ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಾವಿರ ಕೋಟಿ ಒಡೆಯ: ಓಡಾಡಲು ಕಾರಿಲ್ಲ!
ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಒಂದು ಸಾವಿರ ಕೋಟಿಯ ಒಡೆಯ. ಆದರೆ ಇವರ ಬಳಿ ಒಂದೂ ಕಾರು ಇಲ್ಲ! Last Updated 18 ಏಪ್ರಿಲ್ 2023, 5:51 IST