ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

G20Summit

ADVERTISEMENT

ವಿಮಾನದ ಸಮಸ್ಯೆಯಿಂದ ಭಾರತದಲ್ಲೇ ಉಳಿದಿದ್ದ ಪ್ರಧಾನಿ ಜಸ್ಟಿನ್‌ ಕೆನಡಾಕ್ಕೆ ವಾಪಸ್‌

ಜಿ20 ಶೃಂಗಸಭೆಗೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇಂದು ದೇಶಕ್ಕೆ ವಾಪಸ್‌ ತೆರಳಿದ್ದಾರೆ.
Last Updated 12 ಸೆಪ್ಟೆಂಬರ್ 2023, 10:06 IST
ವಿಮಾನದ ಸಮಸ್ಯೆಯಿಂದ ಭಾರತದಲ್ಲೇ ಉಳಿದಿದ್ದ ಪ್ರಧಾನಿ ಜಸ್ಟಿನ್‌ ಕೆನಡಾಕ್ಕೆ ವಾಪಸ್‌

ಮುಂದಿನ ಜಿ20 ಅಧ್ಯಕ್ಷತೆ ಬ್ರೆಜಿಲ್‌ಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ

ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಬ್ರೆಜಿಲ್‌ ದೇಶಕ್ಕೆ ಹಸ್ತಾಂತರಿಸಿದ್ದಾರೆ.
Last Updated 10 ಸೆಪ್ಟೆಂಬರ್ 2023, 9:08 IST
ಮುಂದಿನ ಜಿ20 ಅಧ್ಯಕ್ಷತೆ ಬ್ರೆಜಿಲ್‌ಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ

G20 Summit: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪುತ್ರಿ ಸೈಮಾ ಭಾರತಕ್ಕೆ

ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜೊತೆಗೆ ಪುತ್ರಿ ಸೈಮಾ ವಾಝೆದ್‌ ಕೂಡ ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 8 ಸೆಪ್ಟೆಂಬರ್ 2023, 13:49 IST
G20 Summit: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪುತ್ರಿ ಸೈಮಾ ಭಾರತಕ್ಕೆ

G20: ಭಾರತದತ್ತ ಹೊರಟ ಜೋ ಬೈಡನ್; ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ

ವಾಷಿಂಗ್ಟನ್‌: ಭಾರತದಲ್ಲಿ ಆಯೋಜನೆಗೊಂಡಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಲ್ಲಿನ ಮೇರಿಲ್ಯಾಂಡ್ ವಾಯುನೆಲೆಯಿಂದ ಏರ್‌ಫೋರ್ಸ್‌ ಒನ್ ವಿಮಾನದ ಮೂಲಕ ಪ್ರಯಾಣ ಬೆಳೆಸಿದರು.
Last Updated 8 ಸೆಪ್ಟೆಂಬರ್ 2023, 3:33 IST
G20: ಭಾರತದತ್ತ ಹೊರಟ ಜೋ ಬೈಡನ್; ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ

G20 | ವೈವಿಧ್ಯತೆಯ ಸಂಸ್ಕೃತಿ ಏಕತೆಗೂ ದಾರಿ: ಪ್ರಲ್ಹಾದ ಜೋಷಿ

ಜಗತ್ತಿನಲ್ಲಿ ಸಂಸ್ಕೃತಿ ವಿಭಿನ್ನ ಇದ್ದರೂ, ಅದು ನಮ್ಮನ್ನು ಒಗ್ಗೂಡಿಸುತ್ತಿದೆ ಎಂಬುದಕ್ಕೆ ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಮತ್ತು ಅದರಿಂದ ಮುಡುವ ಫಲಶ್ರುತಿಗಳೇ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದರು.
Last Updated 10 ಜುಲೈ 2023, 5:52 IST
G20 | ವೈವಿಧ್ಯತೆಯ ಸಂಸ್ಕೃತಿ ಏಕತೆಗೂ ದಾರಿ: ಪ್ರಲ್ಹಾದ ಜೋಷಿ

ಶ್ರೀನಗರ | ಜಿ20 ಸಭೆಗೆ ಚೀನಾ, ಟರ್ಕಿ ಬಹಿಷ್ಕಾರ?

ಮೇ 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ ಮತ್ತು ಟರ್ಕಿ ದೂರ ಉಳಿಯುವ ಸಾಧ್ಯತೆ ದಟ್ಟವಾಗಿದೆ.
Last Updated 18 ಮೇ 2023, 22:30 IST
ಶ್ರೀನಗರ | ಜಿ20 ಸಭೆಗೆ ಚೀನಾ, ಟರ್ಕಿ ಬಹಿಷ್ಕಾರ?

‘ಜಾಗತಿಕ ಆರ್ಥಿಕತೆ ಅಪಾಯಕ್ಕೆ ಒಳಗಾಗದಂತೆ ತಡೆಯುವುದು ಜಿ–20 ಆದ್ಯತೆ’

‘ಜಾಗತಿಕ ಆರ್ಥಿಕತೆಯು ಅಪಾಯಕ್ಕೆ ಒಳಗಾಗದಂತೆ ತಡೆಯಲು ಇರುವಂತಹ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಜಿ–20 ಗುಂಪಿನ ಪ್ರಮುಖ ಆದ್ಯತೆಯಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2023, 14:09 IST
‘ಜಾಗತಿಕ ಆರ್ಥಿಕತೆ ಅಪಾಯಕ್ಕೆ ಒಳಗಾಗದಂತೆ ತಡೆಯುವುದು ಜಿ–20 ಆದ್ಯತೆ’
ADVERTISEMENT

ಅಸ್ಸಾಂನ ಅಭಿವೃದ್ದಿಗೆ ಜಿ20 ಸಹಾಯಕ: ರಾಜ್ಯಪಾಲ ಜಗದೀಶ್ ಮುಖಿ

ಅಸ್ಸಾಂನ ಭೌಗೋಳಿಕ ಸ್ಥಳವನ್ನು ಅನುಕೂಲಕರ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿ ಬದಲಾಯಿಸುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅಸ್ಸಾಂ ಗವರ್ನರ್ ಜಗದೀಶ್ ಮುಖಿ ಹೇಳಿದರು.
Last Updated 21 ಜನವರಿ 2023, 9:14 IST
ಅಸ್ಸಾಂನ ಅಭಿವೃದ್ದಿಗೆ ಜಿ20 ಸಹಾಯಕ: ರಾಜ್ಯಪಾಲ ಜಗದೀಶ್ ಮುಖಿ

ಸೀಮೋಲ್ಲಂಘನ | ವರ್ಷದ ಮೆಲುಕು, ಭರವಸೆಯೇ ಬದುಕು

ಆತಂಕಗಳನ್ನು ದೂರ ಸರಿಸಿ, ಒಳಿತಿನ ವಿಶ್ವಾಸದೊಂದಿಗೆ ಭವಿಷ್ಯದೆಡೆಗೆ ಹೆಜ್ಜೆ ಹಾಕೋಣ
Last Updated 31 ಡಿಸೆಂಬರ್ 2022, 0:30 IST
ಸೀಮೋಲ್ಲಂಘನ | ವರ್ಷದ ಮೆಲುಕು, ಭರವಸೆಯೇ ಬದುಕು

ದೆಹಲಿಯಲ್ಲಿ ಜಿ 20 ಶೃಂಗಸಭೆ: ಸಾವಿರಕ್ಕೂ ಹೆಚ್ಚು ಭಿಕ್ಷುಕರ ಸ್ಥಳಾಂತರ

ನವದೆಹಲಿ: ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯ ನಿಮಿತ್ತ ಇಲ್ಲಿನ ಕಾಶ್ಮೀರಿ ಗೇಟ್ ಅಂತರರಾಜ್ಯ ಬಸ್ ಟರ್ಮಿನಲ್ (ಐಟಿಬಿಟಿ) ಸಮೀಪದ ಹನುಮಾನ್ ಮಂದಿರ ಪ್ರದೇಶದಲ್ಲಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಭಿಕ್ಷಕರಿಗೆ ರಾತ್ರಿ ತಂಗುದಾಣ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2022, 11:09 IST
ದೆಹಲಿಯಲ್ಲಿ ಜಿ 20 ಶೃಂಗಸಭೆ: ಸಾವಿರಕ್ಕೂ ಹೆಚ್ಚು ಭಿಕ್ಷುಕರ ಸ್ಥಳಾಂತರ
ADVERTISEMENT
ADVERTISEMENT
ADVERTISEMENT