ಆಳ–ಅಗಲ | ಹೆಣ್ಣು ಭ್ರೂಣ ಹತ್ಯೆ; ಸಮತೋಲನಕ್ಕೆ ಬಾರದ ಲಿಂಗಾನುಪಾತ
ಲಿಂಗಾನುಪಾತದಲ್ಲಿ ಸಮತೋಲನ ಸಾಧಿಸುವುದೇ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಯ ಮೂಲ ಉದ್ದೇಶ. ಈ ಕಾಯ್ದೆಯು ಭ್ರೂಣದ ಲಿಂಗವನ್ನು ಪತ್ತೆ ಮಾಡುವುದು ಮತ್ತು ಆ ಮೂಲಕ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವಂತಹ ಅಪರಾಧಗಳನ್ನು ತಡೆಯುವ ಉದ್ದೇಶದ್ದಾಗಿದೆ. Last Updated 29 ನವೆಂಬರ್ 2023, 22:19 IST