ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Gandhi Grama Puraskara

ADVERTISEMENT

ಯಾದಗಿರಿ: ಹೆಸರಿಗಷ್ಟೇ ‘ಗಾಂಧಿ ಗ್ರಾಮ ಪುರಸ್ಕಾರ’, ಇಂದಿಗೂ ಸಮಸ್ಯೆಗಳು ಜೀವಂತ

ಯಾದಗಿರಿ ಜಿಲ್ಲೆಯ ಆರು ಗ್ರಾಮ ಪಂಚಾಯಿತಿಗಳಿಗೆ 2022–23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಆದರೆ, ಪ್ರಶಸ್ತಿಗೆ ಭಾಜನವಾಗಿರುವ ಗ್ರಾಮಗಳಲ್ಲಿ ಇಂದಿಗೂ ಸಮಸ್ಯೆಗಳು ಜೀವಂತವಾಗಿದೆ.
Last Updated 10 ಅಕ್ಟೋಬರ್ 2023, 5:59 IST
ಯಾದಗಿರಿ: ಹೆಸರಿಗಷ್ಟೇ ‘ಗಾಂಧಿ ಗ್ರಾಮ ಪುರಸ್ಕಾರ’, ಇಂದಿಗೂ ಸಮಸ್ಯೆಗಳು ಜೀವಂತ

ರಬಕವಿ ಬನಹಟ್ಟಿ: ಜಗದಾಳ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ವಿಳ್ಯದೆಲೆಗೆ ಪ್ರಸಿದ್ಧವಾದ ತಾಲ್ಲೂಕಿನ ಜಗದಾಳ ಗ್ರಾಮ ಪಂಚಾಯಿತಿ ಪ್ರಸ್ತುತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ.
Last Updated 4 ಅಕ್ಟೋಬರ್ 2023, 7:19 IST
ರಬಕವಿ ಬನಹಟ್ಟಿ: ಜಗದಾಳ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ಮಹಾಲಿಂಗಪುರ: ನಾಗರಾಳ ಗ್ರಾಮ ಪಂಚಾಯ್ತಿಗೆ ‘ಗಾಂಧಿ ಗ್ರಾಮ ಪುರಸ್ಕಾರ’

ನಾಗರಾಳ ಗ್ರಾಪಂಗೆ ‘ಗಾಂಧಿ ಗ್ರಾಮ ಪುರಸ್ಕಾರ’
Last Updated 4 ಅಕ್ಟೋಬರ್ 2023, 7:02 IST
ಮಹಾಲಿಂಗಪುರ: ನಾಗರಾಳ ಗ್ರಾಮ ಪಂಚಾಯ್ತಿಗೆ ‘ಗಾಂಧಿ ಗ್ರಾಮ ಪುರಸ್ಕಾರ’

ನಾಗಲಾಪುರ ಪಂಚಾಯತ್‌ಗೆ ಮೂರನೇ ಬಾರಿ ಒಲಿದ ‘ಗಾಂಧಿ ಗ್ರಾಮ’ ಪುರಸ್ಕಾರ

ನರಸಿಂಹರಾಜಪುರ ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿಗೆ 3ನೇ ಬಾರಿ ‘ಗಾಂಧಿ ಗ್ರಾಮ’ ಪುರಸ್ಕಾರ ಲಭಿಸಿದೆ. ಜಿಲ್ಲೆಯಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ 9 ಗ್ರಾಮ ಪಂಚಾಯಿತಿಗಳಲ್ಲಿ ನಾಗಲಾಪುರ ಕೂಡ ಒಂದು.
Last Updated 30 ಸೆಪ್ಟೆಂಬರ್ 2023, 5:40 IST
ನಾಗಲಾಪುರ ಪಂಚಾಯತ್‌ಗೆ ಮೂರನೇ ಬಾರಿ ಒಲಿದ ‘ಗಾಂಧಿ ಗ್ರಾಮ’ ಪುರಸ್ಕಾರ

ಗುನ್ನಾಳ | ಗಾಂಧಿ ಗ್ರಾಮ ಪುರಸ್ಕಾರ: ಅನುದಾನ ಸಮರ್ಪಕ ಬಳಕೆಗೆ ಸಂದ ಪುರಸ್ಕಾರ

ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಲಭ್ಯವಿರುವ ಅನುದಾನ ಸಮರ್ಪಕ ಬಳಕೆ, ಕರವಸೂಲಿಯಲ್ಲಿ ಶೇ 90ಕ್ಕೂ ಹೆಚ್ಚಿನ ಸಾಧನೆ, ಶುದ್ಧ ನೀರಿನ ಘಟಕಗಳನ್ನು ಸಮರ್ಪಕ ಬಳಕೆ ಹಾಗೂ ನಿರ್ವಹಣೆ...ಇದು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ತಾಲ್ಲೂಕಿನ ಗುನ್ನಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಮಾನದಂಡದ ನೋಟ.
Last Updated 30 ಸೆಪ್ಟೆಂಬರ್ 2023, 5:06 IST
ಗುನ್ನಾಳ | ಗಾಂಧಿ ಗ್ರಾಮ ಪುರಸ್ಕಾರ: ಅನುದಾನ ಸಮರ್ಪಕ ಬಳಕೆಗೆ ಸಂದ ಪುರಸ್ಕಾರ

ಹುಲಸೂರ | ಗಾಂಧಿ ಗ್ರಾಮ ಪುರಸ್ಕಾರ: ಅಭಿವೃದ್ಧಿ ಕಾಮಗಾರಿಗೆ ಒಲಿದ ಗರಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡ ತಾಲ್ಲೂಕಿನ ಹುಲಸೂರ ಗ್ರಾಮ ಪಂಚಾಯಿತಿಗೆ 2022-23ನೇ ‘ಸಾಲಿನ ಗಾಂಧಿ ಗ್ರಾಮ ಪುರಸ್ಕಾರ’ ದೊರೆತಿದೆ.
Last Updated 30 ಸೆಪ್ಟೆಂಬರ್ 2023, 4:59 IST
ಹುಲಸೂರ | ಗಾಂಧಿ ಗ್ರಾಮ ಪುರಸ್ಕಾರ: ಅಭಿವೃದ್ಧಿ ಕಾಮಗಾರಿಗೆ ಒಲಿದ ಗರಿ

‘ಗಾಂಧಿ ಗ್ರಾಮ ಪುರಸ್ಕಾರ’: ಅಧ್ಯಕ್ಷ, ಸದಸ್ಯರ ಕಡೆಗಣನೆ

₹20.45 ಕೋಟಿ ಬಿಡುಗಡೆ; ಪ್ರಶಸ್ತಿ ಪಡೆಯಲು ಗ್ರಾ.ಪಂ ಸಿಬ್ಬಂದಿ ನಿಯೋಜನೆ
Last Updated 8 ಮಾರ್ಚ್ 2023, 19:31 IST
‘ಗಾಂಧಿ ಗ್ರಾಮ ಪುರಸ್ಕಾರ’: ಅಧ್ಯಕ್ಷ, ಸದಸ್ಯರ ಕಡೆಗಣನೆ
ADVERTISEMENT

‘ಗಾಂಧಿ ಗ್ರಾಮ ಪುರಸ್ಕಾರ’ ಮರೆತ ಸರ್ಕಾರ: ಎರಡು ವರ್ಷಗಳಿಂದ ನೀಡಿಲ್ಲ ಪ್ರಶಸ್ತಿ

ಆಯ್ಕೆಯಾದ ಗ್ರಾ.ಪಂ.ಗೆ ಎರಡು ವರ್ಷಗಳಿಂದ ಪ್ರಶಸ್ತಿ ನೀಡಿಲ್ಲ
Last Updated 11 ಸೆಪ್ಟೆಂಬರ್ 2022, 19:46 IST
‘ಗಾಂಧಿ ಗ್ರಾಮ ಪುರಸ್ಕಾರ’ ಮರೆತ ಸರ್ಕಾರ: ಎರಡು ವರ್ಷಗಳಿಂದ ನೀಡಿಲ್ಲ ಪ್ರಶಸ್ತಿ

ಅಂಡಿಂಜೆ: ‘ಗಾಂಧಿ ಗ್ರಾಮ ಪುರಸ್ಕಾರ’

ತೆರಿಗೆ ವಸೂಲಿಯಲ್ಲಿ ಶೇ 99 ಸಾಧನೆ
Last Updated 2 ಅಕ್ಟೋಬರ್ 2020, 2:31 IST
ಅಂಡಿಂಜೆ: ‘ಗಾಂಧಿ ಗ್ರಾಮ ಪುರಸ್ಕಾರ’

ರಾಮನಗರ: 4 ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಮೌಲ್ಯಮಾಪನ: ಇತರರಿಗೂ ಪ್ರೇರಣೆ
Last Updated 2 ಅಕ್ಟೋಬರ್ 2020, 0:47 IST
ರಾಮನಗರ: 4 ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ
ADVERTISEMENT
ADVERTISEMENT
ADVERTISEMENT