ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Former Loan Waiver

ADVERTISEMENT

ಸಾಲಮನ್ನಾ ಯೋಜನೆ ಕುರಿತ ಸುಮಲತಾ ಹೇಳಿಕೆಗೆ ಮುಖ್ಯಮಂತ್ರಿ ಆಕ್ಷೇಪ 

ಸಾಲಮನ್ನಾ ಕುರಿತು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ (ಸುಮಲತಾ) ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 5 ಏಪ್ರಿಲ್ 2019, 10:18 IST
ಸಾಲಮನ್ನಾ ಯೋಜನೆ ಕುರಿತ ಸುಮಲತಾ ಹೇಳಿಕೆಗೆ ಮುಖ್ಯಮಂತ್ರಿ ಆಕ್ಷೇಪ 

2.9 ಲಕ್ಷ ಸಾಲ ಖಾತೆಗಳಿಗೆ ₹ 1,440 ಕೋಟಿ ಬಿಡುಗಡೆ

ರೈತರ ಬೆಳೆಸಾಲ ಮನ್ನಾ ಯೋಜನೆಯಡಿ ಜ.28ರವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಒಟ್ಟು 2.9 ಲಕ್ಷ ಸಾಲ ಖಾತೆಗಳಿಗೆ ₹ 1,440 ಕೋಟಿ ಬಿಡುಗಡೆ ಮಾಡಲಾಗಿದೆ.
Last Updated 28 ಜನವರಿ 2019, 20:08 IST
2.9 ಲಕ್ಷ ಸಾಲ ಖಾತೆಗಳಿಗೆ ₹ 1,440 ಕೋಟಿ ಬಿಡುಗಡೆ

ಕೃಷಿ ಸಾಲ ಮನ್ನಾದಿಂದ ವ್ಯತಿರಿಕ್ತ ಪರಿಣಾಮ: ಆರ್‌ಬಿಐ ಗವರ್ನರ್‌ ವಿಶ್ಲೇಷಣೆ

ರಾಜ್ಯಗಳ ವಿತ್ತೀಯ ಸ್ಥಿತಿ ಮೇಲೆ ಪ್ರತಿಕೂಲ
Last Updated 7 ಜನವರಿ 2019, 20:15 IST
ಕೃಷಿ ಸಾಲ ಮನ್ನಾದಿಂದ ವ್ಯತಿರಿಕ್ತ ಪರಿಣಾಮ: ಆರ್‌ಬಿಐ ಗವರ್ನರ್‌ ವಿಶ್ಲೇಷಣೆ

ಸಾಲಮನ್ನಾ ಹೆಸರಲ್ಲಿ ರೈತರ ದಾರಿ ತಪ್ಪಿಸಿದ ಕಾಂಗ್ರೆಸ್‌: ಮೋದಿ ಟೀಕೆ

ಸಾಲಮನ್ನಾ ಹೆಸರಿನಲ್ಲಿ ಕಾಂಗ್ರೆಸ್‌ ಈ ದೇಶದ ರೈತರನ್ನು ದಾರಿತಪ್ಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
Last Updated 27 ಡಿಸೆಂಬರ್ 2018, 18:25 IST
ಸಾಲಮನ್ನಾ ಹೆಸರಲ್ಲಿ ರೈತರ ದಾರಿ ತಪ್ಪಿಸಿದ ಕಾಂಗ್ರೆಸ್‌: ಮೋದಿ ಟೀಕೆ

ಸಾಲ ಮನ್ನಾ: 2.30 ಲಕ್ಷ ರೈತರಿಂದ ಕ್ಲೇಮ್‌ಗಳು

ಸಹಕಾರ ಬ್ಯಾಂಕ್‌ ವಲಯದಲ್ಲಿ ಸಾಲಮನ್ನಾ ಯೋಜನೆಯಡಿ 2.30 ಲಕ್ಷ ರೈತರಿಂದ ಕ್ಲೇಮ್‌ಗಳು ಬಂದಿವೆ, ಇದರ ಒಟ್ಟು ಮೌಲ್ಯ ₹1050 ಕೋಟಿ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.
Last Updated 9 ನವೆಂಬರ್ 2018, 20:18 IST
ಸಾಲ ಮನ್ನಾ: 2.30 ಲಕ್ಷ ರೈತರಿಂದ ಕ್ಲೇಮ್‌ಗಳು

‘ಸಾಲಮನ್ನಾಕ್ಕೆ ಕಾಂಗ್ರೆಸ್‌ ಕೊಡುಗೆಯೇ ಹೆಚ್ಚು’

ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
Last Updated 14 ಜುಲೈ 2018, 20:06 IST
‘ಸಾಲಮನ್ನಾಕ್ಕೆ ಕಾಂಗ್ರೆಸ್‌ ಕೊಡುಗೆಯೇ ಹೆಚ್ಚು’

ಮಿತ್ರರೇ ಶತ್ರುವಾದರೆ...

ಕಾಂಗ್ರೆಸ್ಸಿನ ಸಚಿವ ಸ್ಥಾನ ವಂಚಿತ ಶಾಸಕರು ಹಾಗೂ ಜೆಡಿಎಸ್‌ ವಿರೋಧಿಗಳು ಯಾವ್ಯಾವುದೋ ಕಾರಣಕ್ಕೆ ಅಪಶ್ರುತಿ ನುಡಿಸುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರೂ ಆಗಾಗ ಇವರ ಜೊತೆ ಕೈಜೋಡಿಸಿ ಸರ್ಕಾರದ ವಿರುದ್ಧ ಹರಿಹಾಯುತ್ತಾರೆ. ಇದರ ಪರಿಣಾಮ ಏನಾಗಬಹುದೆಂಬುದನ್ನು ತಿಳಿಯುವುದು ಒಳ್ಳೆಯದು.
Last Updated 12 ಜುಲೈ 2018, 19:56 IST
ಮಿತ್ರರೇ ಶತ್ರುವಾದರೆ...
ADVERTISEMENT

ರೈತರ ಸಾಲ ಮನ್ನಾಕ್ಕೆ ಆದ್ಯತೆ

ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಸಿಎಂಪಿ ಸಮಿತಿ ಮೊದಲ ಸಭೆ
Last Updated 20 ಜೂನ್ 2018, 18:48 IST
ರೈತರ ಸಾಲ ಮನ್ನಾಕ್ಕೆ ಆದ್ಯತೆ
ADVERTISEMENT
ADVERTISEMENT
ADVERTISEMENT