ರಷ್ಯಾದಿಂದ ಚೀನಾಗೆ ಕೊಳವೆ ಮಾರ್ಗದಲ್ಲಿ ಅನಿಲ ಪೂರೈಕೆ: ಉಭಯ ರಾಷ್ಟ್ರಗಳ ಒಪ್ಪಂದ
Russia China Energy Deal: ಸೈಬಿರಿಯಾದಿಂದ ಅನಿಲ ಪೂರೈಕೆಯ 2ನೇ ಯೋಜನೆಯ ಮಾರ್ಗ ಮತ್ತು ಪೂರೈಕೆಯ ಪ್ರಮಾಣ ಕುರಿತು ಚೀನಾ ಹಾಗೂ ರಷ್ಯಾ ಒಪ್ಪಂದಕ್ಕೆ ಬಂದಿವೆ ಎಂದು ರಷ್ಯಾದ ಸರ್ಕಾರಿ ವರದಿ ತಿಳಿಸಿದೆLast Updated 4 ಸೆಪ್ಟೆಂಬರ್ 2025, 7:36 IST