ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gaalipata 2

ADVERTISEMENT

Video Story | ವಿಲನ್ ರೋಲ್‌ ಮಾಡೋಕೆ ಇಷ್ಟ: ಮಡೇನೂರು ಮನು | Galipata 2

Last Updated 20 ಜುಲೈ 2022, 5:54 IST
fallback

ಸಿನಿಮಾತು | ಗಣೇಶ್ ಗಾಳಿಪಟ–2; Don't Disturb ಅಪ್ಪಪ್ಪೀಯಾ

Last Updated 13 ಮೇ 2022, 3:44 IST
ಸಿನಿಮಾತು | ಗಣೇಶ್ ಗಾಳಿಪಟ–2; Don't Disturb ಅಪ್ಪಪ್ಪೀಯಾ

ಗಣೇಶ್‌ ಸಂದರ್ಶನ: ಕಳೆದ ಜನ್ಮದಲ್ಲಿ ನಾನೂ ಭಟ್ರು ಗಂಡ ಹೆಂಡ್ತಿ ಆಗಿದ್ವಿ!

‘ನಮಸ್ಕಾರ ನಮಸ್ಕಾರ ನಮಸ್ಕಾರ’ ಎನ್ನುತ್ತಾ ಕಿರುತೆರೆಯಿಂದ ‘ಚೆಲ್ಲಾಟ’ದ ಮುಖಾಂತರ ಚಂದನವನಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ಕಾಲಿಟ್ಟು 15 ವರ್ಷಗಳಾಗಿವೆ. ಸಿನಿ ಪಯಣದಲ್ಲಿ ಹಲವು ಏರಿಳಿತ ಕಂಡ ಗಣೇಶ್‌, ಇದೀಗ ‘ಸಖತ್‌’ ಆಗಿ ‘ಗಾಳಿಪಟ–2’ ಹಾರಿಸುತ್ತಿದ್ದಾರೆ. ‘ತ್ರಿಬಲ್‌ ರೈಡಿಂಗ್‌’ನಲ್ಲಿ ‘ದಿ ಸ್ಟೋರಿ ಆಫ್‌ ರಾಯಗಡ’ ಹೇಳಲು ಹೊರಟಿರುವ ಗಣೇಶ್‌ ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕರು.
Last Updated 15 ಜುಲೈ 2021, 19:30 IST
ಗಣೇಶ್‌ ಸಂದರ್ಶನ: ಕಳೆದ ಜನ್ಮದಲ್ಲಿ ನಾನೂ ಭಟ್ರು ಗಂಡ ಹೆಂಡ್ತಿ ಆಗಿದ್ವಿ!

‘ಗಾಳಿಪಟ’ ಗುಂಗಿನಲ್ಲಿ ಶರ್ಮಿಳಾ

ಯೋಗರಾಜ ಭಟ್ಟರ ಸಿನಿಮಾದಲ್ಲಿ ನಟಿಸುವ ಹತ್ತು ವರ್ಷದ ಹಂಬಲ ಈಡೇರಿದ ಥ್ರಿಲ್‌ನಲ್ಲಿ ಶರ್ಮಿಳಾ ಮಾಂಡ್ರೆ ಇದ್ದಾರೆ. ಸದ್ಯಕ್ಕೆ ಕುದುರೆಮುಖದಲ್ಲಿ ‘ಗಾಳಿಪಟ 2’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಅವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Last Updated 30 ಡಿಸೆಂಬರ್ 2019, 19:31 IST
‘ಗಾಳಿಪಟ’ ಗುಂಗಿನಲ್ಲಿ ಶರ್ಮಿಳಾ

ಕುದುರೆಮುಖದಲ್ಲಿ ಹಾರಿದ ಯೋಗರಾಜ್ ಭಟ್ಟರ ಗಾಳಿಪಟ

ಯೋಗರಾಜ್‌ ಭಟ್‌ ನಿರ್ದೇಶಿಸಿದ ‘ಗಾಳಿಪಟ’ ಚಿತ್ರ ತೆರೆ ಕಂಡಿದ್ದು ಹನ್ನೊಂದು ವರ್ಷದ ಹಿಂದೆ. ಗಣೇಶ್‌, ದಿಗಂತ್‌ ಮತ್ತು ರಾಜೇಶ್‌ ಕೃಷ್ಣ ಹಾರಿಸಿದ್ದ ಈ ಗಾಳಿಪಟ ಪ್ರೇಕ್ಷಕರಿಗೆ ಕಚಗುಳಿ ಇಟ್ಟಿತ್ತು.
Last Updated 16 ಡಿಸೆಂಬರ್ 2019, 9:52 IST
ಕುದುರೆಮುಖದಲ್ಲಿ ಹಾರಿದ ಯೋಗರಾಜ್ ಭಟ್ಟರ ಗಾಳಿಪಟ
ADVERTISEMENT
ADVERTISEMENT
ADVERTISEMENT
ADVERTISEMENT