ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Gavigangadhareshwara temple

ADVERTISEMENT

PV Web Exclusive: ಗವಿಮಠದ ಜಾತ್ರೆ ಹೇಳಿ ಹೋದ ಕಥೆ..

Koppal Religious Event: ಕೊಪ್ಪಳದ ಗವಿಮಠದಲ್ಲಿ ಜನವರಿ 1ರಿಂದ 18ರವರೆಗೆ ನಡೆದ ಜಾತ್ರೆಯಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ ಮಹಾರಥೋತ್ಸವದಲ್ಲಿ ಯಾವುದೇ ಅವಘಡವಿಲ್ಲದೇ ಜಾತ್ರೆ ಯಶಸ್ವಿಯಾಗಿ ಮುಕ್ತಾಯವಾಯಿತು
Last Updated 20 ಜನವರಿ 2026, 5:03 IST
PV Web Exclusive: ಗವಿಮಠದ ಜಾತ್ರೆ ಹೇಳಿ ಹೋದ ಕಥೆ..

ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಸಂಭ್ರಮದ ತೆರೆ: ಕೊನೆಯ ಭಕ್ತನಿಗೂ ಸಂದ ದಾಸೋಹ

ಕೊಪ್ಪಳದ ಗವಿಮಠ ಜಾತ್ರೆಯಲ್ಲಿ 18 ದಿನಗಳ ಮಹಾದಾಸೋಹದಲ್ಲಿ ಸುಮಾರು 30 ಲಕ್ಷ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತರ ಸೇವೆಗೆ ಸಾವಿರಾರು ಬಾಣಸಿಗರು, ಸ್ವಯಂಸೇವಕರು, ದಾನಿಗಳು ಶ್ರಮಿಸಿ ಉದಾಹರಣೆಯಾದ ಸೇವೆ ಸಲ್ಲಿಸಿದರು.
Last Updated 19 ಜನವರಿ 2026, 6:16 IST
ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಸಂಭ್ರಮದ ತೆರೆ: ಕೊನೆಯ ಭಕ್ತನಿಗೂ ಸಂದ ದಾಸೋಹ

ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ; ದೇಗುಲದಲ್ಲಿ ಮುಗಿಲು ಮುಟ್ಟಿದ ಭಕ್ತರ ಹರ್ಷ

Sunray Phenomenon: ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನ ಕಿರಣಗಳು ಆರು ಸೆಕೆಂಡುಗಳ ಕಾಲ ಶಿವಲಿಂಗವನ್ನು ಆವರಿಸಿದ rara ಕ್ಷಣ ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಿಸಿತು. ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
Last Updated 15 ಜನವರಿ 2026, 16:03 IST
ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ; ದೇಗುಲದಲ್ಲಿ ಮುಗಿಲು ಮುಟ್ಟಿದ ಭಕ್ತರ ಹರ್ಷ

ಕೊಪ್ಪಳದಲ್ಲಿ ಅಜ್ಜನ ತೇರನೆಳೆಯಲು ಜನ ಜಾತ್ರೆ: ಫೋಟೊಗಳನ್ನು ನೋಡಿ

Gavi Matha Chariot Festival: ‘ದಕ್ಷಿಣ ಭಾರತದ ಕುಂಭಮೇಳ’ ಎಂಬ ಕೀರ್ತಿಯುಳ್ಳ ಕೊಪ್ಪಳದ ಗವಿಮಠದ ಜಾತ್ರೆಯ ಮಹಾ ರಥೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಮಹಾಸಂಗಮದೊಂದಿಗೆ ಸಂಭ್ರಮದಿಂದ ನೆರವೇರಿತು.
Last Updated 6 ಜನವರಿ 2026, 5:59 IST
ಕೊಪ್ಪಳದಲ್ಲಿ ಅಜ್ಜನ ತೇರನೆಳೆಯಲು ಜನ ಜಾತ್ರೆ: ಫೋಟೊಗಳನ್ನು ನೋಡಿ
err

ಕೊಪ್ಪಳ ಗವಿಮಠದ ಜಾತ್ರೆ: ಭಕ್ತರ ಮಹಾಸಂಗಮ

Koppal Rathotsava: ಕೊಪ್ಪಳ ಗವಿಮಠಕ್ಕೆ ಬರುವ ಎಲ್ಲ ದಿಕ್ಕುಗಳಿಂದಲೂ ಸೋಮವಾರ ಜನ ಪ್ರವಾಹದ ರೀತಿಯಲ್ಲಿ ಬರುತ್ತಿದ್ದರು. ಗೋದೂಳಿಯ ಸಮಯ ಸಮೀಪಿಸುತ್ತಿದ್ದಂತೆಯೇ ಜನ ಮಹಾರಥೋತ್ಸವಕ್ಕೆ ಸಾಕ್ಷಿಯಾಗಿ ಧನ್ಯತಾ ಭಾವ ಮೆರೆದರು.
Last Updated 5 ಜನವರಿ 2026, 13:49 IST
ಕೊಪ್ಪಳ ಗವಿಮಠದ ಜಾತ್ರೆ: ಭಕ್ತರ ಮಹಾಸಂಗಮ

ಗವಿಮಠದ ಜಾತ್ರೆಗೆ ದವಸ ಧಾನ್ಯ, ಕಟ್ಟಿಗೆಗಳ ರಾಶಿ: ಮನೆಯಿಂದ ಮಹಾದಾಸೋಹದ ಮನೆ ತನಕ

Devotee Offerings: ಕೊಪ್ಪಳದಲ್ಲಿ ಗವಿಮಠದ ಜಾತ್ರೆಗೆ ಮನೆಮನೆಗಳಿಂದ ಭಕ್ತರು ಆಹಾರ ಸಾಮಗ್ರಿ, ಕಟ್ಟಿಗೆ, ಅಕ್ಕಿ, ರೊಟ್ಟಿ ತರಿಸುತ್ತಿದ್ದು, ಮಹಾದಾಸೋಹದ ಮನೆಗೆ ಜೋತೆಯಾಗುತ್ತಿರುವ ಈ ತಿನಿಸು ಭಕ್ತರಿಗೆ ವಿನಿಯೋಗವಾಗುತ್ತದೆ.
Last Updated 3 ಜನವರಿ 2026, 6:36 IST
ಗವಿಮಠದ ಜಾತ್ರೆಗೆ ದವಸ ಧಾನ್ಯ, ಕಟ್ಟಿಗೆಗಳ ರಾಶಿ: ಮನೆಯಿಂದ ಮಹಾದಾಸೋಹದ ಮನೆ ತನಕ

Video | ಕೊಪ್ಪಳ: ಗವಿಮಠದಲ್ಲಿ ಮಹಾ ದಾಸೋಹದ ಸಂಭ್ರಮ

ಕೊಪ್ಪಳದ ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದು ಒಂದೆಡೆಯಾದರೆ, ಬಂದ ಎಲ್ಲ ಭಕ್ತರಿಗೂ ಮಹಾ ದಾಸೋಹದ ವ್ಯವಸ್ಥೆ ಮಾಡುವ ಸಂಭ್ರಮ ಇನ್ನೊಂದೆಡೆ.
Last Updated 29 ಜನವರಿ 2024, 15:23 IST
Video | ಕೊಪ್ಪಳ: ಗವಿಮಠದಲ್ಲಿ ಮಹಾ ದಾಸೋಹದ ಸಂಭ್ರಮ
ADVERTISEMENT

ಕೊಪ್ಪಳ | ಗವಿಸಿದ್ಧೇಶ್ವರ ಮಹಾರಥೋತ್ಸವ ಇಂದು; ಮಠಕ್ಕೆ ಭಕ್ತಸಾಗರ

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ ಶನಿವಾರ ಸಂಜೆ 5.30ಕ್ಕೆ ಮಠದ ಆವರಣದಲ್ಲಿ ನಡೆಯಲಿದ್ದು, ಬೆಳಗಿನ ಜಾವದಿಂದಲೇ ಭಕ್ತರು ಮಠದತ್ತ ಬರುತ್ತಿದ್ದಾರೆ.
Last Updated 27 ಜನವರಿ 2024, 2:58 IST
ಕೊಪ್ಪಳ | ಗವಿಸಿದ್ಧೇಶ್ವರ ಮಹಾರಥೋತ್ಸವ ಇಂದು; ಮಠಕ್ಕೆ ಭಕ್ತಸಾಗರ

ಕೊಪ್ಪಳ: ಜ. 27ರಿಂದ ಗವಿಮಠದ ಜಾತ್ರೆ, ಸುತ್ತೂರು ಶ್ರೀಗಳಿಂದ ಉದ್ಘಾಟನೆ

ಪ್ರತಿ ವರ್ಷ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಇಲ್ಲಿನ ಪ್ರಸಿದ್ಧ ಗವಿಮಠದ ಜಾತ್ರಾ ಮಹೋತ್ಸವ ಜ. 27ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮೈಸೂರಿನ ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು.
Last Updated 8 ಜನವರಿ 2024, 12:58 IST
ಕೊಪ್ಪಳ: ಜ. 27ರಿಂದ ಗವಿಮಠದ ಜಾತ್ರೆ, ಸುತ್ತೂರು ಶ್ರೀಗಳಿಂದ ಉದ್ಘಾಟನೆ

ಗವಿಮಠದ ಭಕ್ತಿಗೆ ಮಿಡಿದ ಮನ: ₹10 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಒಪ್ಪಿಗೆ

ಗವಿಸಿದ್ದೇಶ್ವರ ಮಠದಲ್ಲಿ ಉಚಿತ ವಸತಿ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ವತಿಯಿಂದ ₹10 ಕೋಟಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
Last Updated 28 ಜೂನ್ 2022, 14:52 IST
ಗವಿಮಠದ ಭಕ್ತಿಗೆ ಮಿಡಿದ ಮನ: ₹10 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಒಪ್ಪಿಗೆ
ADVERTISEMENT
ADVERTISEMENT
ADVERTISEMENT