ಗುರುವಾರ, 3 ಜುಲೈ 2025
×
ADVERTISEMENT

funeral ceremony

ADVERTISEMENT

Pope Francis: ಶನಿವಾರ ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ

Pope Francis Funeral Update: ಪೋಪ್‌ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ವ್ಯಾಟಿಕನ್‌ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 22 ಏಪ್ರಿಲ್ 2025, 11:07 IST
Pope Francis: ಶನಿವಾರ ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ

ಎಸ್.ಎಂ.ಕೃಷ್ಣ ನಿಧನ: ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಸಂಸ್ಕಾರ

ಇಂದು (ಡಿ.10) ನಿಧನರಾದ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರವನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ನೆರವೇರಿಸಲಾಗುವುದು.
Last Updated 10 ಡಿಸೆಂಬರ್ 2024, 2:21 IST
ಎಸ್.ಎಂ.ಕೃಷ್ಣ ನಿಧನ: ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಸಂಸ್ಕಾರ

ಬೆಂಗಳೂರು | ಕೋವಿಡ್: ಅಂತ್ಯಕ್ರಿಯೆಗೆ ನಿರಾಕರಿಸದಿರಲು ಸೂಚನೆ

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸಾಮಾನ್ಯ ಚಿತಾಗಾರ, ಸ್ಮಶಾನ, ರುದ್ರಭೂಮಿಯಲ್ಲಿ ನಿರಾಕರಿಸಬಾರದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
Last Updated 11 ಜನವರಿ 2024, 15:14 IST
ಬೆಂಗಳೂರು | ಕೋವಿಡ್: ಅಂತ್ಯಕ್ರಿಯೆಗೆ ನಿರಾಕರಿಸದಿರಲು ಸೂಚನೆ

ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಗಡಿಭದ್ರತಾ ಪಡೆ ಯೋಧ ಸಂದೀಪ ಬಿರಾದಾರ ಆತ್ಮಹತ್ಯೆ; ಕುಟುಂಸ್ಥರ ಆಕ್ರಂದನ
Last Updated 22 ಜುಲೈ 2023, 14:15 IST
ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಪಂಚಭೂತಗಳಲ್ಲಿ ಲೀನವಾದ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ

ಸರ್ಕಾರಿ ಗೌರವ ಸಲ್ಲಿಕೆ; ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಭಾಗಿ
Last Updated 22 ಮೇ 2021, 12:33 IST
ಪಂಚಭೂತಗಳಲ್ಲಿ ಲೀನವಾದ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ

ಚಿನಕುರಳಿ | ಶುಕ್ರವಾರ, ಜುಲೈ 3, 2020

.
Last Updated 2 ಜುಲೈ 2020, 21:43 IST
ಚಿನಕುರಳಿ | ಶುಕ್ರವಾರ, ಜುಲೈ 3, 2020

ಸಂಪಾದಕೀಯ | ಕೋವಿಡ್‌ ಸಾವು; ಅಂತ್ಯಸಂಸ್ಕಾರದಲ್ಲಿ ಮಾನವ ಘನತೆಯನ್ನು ಕಾಪಾಡಿ

ಸರ್ಕಾರದ ಮಾರ್ಗಸೂಚಿಗಳನ್ನು ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿ ಪೂರ್ಣ ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ
Last Updated 2 ಜುಲೈ 2020, 19:30 IST
ಸಂಪಾದಕೀಯ | ಕೋವಿಡ್‌ ಸಾವು; ಅಂತ್ಯಸಂಸ್ಕಾರದಲ್ಲಿ ಮಾನವ ಘನತೆಯನ್ನು ಕಾಪಾಡಿ
ADVERTISEMENT

ಮೂಡುಬಿದಿರೆ: ಸ್ಮಶಾನ ಇಲ್ಲದೆ ರಸ್ತೆ ಬದಿಯಲ್ಲೇ ದಲಿತ ವ್ಯಕ್ತಿಯ ಶವ ಸಂಸ್ಕಾರ

ಗಾಂಧಿ ಪುರಸ್ಕೃತ ಕಲ್ಲಮುಂಡ್ಕೂರು ಪಂಚಾಯಿತಿಗೆ ರುದ್ರಭೂಮಿ ಇಲ್ಲ
Last Updated 24 ನವೆಂಬರ್ 2019, 13:30 IST
ಮೂಡುಬಿದಿರೆ: ಸ್ಮಶಾನ ಇಲ್ಲದೆ ರಸ್ತೆ ಬದಿಯಲ್ಲೇ ದಲಿತ ವ್ಯಕ್ತಿಯ ಶವ ಸಂಸ್ಕಾರ

ವೈಜನಾಥ ಪಾಟೀಲ ಪಾರ್ಥಿವ ಶರೀರದ ಮೆರವಣಿಗೆ ಆರಂಭ

ಚಿಂಚೋಳಿ ಪಟ್ಟಣದಲ್ಲಿರುವ ಮನೆಯಲ್ಲಿ ಧಾರ್ಮಿಕ ವಿಧಿ ವಿಧಾನ ಪೂರೈಸಿದ ಬಳಿಕ ಮಾಜಿ ಸಚಿವ ವೈಜನಾಥ ಪಾಟೀಲರ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿಅಂತ್ಯಕ್ರಿಯೆ ಸ್ಥಳಕ್ಕೆ ಕರೆ ತರಲಾಗುತ್ತಿದೆ.
Last Updated 3 ನವೆಂಬರ್ 2019, 7:16 IST
ವೈಜನಾಥ ಪಾಟೀಲ ಪಾರ್ಥಿವ ಶರೀರದ ಮೆರವಣಿಗೆ ಆರಂಭ
ADVERTISEMENT
ADVERTISEMENT
ADVERTISEMENT