ಫುಟ್ಬಾಲ್ ಟೂರ್ನಿ: ಕ್ವಾರ್ಟರ್ ಫೈನಲ್‌ಗೆ ತಿರುಚ್ಚಿ, ಕ್ಯಾಲಿಕಟ್, ಬೈಲುಕೊಪ್ಪ
ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ ಗುರುವಾರ ನಡೆದ ಪ್ರಿ– ಕ್ವಾರ್ಟರ್ ಪಂದ್ಯದಲ್ಲಿ ವಾಲ್ಪರೆ ಎಫ್.ಸಿ. ತಮಿಳುನಾಡು, ಟಿಬೆಟಿಯನ್ ಬೈಲುಕೊಪ್ಪ, ಕ್ಯಾಲಿಕಟ್ ಎಫ್.ಸಿ. ಕೇರಳ, ಟ್ರೆಡಿಶನಲ್ ಟೂರಿಸಂ ಎಫ್.ಸಿ. ತಿರುಚ್ಚಿ ತಮಿಳುನಾಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.Last Updated 22 ಮೇ 2025, 15:12 IST