ಸಂಸ್ಕೃತ ಮಾತನಾಡಿದರೆ ಸಕ್ಕರೆ ಕಾಯಿಲೆ, ಕೊಬ್ಬು ಮಾಯವಾಗುತ್ತದೆ: ಬಿಜೆಪಿ ಸಂಸದ
ಸಂಸ್ಕೃತದಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಅನ್ನು ಮಾಡಿದರೆ ಅದು ದೋಷ ರಹಿತವಾಗಿರುತ್ತದೆ. ಇಸ್ಲಾಮಿಕ್ ಭಾಷೆಗಳು ಸೇರಿದಂತೆ ವಿಶ್ವದಲ್ಲಿರುವ ಶೇ. 97ಕ್ಕೂ ಅಧಿಕ ಭಾಷೆಗಳು ಸಂಸ್ಕೃತವನ್ನಾಧರಿಸಿವೆ.Last Updated 13 ಡಿಸೆಂಬರ್ 2019, 14:46 IST