ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Garments

ADVERTISEMENT

ಕಂಪನಿಗಳ ನಕಲಿ ಲೋಗೊ ಅಂಟಿಸಿ ಬಟ್ಟೆ ಮಾರಾಟ: ವ್ಯಕ್ತಿ ಬಂಧನ

ಸೆಂಟ್ರಲ್ ಮುಂಬೈನಲ್ಲಿ ಜಾಗತಿಕ ಫ್ಯಾಷನ್‌ ಬ್ರ್ಯಾಂಡ್‌ಗಳ ನಕಲಿ ಲೋಗೊ ಅಂಟಿಸಿ ಜೀನ್ಸ್ ಹಾಗೂ ಇನ್ನಿತರ ಬಟ್ಟೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 10 ಜನವರಿ 2024, 14:01 IST
ಕಂಪನಿಗಳ ನಕಲಿ ಲೋಗೊ ಅಂಟಿಸಿ ಬಟ್ಟೆ ಮಾರಾಟ: ವ್ಯಕ್ತಿ ಬಂಧನ

ಒಂದೇ ಸೂರಿನಡಿ ಹಲವು ಬ್ರ್ಯಾಂಡ್ : ಮೂರು ದಿನ ಸಿದ್ಧ ಉಡುಪುಗಳ ಮಾರಾಟ ಉತ್ಸವ

ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ 28ನೇ ಸಿದ್ಧ ಉಡುಪುಗಳ ಮಾರಾಟ ಉತ್ಸವಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ಒಂದೇ ಸೂರಿನಡಿ 150ಕ್ಕೂ ಅಧಿಕ ಬ್ರ್ಯಾಂಡ್‌ಗಳ ಉಡುಪುಗಳಿವೆ.
Last Updated 1 ಆಗಸ್ಟ್ 2023, 15:44 IST
ಒಂದೇ ಸೂರಿನಡಿ ಹಲವು ಬ್ರ್ಯಾಂಡ್ : ಮೂರು ದಿನ ಸಿದ್ಧ ಉಡುಪುಗಳ ಮಾರಾಟ ಉತ್ಸವ

ನೂತನ ಜವಳಿ ನೀತಿ ಪ್ರಕಟ

ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪನೆಯಾಗುವ ಸಿದ್ಧ ಉಡುಪು ತಯಾರಿಕಾ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಜವಳಿ ನೀತಿಯಲ್ಲಿ ಈ ಅಂಶವನ್ನು ಪ್ರಕಟಿಸಿದೆ.
Last Updated 18 ಆಗಸ್ಟ್ 2022, 22:23 IST
ನೂತನ ಜವಳಿ ನೀತಿ ಪ್ರಕಟ

ಕನಿಷ್ಠ ವೇತನ ಪರಿಷ್ಕರಣೆಗೆ ಕಾರ್ಮಿಕರ ಒತ್ತಾಯ

‘ಗಾರ್ಮೆಂಟ್ಸ್ ಕಾರ್ಮಿಕರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ’ ಚರ್ಚಾ ಕಾರ್ಯಕ್ರಮ
Last Updated 3 ಜುಲೈ 2022, 20:12 IST
ಕನಿಷ್ಠ ವೇತನ ಪರಿಷ್ಕರಣೆಗೆ ಕಾರ್ಮಿಕರ ಒತ್ತಾಯ

ಗಾರ್ಮೆಂಟ್ಸ್‌ ಕಾರ್ಮಿಕರ ಪ್ರತಿಭಟನೆ, ಪಿ.ಎಫ್‌. ಕಂತು ಪಾವತಿಗೆ ಒತ್ತಾಯ

ಆಕ್ಟೀವ್ ನೀಟ್ ಗಾರ್ಮೆಂಟ್ಸ್‌ ಕಾರ್ಮಿಕರ ಸಂಬಳದಲ್ಲಿ ಆಡಳಿತ ಮಂಡಳಿಯು ಕಡಿತ ಮಾಡಿರುವ ಭವಿಷ್ಯ ನಿಧಿಯ ಹಣವನ್ನು ಪೂರ್ಣ ಪ್ರಮಾಣದಲ್ಲಿ ಮರಳಿಸುವಂತೆ ಒತ್ತಾಯಿಸಿ ನೂರಾರು ಮಹಿಳಾ ಕಾರ್ಮಿಕರು ಗಾರ್ಮೆಂಟ್ಸ್ ಎದುರು ಪ್ರತಿಭಟನೆ ನಡೆಸಿದರು.
Last Updated 19 ಫೆಬ್ರುವರಿ 2022, 20:45 IST
ಗಾರ್ಮೆಂಟ್ಸ್‌ ಕಾರ್ಮಿಕರ ಪ್ರತಿಭಟನೆ, ಪಿ.ಎಫ್‌. ಕಂತು ಪಾವತಿಗೆ ಒತ್ತಾಯ

ಸಂಪಾದಕೀಯ: ಗಾರ್ಮೆಂಟ್ಸ್‌ ಕಾರ್ಮಿಕರಿಗೆ ತುಟ್ಟಿಭತ್ಯೆ- ವಿಳಂಬ ನೀತಿ ಸಲ್ಲದು

ಕನಿಷ್ಠ ವೇತನವನ್ನೇ ನೆಚ್ಚಿಕೊಂಡಿರುವ ಗಾರ್ಮೆಂಟ್ಸ್‌ ಕಾರ್ಮಿಕರ ಸಂಕಷ್ಟಗಳಿಗೆ ಸರ್ಕಾರ ವಿಳಂಬವಿಲ್ಲದೆ ಸ್ಪಂದಿಸಬೇಕು
Last Updated 7 ಅಕ್ಟೋಬರ್ 2021, 18:44 IST
ಸಂಪಾದಕೀಯ: ಗಾರ್ಮೆಂಟ್ಸ್‌ ಕಾರ್ಮಿಕರಿಗೆ ತುಟ್ಟಿಭತ್ಯೆ- ವಿಳಂಬ ನೀತಿ ಸಲ್ಲದು

ಗಾರ್ಮೆಂಟ್ಸ್‌: ತುಟ್ಟಿಭತ್ಯೆಗೂ ಕುತ್ತು

4 ಲಕ್ಷ ಕಾರ್ಮಿಕರಿಗೆ ಸಿಗದ ಸೌಲಭ್ಯ * ಕೋರ್ಟ್ ಆದೇಶಕ್ಕೂ ಬಗ್ಗದ ಸರ್ಕಾರ
Last Updated 6 ಅಕ್ಟೋಬರ್ 2021, 20:37 IST
ಗಾರ್ಮೆಂಟ್ಸ್‌: ತುಟ್ಟಿಭತ್ಯೆಗೂ ಕುತ್ತು
ADVERTISEMENT

ಡಾಲರ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್ ಆದಾಯ ಏರಿಕೆ

ಗಾರ್ಮೆಂಟ್ಸ್ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಡಾಲರ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್, ತನ್ನ ಹಣಕಾಸು ಫಲಿತಾಂಶ ಪ್ರಕಟಿಸಿದೆ.
Last Updated 2 ಜೂನ್ 2021, 2:06 IST
fallback

ಒಳನೋಟ: ಗಾರ್ಮೆಂಟ್ಸ್‌ ಉದ್ಯಮಕ್ಕೆ ಕೋವಿಡ್‌ ಬರೆ

ಲಾಕ್‌ಡೌನ್‌ನಿಂದಾಗಿ ಗಾರ್ಮೆಂಟ್ಸ್‌ ಉದ್ಯಮದ ಮೇಲೆ ಬಿದ್ದಿರುವ ಹೊಡೆತವು ಕಾರ್ಮಿಕರನ್ನೂ ಉದ್ಯಮಿಗಳನ್ನೂ ಕಂಗಾಲು ಮಾಡಿದೆ.
Last Updated 29 ಮೇ 2021, 21:59 IST
ಒಳನೋಟ: ಗಾರ್ಮೆಂಟ್ಸ್‌ ಉದ್ಯಮಕ್ಕೆ ಕೋವಿಡ್‌ ಬರೆ

ಗಾರ್ಮೆಂಟ್ಸ್‌: ಶೇ 50ರಷ್ಟು ಸಿಬ್ಬಂದಿಗೆ ಅವಕಾಶ

ಲಾಕ್‌ಡೌನ್ ಅವಧಿಯಲ್ಲಿ ಸಿದ್ಧ ಉಡುಪು ತಯಾರಿಕಾ (ಗಾರ್ಮೆಂಟ್ಸ್‌) ಕೈಗಾರಿಕೆಗಳು ತಮ್ಮ ಸಾಮರ್ಥ್ಯದ ಶೇಕಡ 50ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಬುಧವಾರ ಪರಿಷ್ಕೃತ ಆದೇಶ ಹೊರಡಿಸಿದೆ.
Last Updated 28 ಏಪ್ರಿಲ್ 2021, 20:54 IST
ಗಾರ್ಮೆಂಟ್ಸ್‌: ಶೇ 50ರಷ್ಟು ಸಿಬ್ಬಂದಿಗೆ ಅವಕಾಶ
ADVERTISEMENT
ADVERTISEMENT
ADVERTISEMENT