ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gang war

ADVERTISEMENT

 ಆಸ್ತಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಆರು ಜನರ ಕೊಲೆ

ಆಸ್ತಿ ವಿಚಾರವಾಗಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನ ಮೃತಪಟ್ಟ ಘಟನೆ ಫತೇಪುರ್ ಗ್ರಾಮದ ರುದ್ರಪುರ ಪ್ರದೇಶದಲ್ಲಿ ಸೋಮವಾರ ನಡೆದಿದೆ.
Last Updated 2 ಅಕ್ಟೋಬರ್ 2023, 6:51 IST
 ಆಸ್ತಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಆರು ಜನರ ಕೊಲೆ

ಆರೋಪಿಗಳ ಮನೆ ಧ್ವಂಸ ಮಾಡುವುದು ಗ್ಯಾಂಗ್‌ವಾರ್‌ಗೆ ಸಮ: ಗುವಾಹಟಿ ಹೈಕೋರ್ಟ್‌

ನಗಾಂವ್‌ ಜಿಲ್ಲೆಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಇಟ್ಟ ಆರೋಪಿಗಳ ಮನೆ ಧ್ವಂಸ ಪ್ರಕರಣದ ದೂರನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿದ್ದ ಗುವಾಹಟಿ ಹೈ ಕೋರ್ಟ್‌ ಹೀಗೆ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಸರ್ಕಾರದ ಈ ಕೃತ್ಯವನ್ನು ಗ್ಯಾಂಗ್‌ವಾರ್‌ಗೆ ಹೋಲಿಕೆ ಮಾಡಿದೆ.
Last Updated 19 ನವೆಂಬರ್ 2022, 8:34 IST
ಆರೋಪಿಗಳ ಮನೆ ಧ್ವಂಸ ಮಾಡುವುದು ಗ್ಯಾಂಗ್‌ವಾರ್‌ಗೆ ಸಮ: ಗುವಾಹಟಿ ಹೈಕೋರ್ಟ್‌

ಮೆಕ್ಸಿಕೋದಲ್ಲಿ ಗುಂಡಿನ ಚಕಮಕಿ: ಎಂಟು ಸಾವು

ಮೆಕ್ಸಿಕೋ ಸಿಟಿ (ಎಪಿ): ಮಧ್ಯ ಮೆಕ್ಸಿಕೋದ ಝಕಾಟೆಕಾಸ್‌ ರಾಜ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಎಂಟು ಮಂದಿ ಸಾವನ್ನ‍ಪ್ಪಿದ್ದಾರೆ. ಜಲಿಸ್ಕೋ ರಾಜ್ಯದ ಗಡಿಯ ಸಮೀಪದಲ್ಲಿರುವ ವಾಲ್ಪರೈಸೋ ಪಟ್ಟಣದ ಬಳಿ ಶೂಟೌಟ್‌ ನಡೆದಿದ್ದು, ಘಟನಾ ಸ್ಥಳದಲ್ಲಿ ವಾಹನಗಳು ಮತ್ತು ಬಂದೂಕುಗಳು ಪತ್ತೆಯಾಗಿವೆ ಎಂದು ರಾಜ್ಯ ಸರ್ಕಾರಿ ವಕೀಲರು ಶನಿವಾರ ತಿಳಿಸಿದ್ದಾರೆ.
Last Updated 28 ನವೆಂಬರ್ 2021, 11:00 IST
ಮೆಕ್ಸಿಕೋದಲ್ಲಿ ಗುಂಡಿನ ಚಕಮಕಿ: ಎಂಟು ಸಾವು

ದೆಹಲಿ ಕೋರ್ಟ್‌ ಆವರಣದಲ್ಲಿ ಗುಂಡಿನ ದಾಳಿ: ಸ್ವಪ್ರೇರಿತ ವಿಚಾರಣೆ, ನೋಟಿಸ್ ಜಾರಿ

ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ನಡೆದ ಶೂಟೌಟ್ ಪ್ರಕರಣವನ್ನು ಗುರುವಾರ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ನ್ಯಾಯಾಲಯದ ಆವರಣದಲ್ಲಿ ಪರಿಣಾಮಕಾರಿಯಾಗಿ ಹಾಗೂ ಅಗತ್ಯ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದು ಅಭಿಪ್ರಾಯಪಟ್ಟಿತು.
Last Updated 30 ಸೆಪ್ಟೆಂಬರ್ 2021, 11:50 IST
ದೆಹಲಿ ಕೋರ್ಟ್‌ ಆವರಣದಲ್ಲಿ ಗುಂಡಿನ ದಾಳಿ: ಸ್ವಪ್ರೇರಿತ ವಿಚಾರಣೆ, ನೋಟಿಸ್ ಜಾರಿ

ದೆಹಲಿಯಲ್ಲಿ ಗ್ಯಾಂಗ್‌ ವಾರ್‌: ಶೂಟೌಟ್‌ನಲ್ಲಿ ಇಬ್ಬರ ಸಾವು 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಎರಡು ರೌಡಿ ಗುಂಪುಗಳ ನಡುವೆ ನಡು ರಸ್ತೆಯಲ್ಲೇ ಕಾಳಗ ನಡೆದಿದೆ. ಇದರಲ್ಲಿ ಇಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ.
Last Updated 20 ಮೇ 2019, 4:16 IST
ದೆಹಲಿಯಲ್ಲಿ ಗ್ಯಾಂಗ್‌ ವಾರ್‌: ಶೂಟೌಟ್‌ನಲ್ಲಿ ಇಬ್ಬರ ಸಾವು 
ADVERTISEMENT
ADVERTISEMENT
ADVERTISEMENT
ADVERTISEMENT