ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

freedom struggle

ADVERTISEMENT

ಸೀಮೋಲ್ಲಂಘನ: ನವರೋಜಿ ಅವರನ್ನು ಮರೆತೆವೆ?

Indian Independence Movement: ಭಾರತದ ಸ್ವಾತಂತ್ರ್ಯ ಚಳವಳಿಯ ಬುನಾದಿಯನ್ನು ಆಂಗ್ಲರ ನೆಲದಲ್ಲಿ ನಿಂತೇ ಹದಗೊಳಿಸಿದ ಅಪೂರ್ವ ಚೇತನ ದಾದಾಭಾಯಿ ನವರೋಜಿ. ಮಹಾತ್ಮ ಗಾಂಧೀಜಿಗೆ ಗುರುವಿನ ಸ್ಥಾನದಲ್ಲಿದ್ದ ನವರೋಜಿ ಅವರ ದ್ವಿಶತಮಾನೋತ್ಸವ ಸಂದರ್ಭ ವರ್ತಮಾನದ ರಾಜಕಾರಣಕ್ಕೆ ಮುಖ್ಯ ಅನ್ನಿಸಿದಂತಿಲ್ಲ.
Last Updated 5 ಸೆಪ್ಟೆಂಬರ್ 2025, 23:30 IST
ಸೀಮೋಲ್ಲಂಘನ: ನವರೋಜಿ ಅವರನ್ನು ಮರೆತೆವೆ?

PV Web Exclusive | ಫುಲೆ ದಂಪತಿಯ ಶಿಕ್ಷಣ ಕ್ರಾಂತಿ

ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಶಿಕ್ಷಣ ಯಾವುದೇ ಬೇಧವಿಲ್ಲದೆ ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗಬೇಕು ಎಂದು ಕನಸು ಕಂಡವರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ. ಈ ದಂಪತಿ ಮಾಡಿದ ಶಿಕ್ಷಣ ಕ್ರಾಂತಿ, ದೇಶದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಗೆ ನಾಂದಿಯಾಯಿತು.
Last Updated 13 ಸೆಪ್ಟೆಂಬರ್ 2020, 3:34 IST
PV Web Exclusive | ಫುಲೆ ದಂಪತಿಯ ಶಿಕ್ಷಣ ಕ್ರಾಂತಿ

‘ದೇಶ ವಿಭಜನೆಯ ಕಣ್ಣೀರಕಥನ ದಾಖಲಾಗಿಲ್ಲ’

ಪ್ರಾಧ್ಯಾಪಕಿ ಅಂಜಲಿ ಗೇರಾ ರಾಯ್ ಬೇಸರ
Last Updated 16 ಆಗಸ್ಟ್ 2019, 19:35 IST
‘ದೇಶ ವಿಭಜನೆಯ ಕಣ್ಣೀರಕಥನ ದಾಖಲಾಗಿಲ್ಲ’

ಸ್ವಾತಂತ್ಯ ಹೋರಾಟದ ವೇಳೆ ಬೇರೆಯಾಗಿದ್ದ ದಂಪತಿ 72 ವರ್ಷಗಳ ನಂತರ ಭೇಟಿಯಾದರು!

1946ರಲ್ಲಿ ಸ್ವಾತಂತ್ಯ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ್ದ ಇ.ಕೆ ನಾರಾಯಣನ್ ನಂಬಿಯಾರ್ 72 ವರುಷಗಳ ನಂತರ ತಮ್ಮ ಮೊದಲ ಪತ್ನಿಯನ್ನು ಭೇಟಿಯಾಗಿದ್ದಾರೆ.
Last Updated 29 ಡಿಸೆಂಬರ್ 2018, 2:17 IST
ಸ್ವಾತಂತ್ಯ ಹೋರಾಟದ ವೇಳೆ ಬೇರೆಯಾಗಿದ್ದ ದಂಪತಿ 72 ವರ್ಷಗಳ ನಂತರ ಭೇಟಿಯಾದರು!
ADVERTISEMENT
ADVERTISEMENT
ADVERTISEMENT
ADVERTISEMENT