ಶುಕ್ರವಾರ, 28 ನವೆಂಬರ್ 2025
×
ADVERTISEMENT

g20

ADVERTISEMENT

ದ. ಆಫ್ರಿಕಾದ ಹಿತಕ್ಕಾಗಿ ಸ್ನೇಹಿತ ಟ್ರಂಪ್ ಬಳಿ ಚರ್ಚಿಸುತ್ತಾರಾ ಮೋದಿ: ಕಾಂಗ್ರೆಸ್

‘ಜಿ20 ಶೃಂಗದಲ್ಲಿ ಪಾಲ್ಗೊಳ್ಳದಂತೆ ದಕ್ಷಿಣ ಆಫ್ರಿಕಾಗೆ ನಿರ್ಬಂಧ ಹೇರುವುದಾಗಿ ಘೋಷಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ‘ಆಪ್ತ ಸ್ನೇಹಿತ’ ಎಂದು ಹೇಳುವ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸುವರೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Last Updated 28 ನವೆಂಬರ್ 2025, 6:38 IST
ದ. ಆಫ್ರಿಕಾದ ಹಿತಕ್ಕಾಗಿ ಸ್ನೇಹಿತ ಟ್ರಂಪ್ ಬಳಿ ಚರ್ಚಿಸುತ್ತಾರಾ ಮೋದಿ: ಕಾಂಗ್ರೆಸ್

G20 Summit | ರಕ್ಷಣಾ ಸಹಕಾರ: ದ್ವಿಪಕ್ಷೀಯ ಸಭೆ ನಡೆಸಿದ ಮೋದಿ–ಆಂಥೊನಿ ಅಲ್ಬನೀಸ್

India Australia Defence: ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಆಂಥೊನಿ ಅಲ್ಬನೀಸ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 22 ನವೆಂಬರ್ 2025, 2:56 IST
G20 Summit | ರಕ್ಷಣಾ ಸಹಕಾರ: ದ್ವಿಪಕ್ಷೀಯ ಸಭೆ ನಡೆಸಿದ ಮೋದಿ–ಆಂಥೊನಿ ಅಲ್ಬನೀಸ್

G20 Summit: ಆಫ್ರಿಕಾದಲ್ಲಿ ಮೊದಲ ಜಿ20 ಶೃಂಗ; ದ.ಆಫ್ರಿಕಾಕ್ಕೆ ಬಂದಿಳಿದ ಮೋದಿ

Modi in Africa: ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಂದು (ಶುಕ್ರವಾರ) ಜೊಹಾನ್ಸ್‌ಬರ್ಗ್‌ಗೆ ಆಗಮಿಸಿದ್ದಾರೆ.
Last Updated 21 ನವೆಂಬರ್ 2025, 16:04 IST
G20 Summit: ಆಫ್ರಿಕಾದಲ್ಲಿ ಮೊದಲ ಜಿ20 ಶೃಂಗ; ದ.ಆಫ್ರಿಕಾಕ್ಕೆ ಬಂದಿಳಿದ ಮೋದಿ

ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲ್ಲ: ಡೊನಾಲ್ಡ್ ಟ್ರಂಪ್

Donald Trump Statement:ಈ ತಿಂಗಳಾಂತ್ಯಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಜಿ20 ಶೃಂಗಸಭೆ ನಡೆಯುಲಿದ್ದು, ಅದರಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬುಧವಾರ ಹೇಳಿದ್ದಾರೆ.
Last Updated 6 ನವೆಂಬರ್ 2025, 14:06 IST
ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲ್ಲ: ಡೊನಾಲ್ಡ್ ಟ್ರಂಪ್

ಜಿ–20 ಶೆರ್ಪಾ ಹುದ್ದೆಗೆ ಅಮಿತಾಭ್‌ ಕಾಂತ್ ರಾಜೀನಾಮೆ

Amitabh Kant Resigns: 45 ವರ್ಷಗಳ ಕಾಲ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅಮಿತಾಭ್‌ ಕಾಂತ್ ಅವರು ‘ಜಿ–20’ ಶೆರ್ಪಾ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ.
Last Updated 16 ಜೂನ್ 2025, 6:10 IST
ಜಿ–20 ಶೆರ್ಪಾ ಹುದ್ದೆಗೆ ಅಮಿತಾಭ್‌ ಕಾಂತ್ ರಾಜೀನಾಮೆ

ಹವಾಮಾನ ಬದಲಾವಣೆ | ಮಾಲಿನ್ಯ ನಿಯಂತ್ರಣಕ್ಕೆ ತ್ವರಿತ ಕ್ರಮವಾಗಲಿ: ಸೈಮನ್‌ ಸ್ಟಿಯಲ್

ಜಿ–20 ರಾಷ್ಟ್ರಗಳ ಮುಖ್ಯಸ್ಥರಿಗೆ ವಿಶ್ವಸಂಸ್ಥೆ ಹವಾಮಾನ ಮುಖ್ಯಸ್ಥರ ಆಗ್ರಹ
Last Updated 16 ನವೆಂಬರ್ 2024, 15:24 IST
ಹವಾಮಾನ ಬದಲಾವಣೆ | ಮಾಲಿನ್ಯ ನಿಯಂತ್ರಣಕ್ಕೆ ತ್ವರಿತ ಕ್ರಮವಾಗಲಿ: ಸೈಮನ್‌ ಸ್ಟಿಯಲ್

ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ಸಭೆಯಲ್ಲಿ ಅರ್ಥಪೂರ್ಣ ಚರ್ಚೆ: ಮೋದಿ ವಿಶ್ವಾಸ

ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ದೇಶಗಳ ಸಭೆಯಲ್ಲಿ ಅರ್ಥಪೂರ್ಣ ಮಾತುಕತೆ ನಡೆಯುವುದನ್ನು ತಾವು ಎದುರುನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 16 ನವೆಂಬರ್ 2024, 12:55 IST
ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ಸಭೆಯಲ್ಲಿ ಅರ್ಥಪೂರ್ಣ ಚರ್ಚೆ: ಮೋದಿ ವಿಶ್ವಾಸ
ADVERTISEMENT

ಯಾರಿಗೂ ಕಿವಿಯಾಗದ ಚೀನಾಗಿಂತ ದಕ್ಷಿಣದ 125 ದೇಶಗಳ ಭರವಸೆ ಭಾರತದ ಮೇಲಿದೆ: ಜೈಶಂಕರ್

ಟೊಕಿಯೊ: ‘ಜಗತ್ತಿನ ದಕ್ಷಿಣ ಭಾಗದ 125 ರಾಷ್ಟ್ರಗಳ ಸಮಸ್ಯೆಗಳನ್ನು ಆಲಿಸಲು ಭಾರತ ಆಯೋಜಿಸಿದ್ದ ಎರಡು ಸಭೆಗೆ ಗೈರಾಗಿರುವ ಚೀನಾಗಿಂತಲೂ ಈ ರಾಷ್ಟ್ರಗಳ ನಂಬಿಕೆ ಭಾರತದ ಮೇಲೆ ಹೆಚ್ಚಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
Last Updated 8 ಮಾರ್ಚ್ 2024, 10:01 IST
ಯಾರಿಗೂ ಕಿವಿಯಾಗದ ಚೀನಾಗಿಂತ ದಕ್ಷಿಣದ 125 ದೇಶಗಳ ಭರವಸೆ ಭಾರತದ ಮೇಲಿದೆ: ಜೈಶಂಕರ್

ಭಾರತದ ಕ್ರಮ ವಿಶ್ವಸಂಸ್ಥೆಗೆ ಪ್ರೇರಣೆಯಾಗಲಿ: ರುಚಿರಾ ಕಾಂಬೋಜ್

ಆಫ್ರಿಕನ್‌ ಒಕ್ಕೂಟಕ್ಕೆ ಜಿ–20 ಗುಂಪಿನ ಕಾಯಂ ಸದಸ್ಯತ್ವ ನೀಡಲು ಭಾರತದ ಕ್ರಮವು ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಭದ್ರತಾ ಮಂಡಳಿಯನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲು ಈ ನಡೆಯು ವಿಶ್ವಸಂಸ್ಥೆಗೆ ಪ್ರೇರಣೆಯಾಗಬೇಕು ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದರು.
Last Updated 14 ಡಿಸೆಂಬರ್ 2023, 14:02 IST
ಭಾರತದ ಕ್ರಮ ವಿಶ್ವಸಂಸ್ಥೆಗೆ ಪ್ರೇರಣೆಯಾಗಲಿ: ರುಚಿರಾ ಕಾಂಬೋಜ್

G20 ಸ್ಪೀಕರ್‌ಗಳ ಶೃಂಗಸಭೆ ಯಶಸ್ವಿ: ಜಾಗತಿಕ ಗಣ್ಯರಿಗೆ ಧನ್ಯವಾದ ಹೇಳಿದ ಸ್ಪೀಕರ್

ನವದೆಹಲಿಯಲ್ಲಿ ಪಿ20 ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ
Last Updated 14 ಅಕ್ಟೋಬರ್ 2023, 11:42 IST
G20 ಸ್ಪೀಕರ್‌ಗಳ ಶೃಂಗಸಭೆ ಯಶಸ್ವಿ: ಜಾಗತಿಕ ಗಣ್ಯರಿಗೆ ಧನ್ಯವಾದ ಹೇಳಿದ ಸ್ಪೀಕರ್
ADVERTISEMENT
ADVERTISEMENT
ADVERTISEMENT