ಬುಧವಾರ, 10 ಜೂನ್ 2026
×
ADVERTISEMENT

foreign policy

ADVERTISEMENT

ಶಾಂತಿ ಮಾತಾಡುವ ಪೋಪ್‌ಗೆ ಅಪರಾಧವನ್ನು ನಿಲ್ಲಿಸುವುದರಲ್ಲಿ ನಂಬಿಕೆ ಇಲ್ಲ: ಟ್ರಂಪ್‌

Donald Trump Policy: ಇರಾನ್ ದಾಳಿ ಬಳಿಕ ಪಾಕಿಸ್ತಾನದ ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ, ಫೆಬ್ರವರಿ 28ರ ಸೈನಿಕ ಕ್ರಮ ಹಾಗೂ ವಲಸೆ ನೀತಿಯನ್ನು ಟೀಕಿಸಿದ ಪೋಪ್ ಲಿಯೋ ವಿರುದ್ಧ ಟ್ರಂಪ್ ಟ್ರುಥ್ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
Last Updated 13 ಏಪ್ರಿಲ್ 2026, 2:10 IST
ಶಾಂತಿ ಮಾತಾಡುವ ಪೋಪ್‌ಗೆ ಅಪರಾಧವನ್ನು ನಿಲ್ಲಿಸುವುದರಲ್ಲಿ ನಂಬಿಕೆ ಇಲ್ಲ: ಟ್ರಂಪ್‌

ಕ್ಯೂಬಾದ ಮೇಲೆ ಅಮೆರಿಕ ಕಣ್ಣು; ಏನೂ ಬೇಕಾದರೂ ಮಾಡಬಲ್ಲೆ ಎಂದ ಡೊನಾಲ್ಡ್ ಟ್ರಂಪ್

US Cuba Relations: ಕ್ಯೂಬಾವನ್ನು ವಶಪಡಿಸಿಕೊಂಡ ಗೌರವವು ನನಗೆ ಸಿಗುತ್ತದೆ ಎನ್ನುವ ನಂಬಿಕೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತ ಭವನದಲ್ಲಿ ಪತ್ರಕರ್ತರಿಗೆ ಹೇಳಿದ್ದಾರೆ.
Last Updated 17 ಮಾರ್ಚ್ 2026, 3:01 IST
ಕ್ಯೂಬಾದ ಮೇಲೆ ಅಮೆರಿಕ ಕಣ್ಣು; ಏನೂ ಬೇಕಾದರೂ ಮಾಡಬಲ್ಲೆ ಎಂದ ಡೊನಾಲ್ಡ್ ಟ್ರಂಪ್

ಸಂಗತ: ಹಳಿ ತಪ್ಪಿದ ಭಾರತದ ವಿದೇಶಾಂಗ ನೀತಿ

Foreign Policy Critique:ಈವರೆಗಿನ ಭಾರತದ ಪ್ರಧಾನಿಗಳಲ್ಲಿ ಅತಿ ಹೆಚ್ಚು ವಿದೇಶ ಪ್ರವಾಸ ಕೈಗೊಂಡ ಅಗ್ಗಳಿಕೆ ನರೇಂದ್ರ ಮೋದಿ ಅವರದ್ದಾಗಿದೆ. ಈ ದಾಖಲೆ ದೇಶಕ್ಕೆ ಲಾಭ ತಂದುಕೊಟ್ಟಿದೆಯೆ?
Last Updated 15 ಮಾರ್ಚ್ 2026, 23:30 IST
ಸಂಗತ: ಹಳಿ ತಪ್ಪಿದ ಭಾರತದ ವಿದೇಶಾಂಗ ನೀತಿ

ರಷ್ಯಾ ತೈಲ ಖರೀದಿಗೆ ಅಮೆರಿಕದ ಒಪ್ಪಿಗೆಯು ಗುಲಾಮಗಿರಿ ವ್ಯವಸ್ಥೆ: ಹರಿಪ್ರಸಾದ್

Foreign Policy: ಭಾರತವು ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಒಪ್ಪಿಗೆ ಪಡೆಯುವುದು, 30 ದಿನಗಳ ವಿನಾಯಿತಿ ನೀಡುವುದು ಸಾರ್ವಭೌಮ ರಾಷ್ಟ್ರದ ಘನತೆಯನ್ನು ಗುಲಾಮಗಿರಿ ವ್ಯವಸ್ಥೆಗೆ ತಳ್ಳಿರುವ ನಿದರ್ಶನಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಹೇಳಿದ್ದಾರೆ.
Last Updated 7 ಮಾರ್ಚ್ 2026, 5:43 IST
ರಷ್ಯಾ ತೈಲ ಖರೀದಿಗೆ ಅಮೆರಿಕದ ಒಪ್ಪಿಗೆಯು ಗುಲಾಮಗಿರಿ ವ್ಯವಸ್ಥೆ: ಹರಿಪ್ರಸಾದ್

ಕೆಟ್ಟ ನೆರೆಹೊರೆಯವರಿಂದ ನಾಗರಿಕರನ್ನು ರಕ್ಷಿಸುವ ಹಕ್ಕು ಭಾರತಕ್ಕಿದೆ: ಜೈಶಂಕರ್

Foreign Policy Statement: ಕೆಟ್ಟ ನೆರೆಹೊರೆಯವರಿಂದ ತನ್ನ ನಾಗರಿಕರನ್ನು ರಕ್ಷಿಸುವ ಎಲ್ಲಾ ಹಕ್ಕು ಭಾರತಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಶುಕ್ರವಾರ ಹೇಳಿದ್ದಾರೆ.
Last Updated 2 ಜನವರಿ 2026, 14:15 IST
ಕೆಟ್ಟ ನೆರೆಹೊರೆಯವರಿಂದ ನಾಗರಿಕರನ್ನು ರಕ್ಷಿಸುವ ಹಕ್ಕು ಭಾರತಕ್ಕಿದೆ: ಜೈಶಂಕರ್

ಬ್ರಿಟನ್, ಈಜಿಪ್ಟ್‌ ವಿದೇಶಾಂಗ ಸಚಿವರ ಭೇಟಿಯಾದ ಜೈಶಂಕರ್

Foreign Ministers Meeting: ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಎಸ್‌.ಜೈಶಂಕರ್ ಅವರು ಬ್ರಿಟನ್ ಮತ್ತು ಈಜಿಪ್ಟ್‌ನ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ರಾಜತಾಂತ್ರಿಕ ಮಾತುಕತೆ ನಡೆಸಿದರು.
Last Updated 14 ಡಿಸೆಂಬರ್ 2025, 13:31 IST
ಬ್ರಿಟನ್, ಈಜಿಪ್ಟ್‌ ವಿದೇಶಾಂಗ ಸಚಿವರ ಭೇಟಿಯಾದ ಜೈಶಂಕರ್

ಸಂಪಾದಕೀಯ | ವಿಶ್ವಮಟ್ಟದಲ್ಲಿ ಭಾರತ ಏಕಾಂಗಿ: ವಿದೇಶಾಂಗ ನೀತಿಗೆ ಅಗ್ನಿಪರೀಕ್ಷೆ

ಪ್ರತಿಕೂಲ ಸನ್ನಿವೇಶದಲ್ಲಿ ಅಂತರರಾಷ್ಟ್ರೀಯ ಬೆಂಬಲ ದೊರೆಯದೆ ಇರುವುದು, ದೇಶವೊಂದರ ವಿದೇಶಾಂಗ ನೀತಿಯಲ್ಲಿ ಸಮಸ್ಯೆ ಇರುವುದರ ಸಂಕೇತ.
Last Updated 2 ಅಕ್ಟೋಬರ್ 2025, 22:30 IST
ಸಂಪಾದಕೀಯ | ವಿಶ್ವಮಟ್ಟದಲ್ಲಿ ಭಾರತ ಏಕಾಂಗಿ:
ವಿದೇಶಾಂಗ ನೀತಿಗೆ ಅಗ್ನಿಪರೀಕ್ಷೆ
ADVERTISEMENT

PM Modi In Maldives: ಮಾಲ್ದೀವ್ಸ್‌ಗೆ ಪ್ರಧಾನಿ ಮೋದಿ ಭೇಟಿ

Maldives Independence Day: ಮಾಲ್ದೀವ್ಸ್‌ಗೆ ಬಂದಿಳಿದಿರುವ ಪ್ರಧಾನಿ ಮೋದಿ, ದ್ವೀಪರಾಷ್ಟ್ರದ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
Last Updated 25 ಜುಲೈ 2025, 5:31 IST
PM Modi In Maldives: ಮಾಲ್ದೀವ್ಸ್‌ಗೆ ಪ್ರಧಾನಿ ಮೋದಿ ಭೇಟಿ

ಭಾರತ–ಕೆನಡಾ ವಿವಾದ: ಸಂಸದೀಯ ಸಮಿತಿಗೆ ಅ.6ರಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯ ಸಂಚಿನಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾ ನಾಯಕರು ಆರೋಪಿಸಿದ ಬಳಿಕ ಉಭಯ ದೇಶಗಳ ಸಂಬಂಧ ಹದಗೆಟ್ಟಿದೆ.
Last Updated 3 ನವೆಂಬರ್ 2024, 5:14 IST
ಭಾರತ–ಕೆನಡಾ ವಿವಾದ: ಸಂಸದೀಯ ಸಮಿತಿಗೆ ಅ.6ರಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ

ನೆರೆಹೊರೆ ವಿದೇಶಾಂಗ ನೀತಿಯಲ್ಲೂ ಭಾರತದೊಂದಿಗೆ ಚೀನಾ ಪ್ರತಿಸ್ಪರ್ಧೆ!

ಭಾರತಕ್ಕೆ ಮಗ್ಗಲು ಮುಳ್ಳಾಗಿರುವ ಚೀನಾ ಕೆಲವೊಮ್ಮೆ ದುರುದ್ದೇಶಪೂರಿತವಾಗಿ ಮತ್ತೊಮ್ಮೆ ದಕ್ಷಿಣ ಏಷ್ಯಾದಲ್ಲಿ ತನ್ನದೇ ‘ಪಾರಮ್ಯ’ ಇದೆ ಎಂದು ತೋರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ನೆರೆಹೊರೆ ವಿದೇಶಾಂಗ ನೀತಿಯಲ್ಲೂ ಪ್ರತಿಸ್ಪರ್ಧೆಗೆ ಇಳಿಯುತ್ತಿದೆ.
Last Updated 10 ಏಪ್ರಿಲ್ 2024, 21:36 IST
ನೆರೆಹೊರೆ ವಿದೇಶಾಂಗ ನೀತಿಯಲ್ಲೂ ಭಾರತದೊಂದಿಗೆ ಚೀನಾ ಪ್ರತಿಸ್ಪರ್ಧೆ!
ADVERTISEMENT
ADVERTISEMENT
ADVERTISEMENT