ಚ್ 2021, 12:49 IST
ಐಎಸ್‌ಎಲ್ ಫುಟ್‌ಬಾಲ್‌ ಟೂರ್ನಿ: ಪ್ರಶಸ್ತಿಗಾಗಿ ಮಂಬೈ–ಎಟಿಕೆಎಂಬಿ ಹಣಾಹಣಿ
ADVERTISEMENT
ADVERTISEMENT
ADVERTISEMENT