ಸೋಮವಾರ, 18 ಆಗಸ್ಟ್ 2025
×
ADVERTISEMENT

funeral

ADVERTISEMENT

ಮುಕ್ಕುಂದಾ: ಹೆಣ ಹೂಳಲು ಪರದಾಟ; ಈಜಿ, ನದಿ ದಾಟಿ ಸ್ಮಶಾನಕ್ಕೆ ತೆರಳಬೇಕಾದ ಸ್ಥಿತಿ

ರಾಯಚೂರು ಜಿಲ್ಲೆ ಗ್ರಾಮ * ಈಜಿ, ನದಿ ದಾಟಿ ಸ್ಮಶಾನಕ್ಕೆ ತೆರಳಬೇಕಾದ ಸ್ಥಿತಿ
Last Updated 6 ಆಗಸ್ಟ್ 2025, 6:50 IST
ಮುಕ್ಕುಂದಾ: ಹೆಣ ಹೂಳಲು ಪರದಾಟ; ಈಜಿ, ನದಿ ದಾಟಿ ಸ್ಮಶಾನಕ್ಕೆ ತೆರಳಬೇಕಾದ ಸ್ಥಿತಿ

ಕವಿತಾಳ | ವಿಷಪೂರಿತ ಪಲ್ಯ ಸೇವನೆ; ಮೂವರ ಅಂತ್ಯಕ್ರಿಯೆ, ಮಡುಗಟ್ಟಿದ ದುಃಖ

ಕಂದಮ್ಮಗಳ ಸಾವಿಗೆ ಕಂಬನಿ ಮಿಡಿದ ಮಹಿಳೆಯರು
Last Updated 24 ಜುಲೈ 2025, 6:09 IST
ಕವಿತಾಳ | ವಿಷಪೂರಿತ ಪಲ್ಯ ಸೇವನೆ; ಮೂವರ ಅಂತ್ಯಕ್ರಿಯೆ, ಮಡುಗಟ್ಟಿದ ದುಃಖ

ಸ್ವಗ್ರಾಮ ತಲುಪಿದ ಮಾಜಿ ಸಿಎಂ ಅಚ್ಯುತಾನಂದನ್ ಪಾರ್ಥಿವ ಶರೀರ: ಇಂದು ಅಂತ್ಯಕ್ರಿಯೆ

ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರ ಪಾರ್ಥಿವ ಶರೀರ ಬುಧವಾರ ಬೆಳಿಗ್ಗೆ ಅವರ ಹುಟ್ಟೂರು ಅಲಪ್ಪುಳ ತಲುಪಿದೆ.
Last Updated 23 ಜುಲೈ 2025, 6:27 IST
ಸ್ವಗ್ರಾಮ ತಲುಪಿದ ಮಾಜಿ ಸಿಎಂ ಅಚ್ಯುತಾನಂದನ್ ಪಾರ್ಥಿವ ಶರೀರ: ಇಂದು ಅಂತ್ಯಕ್ರಿಯೆ

Ahmedabad Plane Crash | ವಿಮಾನ ದುರಂತ: ಕೊನೇ ವ್ಯಕ್ತಿಯ ಅಂತ್ಯಕ್ರಿಯೆ

ಭುಜ್‌ (ಪಿಟಿಐ): ಅಹಮದಾಬಾದ್‌ನ ವಿಮಾನ ದುರಂತದಲ್ಲಿ ಮೃತಪಟ್ಟ ಅನಿಲ್‌ ಖಿಮಾನಿ (35) ಅವರ ಅಂತ್ಯಕ್ರಿಯೆಯನ್ನು ಗುಜರಾತಿನ ಕಚ್‌ ಜಿಲ್ಲೆಯಲ್ಲಿ ನೆರವೇರಿಸಲಾಯಿತು. ಇದರೊಂದಿಗೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಎಲ್ಲರ ಅಂತ್ಯಕ್ರಿಯೆ ನಡೆದಂತಾಗಿದೆ.
Last Updated 29 ಜೂನ್ 2025, 15:54 IST
Ahmedabad Plane Crash | ವಿಮಾನ ದುರಂತ: ಕೊನೇ ವ್ಯಕ್ತಿಯ ಅಂತ್ಯಕ್ರಿಯೆ

ವಿಜಯ್ ರೂಪಾನಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ; ಇಂದು ಸಂಜೆ ಅಂತ್ಯಕ್ರಿಯೆ

Vijay Rupani: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರ ಮೃತದೇಹವನ್ನು ಅಧಿಕಾರಿಗಳು ಸೋಮವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
Last Updated 16 ಜೂನ್ 2025, 10:56 IST
ವಿಜಯ್ ರೂಪಾನಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ; ಇಂದು ಸಂಜೆ ಅಂತ್ಯಕ್ರಿಯೆ

Honeymoon Murder: ರಾಜ ರಘುವಂಶಿ ಅಂತ್ಯಕ್ರಿಯೆಗೆ ಜನರನ್ನು ಕರೆದೊಯ್ದಿದ್ದ ಆರೋಪಿ

Meghalaya Honeymoon Murder: ಮೇಘಾಲಯದಲ್ಲಿ ನಡೆದ ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿ ಅವರ ಹತ್ಯೆಯಲ್ಲಿ ಭಾಗಿಯಾಗಿದ ಆರೋಪದ ಮೇಲೆ ಬಂಧಿಸಲ್ಪಟ್ಟ ವ್ಯಕ್ತಿಗಳಲ್ಲಿ ಒಬ್ಬ ರಘುವಂಶಿ ಅವರ ಅಂತ್ಯಕ್ರಿಯೆಗೆ ಜನರನ್ನು ಕರೆದೊಯ್ದಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ .
Last Updated 10 ಜೂನ್ 2025, 4:29 IST
Honeymoon Murder: ರಾಜ ರಘುವಂಶಿ ಅಂತ್ಯಕ್ರಿಯೆಗೆ ಜನರನ್ನು ಕರೆದೊಯ್ದಿದ್ದ ಆರೋಪಿ

ಉಡುಪಿ: ತಂದೆಯ ಅಂತ್ಯ ಸಂಸ್ಕಾರದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜ ಭಾಗಿ

Underworld Don: ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಅನುಮತಿ ನೀಡಿರುವ ಕಾರಣ ಭೂಗತ ಪಾತಕಿ ಬನ್ನಂಜೆ ರಾಜನನ್ನು ಉಡುಪಿಗೆ ಭಾನುವಾರ ಕರೆ ತರಲಾಯಿತು.
Last Updated 4 ಮೇ 2025, 12:37 IST
ಉಡುಪಿ: ತಂದೆಯ ಅಂತ್ಯ ಸಂಸ್ಕಾರದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜ ಭಾಗಿ
ADVERTISEMENT

ಪೋಪ್ ಫ್ರಾನ್ಸಿಸ್‌ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭ; ಗಣ್ಯರು ಭಾಗಿ; ಭಿಗಿ ಭದ್ರತೆ

Vatican City Funeral: ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ಆರಂಭವಾಗಿವೆ. ಸೆಂಟ್‌ ಪೀಟರ್ಸ್ ಸ್ಕ್ವೇರ್‌ನಲ್ಲಿ ಜಗತ್ತಿನ ಗಣ್ಯರು ಪಾಲ್ಗೊಂಡಿದ್ದಾರೆ.
Last Updated 26 ಏಪ್ರಿಲ್ 2025, 6:49 IST
ಪೋಪ್ ಫ್ರಾನ್ಸಿಸ್‌ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭ; ಗಣ್ಯರು ಭಾಗಿ; ಭಿಗಿ ಭದ್ರತೆ

ಸಂಗತ: ಅಂತ್ಯಸಂಸ್ಕಾರ– ಬೇಡ ತಾರತಮ್ಯ

ಸ್ತ್ರೀಯರು ಅಂತ್ಯಸಂಸ್ಕಾರ ಮಾಡಬಾರದೆಂಬ ವಾದದ ಹಿನ್ನೆಲೆ ಏನಿರಬಹುದು?
Last Updated 8 ಮಾರ್ಚ್ 2025, 0:25 IST
ಸಂಗತ: ಅಂತ್ಯಸಂಸ್ಕಾರ– ಬೇಡ ತಾರತಮ್ಯ

ಬೆಂಗಳೂರಿನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ: ಭದ್ರತೆಗೆ ಪೊಲೀಸರ ನಿಯೋಜನೆ

ಸದಾಶಿವನಗರದ ಅವರ ನಿವಾಸದಲ್ಲಿ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಮಂಗಳವಾರ ಇಡೀ ದಿನ ಇಡಲಾಗುವುದು.
Last Updated 10 ಡಿಸೆಂಬರ್ 2024, 2:37 IST
ಬೆಂಗಳೂರಿನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ: ಭದ್ರತೆಗೆ ಪೊಲೀಸರ ನಿಯೋಜನೆ
ADVERTISEMENT
ADVERTISEMENT
ADVERTISEMENT