ಸಂಸತ್ ವಿಸರ್ಜಿಸಿದ ಜರ್ಮನಿ ಅಧ್ಯಕ್ಷ: ಫೆ. 23ರಂದು ಸಾರ್ವತ್ರಿಕ ಚುನಾವಣೆ ಘೋಷಣೆ
ಚಾನ್ಸಲರ್ ಒಲಾಜ್ ಸ್ಕೋಲ್ಜ್ ಅವರ ಆಡಳಿತ ಒಕ್ಕೂಟದ ಪತನದ ಬೆನ್ನಲ್ಲೇ ಜರ್ಮನಿ ಸಂಸತ್ತನ್ನು ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೀನ್ಮೀರ್ ಅವರು ಶುಕ್ರವಾರ ವಿಸರ್ಜಿಸಿದ್ದಾರೆ. ಜತೆಗೆ ಫೆ. 23ರಂದು ಸಾರ್ವತ್ರಿಕ ಚುನಾವಣೆಗೆ ದಿನಾಂಕ ನಿಗದಿಪಡಿಸಿದ್ದಾರೆ.Last Updated 27 ಡಿಸೆಂಬರ್ 2024, 10:53 IST