ಗುರುವಾರ, 3 ಜುಲೈ 2025
×
ADVERTISEMENT

Foreign Infiltrators

ADVERTISEMENT

ಇಬ್ಬರು ಬಾಂಗ್ಲಾ ನುಸುಳುಕೋರರ ಬಂಧನ, ಸ್ವದೇಶಕ್ಕೆ ವಾಪಸ್‌: ಅಸ್ಸಾಂ ಸಿಎಂ

ಇಬ್ಬರು ಬಾಂಗ್ಲಾ ನುಸುಳುಕೋರರನ್ನು ಬಂಧಿಸಿರುವ ಅಸ್ಸಾಂ ಪೊಲೀಸರು ಅವರನ್ನು ಸ್ವದೇಶಕ್ಕೆ ವಾಪಸ್‌ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
Last Updated 17 ಜನವರಿ 2025, 10:08 IST
ಇಬ್ಬರು ಬಾಂಗ್ಲಾ ನುಸುಳುಕೋರರ ಬಂಧನ, ಸ್ವದೇಶಕ್ಕೆ ವಾಪಸ್‌: ಅಸ್ಸಾಂ ಸಿಎಂ

ಬಾಂಗ್ಲಾ ನುಸುಳುಕೋರರಿಗೆ ಸೊರೇನ್ ಸರ್ಕಾರದಿಂದ ರೆಡ್ ಕಾರ್ಪೆಟ್ ಸ್ವಾಗತ: ಅಮಿತ್ ಶಾ

ಬಾಂಗ್ಲಾ ನುಸುಳುಕೋರರಿಗೆ ಹೇಮಂತ್ ಸೊರೇನ್‌ ನೇತೃತ್ವದ ಸರ್ಕಾರ ರೆಡ್ ಕಾರ್ಪೆಟ್ ಸ್ವಾಗತ ಕೋರುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 9 ನವೆಂಬರ್ 2024, 12:23 IST
ಬಾಂಗ್ಲಾ ನುಸುಳುಕೋರರಿಗೆ ಸೊರೇನ್ ಸರ್ಕಾರದಿಂದ ರೆಡ್ ಕಾರ್ಪೆಟ್ ಸ್ವಾಗತ: ಅಮಿತ್ ಶಾ

ಬಾಂಗ್ಲಾ ನುಸುಳುಕೋರರಿಂದ ಜಾರ್ಖಂಡ್ ಬುಡಕಟ್ಟು ಜನಾಂಗಕ್ಕೆ ಅಪಾಯ: ಅಸ್ಸಾಂ ಸಿಎಂ

ಬಾಂಗ್ಲಾ ನುಸುಳುಕೋರರ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ. ನುಸುಳುಕೋರರಿಂದ ಜಾರ್ಖಂಡ್ ಬುಡಕಟ್ಟು ಜನಾಂಗದವರಿಗೆ ಅಪಾಯವಿದೆ. ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
Last Updated 11 ಮೇ 2024, 12:54 IST
ಬಾಂಗ್ಲಾ ನುಸುಳುಕೋರರಿಂದ ಜಾರ್ಖಂಡ್ ಬುಡಕಟ್ಟು ಜನಾಂಗಕ್ಕೆ ಅಪಾಯ: ಅಸ್ಸಾಂ ಸಿಎಂ

ತ್ರಿಪುರಾ: 744 ನುಸುಳುಕೋರರನ್ನು ಬಂಧಿಸಿದ ಬಿಎಸ್‌ಎಫ್‌

ಅಂತರರಾಷ್ಟ್ರೀಯ ಗಡಿಯ ಮೂಲಕ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಒಟ್ಟು 744 ನುಸುಳುಕೋರರನ್ನು ಬಿಎಸ್‌ಎಫ್‌ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 2 ಜನವರಿ 2024, 5:17 IST
ತ್ರಿಪುರಾ: 744 ನುಸುಳುಕೋರರನ್ನು ಬಂಧಿಸಿದ ಬಿಎಸ್‌ಎಫ್‌

ವಿದೇಶಿ ಬಂಡವಾಳ: ಸೋತ ಚಿಕ್ಕಬಳ್ಳಾಪುರ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಜಿಲ್ಲೆ
Last Updated 26 ಮೇ 2022, 5:56 IST
ವಿದೇಶಿ ಬಂಡವಾಳ: ಸೋತ  ಚಿಕ್ಕಬಳ್ಳಾಪುರ

ಎನ್‌ಆರ್‌ಸಿ: ಅಸ್ಸಾಂನಲ್ಲಿ 19 ಲಕ್ಷ ಜನ ಹೊರಗೆ

ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ರಾಜ್ಯದ 19.06 ಲಕ್ಷ ಜನರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ.
Last Updated 31 ಆಗಸ್ಟ್ 2019, 19:44 IST
ಎನ್‌ಆರ್‌ಸಿ: ಅಸ್ಸಾಂನಲ್ಲಿ 19 ಲಕ್ಷ ಜನ ಹೊರಗೆ
ADVERTISEMENT
ADVERTISEMENT
ADVERTISEMENT
ADVERTISEMENT