ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Foreign Exchange

ADVERTISEMENT

ವಿದೇಶಿ ವಿನಿಮಯ ಸಂಗ್ರಹ ಇಳಿಕೆ

ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ನವೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ ₹3,846 ಕೋಟಿ ಕಡಿಮೆ ಆಗಿ ₹48.97 ಲಕ್ಷ ಕೋಟಿಗೆ ಇಳಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತಿಳಿಸಿದೆ.
Last Updated 17 ನವೆಂಬರ್ 2023, 20:02 IST
ವಿದೇಶಿ ವಿನಿಮಯ ಸಂಗ್ರಹ ಇಳಿಕೆ

ವಿದೇಶಿ ವಿನಿಮಯ ಮೀಸಲು ₹29,110 ಕೋಟಿ ಹೆಚ್ಚಳ

ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮೇ 12ಕ್ಕೆ ಕೊನೆಗೊಂಡ ವಾರದಲ್ಲಿ ₹29,110 ಕೋಟಿ ಹೆಚ್ಚಾಗಿ ₹49.16 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಹೇಳಿದೆ.
Last Updated 19 ಮೇ 2023, 15:57 IST
fallback

ಫೆಮಾ ಉಲ್ಲಂಘನೆ ಆರೋಪ; ಬಿಬಿಸಿ ವಿರುದ್ಧ ಇ.ಡಿ ಪ್ರಕರಣ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಲ್ಲಿ ಬಿಬಿಸಿ ಇಂಡಿಯಾ ಸುದ್ದಿ ವಾಹಿನಿಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿಕೊಂಡಿದೆ.
Last Updated 13 ಏಪ್ರಿಲ್ 2023, 6:44 IST
ಫೆಮಾ ಉಲ್ಲಂಘನೆ ಆರೋಪ; ಬಿಬಿಸಿ ವಿರುದ್ಧ ಇ.ಡಿ ಪ್ರಕರಣ

2022–23ರಲ್ಲಿ ಕುಸಿದ ವಿದೇಶಿ ವಿನಿಮಯ ಮೀಸಲು

ದೇಶದ ವಿದೇಶಿ ವಿನಿಮಯ ಮೀಸಲು 2022–23ನೆಯ ಹಣಕಾಸು ವರ್ಷದಲ್ಲಿ 28.03 ಬಿಲಿಯನ್ ಡಾಲರ್‌ನಷ್ಟು (₹ 2.29 ಲಕ್ಷ ಕೋಟಿ) ಇಳಿಕೆ ಆಗಿದೆ. ‌
Last Updated 7 ಏಪ್ರಿಲ್ 2023, 18:09 IST
2022–23ರಲ್ಲಿ ಕುಸಿದ ವಿದೇಶಿ ವಿನಿಮಯ ಮೀಸಲು

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮಾರ್ಚ್‌ 3ಕ್ಕೆ ಕೊನೆಗೊಂಡ ವಾರದಲ್ಲಿ ₹11,972 ಕೋಟಿ ಹೆಚ್ಚಾಗಿದ್ದು ₹46.11 ಲಕ್ಷ ಕೋಟಿಗೆ ಏರಿಕೆ ಆಗಿದೆ.
Last Updated 11 ಮಾರ್ಚ್ 2023, 11:06 IST
ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

ವಿದೇಶಿ ವಿನಿಮಯ ಮೀಸಲು ಸಂಗ್ರಹ ಹೆಚ್ಚಳ

ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಡಿಸೆಂಬರ್‌ 9ಕ್ಕೆ ಕೊನೆಗೊಂಡ ವಾರದಲ್ಲಿ ₹24,674 ಕೋಟಿಯಷ್ಟು ಹೆಚ್ಚಾಗಿದೆ.
Last Updated 16 ಡಿಸೆಂಬರ್ 2022, 13:27 IST
ವಿದೇಶಿ ವಿನಿಮಯ ಮೀಸಲು ಸಂಗ್ರಹ ಹೆಚ್ಚಳ

ತಗ್ಗಿದ ವಿದೇಶಿ ವಿನಿಮಯ ಸಂಗ್ರಹ

ವಿದೇಶಿ ವಿನಿಮಯ ಮೀಸಲು ಸಂಗ್ರಹವು ಅಕ್ಟೋಬರ್‌ 21ಕ್ಕೆ ಕೊನೆಗೊಂಡ ವಾರದಲ್ಲಿ ₹31,656 ಕೋಟಿಯಷ್ಟು ಕಡಿಮೆ ಆಗಿದ್ದು, ₹43.17 ಲಕ್ಷ ಕೋಟಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತಿಳಿಸಿದೆ.
Last Updated 28 ಅಕ್ಟೋಬರ್ 2022, 21:30 IST
ತಗ್ಗಿದ ವಿದೇಶಿ ವಿನಿಮಯ ಸಂಗ್ರಹ
ADVERTISEMENT

ಡಾಲರ್‌ ಎದುರು ₹80.86ಕ್ಕೆ ಕುಸಿದ ರೂಪಾಯಿ: ಸಾರ್ವಕಾಲಿಕ ಕನಿಷ್ಠ  

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಗುರುವಾರ 90 ಪೈಸೆಯಷ್ಟು ಇಳಿಕೆ ಕಂಡು, ₹80.86 ರಂತೆ ವಿನಿಮಯಗೊಂಡಿತು. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮಟ್ಟ ಎನಿಸಿಕೊಂಡಿದೆ.
Last Updated 22 ಸೆಪ್ಟೆಂಬರ್ 2022, 11:19 IST
ಡಾಲರ್‌ ಎದುರು ₹80.86ಕ್ಕೆ ಕುಸಿದ ರೂಪಾಯಿ: ಸಾರ್ವಕಾಲಿಕ ಕನಿಷ್ಠ  

2 ವರ್ಷಗಳ ಕನಿಷ್ಠ ಮಟ್ಟಕ್ಕೆ ವಿದೇಶಿ ವಿನಿಮಯ ಸಂಗ್ರಹ

ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು 2020 ಅಕ್ಟೋಬರ್‌ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.
Last Updated 12 ಸೆಪ್ಟೆಂಬರ್ 2022, 13:20 IST
2 ವರ್ಷಗಳ ಕನಿಷ್ಠ ಮಟ್ಟಕ್ಕೆ ವಿದೇಶಿ ವಿನಿಮಯ ಸಂಗ್ರಹ

ಆಳ–ಅಗಲ: ವಿದೇಶಿ ವಿನಿಮಯ ಮೀಸಲು ಇಳಿಕೆ

ದೇಶದ ವಿದೇಶಿ ವಿನಿಮಯ ಮೀಸಲು 10 ವಾರಗಳಿಂದ ಸತತವಾಗಿ ಇಳಿಕೆಯಾಗುತ್ತಿದೆ. ಏಳು ತಿಂಗಳ ಅವಧಿಯಲ್ಲಿ ಒಟ್ಟು ವಿದೇಶಿ ವಿನಿಮಯ ಮೀಸಲಿನಲ್ಲಿ ₹2.39 ಲಕ್ಷ ಕೋಟಿಯಷ್ಟು ಕುಸಿದಿದೆ. ಇದು ಶೇ 5ರಷ್ಟು ಕುಸಿತ.
Last Updated 8 ಮೇ 2022, 22:45 IST
ಆಳ–ಅಗಲ: ವಿದೇಶಿ ವಿನಿಮಯ ಮೀಸಲು ಇಳಿಕೆ
ADVERTISEMENT
ADVERTISEMENT
ADVERTISEMENT