ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Galipata

ADVERTISEMENT

‘ಗಾಳಿಪಟ–2’ ಸಿನಿಮಾ ವಿಮರ್ಶೆ: ಏರಿಳಿತದಲ್ಲಿ ವಿಲವಿಲ ಎನ್ನುವ ಪಟ!

ಯೋಗರಾಜ್‌ ಭಟ್‌ ಅವರು ದಶಕದ ಬಳಿಕ ಮತ್ತೊಂದು ‘ಗಾಳಿಪಟ’ವನ್ನು ಹಾರಿಬಿಡುತ್ತಾ ತಮ್ಮ ‘ಹಳೆ ಪಾತ್ರೆ’ಗೆ ಅದೇ ಹಳೆ ಒಗ್ಗರಣೆ ಹಾಕಿದ್ದಾರೆ. ಸ್ನೇಹ, ಪ್ರೇಮ, ವಿರಹ, ತ್ಯಾಗ, ಭಾವನೆಯ ಜೊತೆಗೆ ಒಂದಿಷ್ಟು ಮಸಾಲೆ ಸೇರಿಸಿದ್ದರೂ, ಯಾವುದೂ ಆಘ್ರಾಣಿಸುವಷ್ಟು ಘಂ ಎನ್ನದಿರುವ ಕಾರಣ ‘ಪ್ರಾಯಶಃ’ ಕಥೆ ಅಡಿಹಿಡಿದಿದೆ.
Last Updated 12 ಆಗಸ್ಟ್ 2022, 9:42 IST
‘ಗಾಳಿಪಟ–2’ ಸಿನಿಮಾ ವಿಮರ್ಶೆ: ಏರಿಳಿತದಲ್ಲಿ ವಿಲವಿಲ ಎನ್ನುವ ಪಟ!

ಗಾಳಿಪಟ-2 ಚಿತ್ರದ ಚಿತ್ರೀಕರಣ ಪೂರ್ಣ: ನಿರ್ದೇಶಕ ಯೋಗರಾಜ ಭಟ್

ಗಾಳಿಪಟ –2 ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ನಿರ್ದೇಶಕ ಯೋಗರಾಜ ಭಟ್ ತಿಳಿಸಿದ್ದಾರೆ.
Last Updated 22 ಅಕ್ಟೋಬರ್ 2021, 11:00 IST
ಗಾಳಿಪಟ-2 ಚಿತ್ರದ ಚಿತ್ರೀಕರಣ ಪೂರ್ಣ: ನಿರ್ದೇಶಕ ಯೋಗರಾಜ ಭಟ್

ವಿದೇಶದಲ್ಲಿ ಗಾಳಿಪಟ ಹಾರಿಸಿದ ‘ಗಣಿ’

ಸದ್ಯ ಕಜಕಿಸ್ತಾನದಲ್ಲಿ ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ–2’ ಚಿತ್ರದ ಚಿತ್ರೀಕರಣದಲ್ಲಿರುವ ಗೋಲ್ಡನ್‌ ಸ್ಟಾರ್ ಗಣೇಶ್‌, ಬಿಡುವಿನಲ್ಲಿ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದಾರೆ.
Last Updated 9 ಮಾರ್ಚ್ 2021, 13:31 IST
ವಿದೇಶದಲ್ಲಿ ಗಾಳಿಪಟ ಹಾರಿಸಿದ ‘ಗಣಿ’

ಬೆಳಗಾವಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ 18ರಿಂದ

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪರಿವರ್ತನ ಪರಿವಾರ ಸಂಸ್ಥೆಯು 10ನೇ ಬೆಳಗಾವಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಇದೇ 18ರಿಂದ ನಾಲ್ಕು ದಿನಗಳ ಕಾಲ ಇಲ್ಲಿನ ಹಳೆ ಪಿ.ಬಿ. ರಸ್ತೆಯಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಆಯೋಜಿಸಿದೆ.
Last Updated 15 ಜನವರಿ 2020, 12:50 IST
fallback

ಮತ್ತೆ ಗಾಳಿಪಟ ಹಾರಿಸಲು ಸಜ್ಜಾದ ಗಣೇಶ್‌, ದಿಗಂತ್

‘ಹಳೆಯ ಗಾಳಿಪಟದ ಯಾವ ಎಲಿಮೆಂಟ್‌ಗಳೂ ಇದರಲ್ಲಿಲ್ಲ’ ಎಂದು ಸ್ಪಷ್ಟನೆ ನೀಡುತ್ತಾ ‘ಗಾಳಿಪಟ 2’ ಹಾರಿಸಲು ಸಜ್ಜಾಗಿದ್ದರು ನಿರ್ದೇಶಕ ಯೋಗರಾಜ್‌ ಭಟ್‌. ಶರಣ್‌, ರಿಷಿ ಮತ್ತು ಪವನ್ ಕುಮಾರ್‌ ಕೈಗೆ ಗಾಳಿಪಟ ಹಾರಿಸುವ ಜವಾಬ್ದಾರಿಯನ್ನೂ ನೀಡಿದ್ದರು. ಆದರೆ, ಭಟ್ಟರ ಗಾಳಿಪಟ ಹಾರಿಸಲು ಮತ್ತೆ ನಟ ಗಣೇಶ್‌ ಮತ್ತು ದಿಗಂತ್‌ ಬರಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.
Last Updated 29 ಜುಲೈ 2019, 12:16 IST
ಮತ್ತೆ ಗಾಳಿಪಟ ಹಾರಿಸಲು ಸಜ್ಜಾದ ಗಣೇಶ್‌, ದಿಗಂತ್
ADVERTISEMENT
ADVERTISEMENT
ADVERTISEMENT
ADVERTISEMENT