ಕೃಷ್ಣವಾದ್ಯದಲ್ಲಿ ನಾದ, ಗಮಕದ ಸಿಂಚನ
ಗಾನಕಲಾ ಪರಿಷತ್, ಕರ್ನಾಟಕ ಶಾಸ್ತ್ರೀಯ ಸಂಗೀತದ ಅತಿದೊಡ್ಡ ಸಂಸ್ಥೆಯಾಗಿದ್ದು, ಐವತ್ತ ನಾಲ್ಕನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನ ಆಯೋಜಿಸಿ ನಾಡಿನ ಹೆಸರಾಂತ ಸಾಧಕರಿಗೆ ಗಾನಕಲಾಭೂಷಣ ಹಾಗೂ ಹಾಗೂ ಯುವ ಕಲಾವಿದರಿಗೆ ಗಾನಕಲಾಶ್ರೀ ಬಿರುದು ನೀಡಿ ಸನ್ಮಾನಿಸುತ್ತದೆ. Last Updated 8 ನವೆಂಬರ್ 2025, 23:40 IST