ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

General Elections 2019

ADVERTISEMENT

ಲೋಕಸಭಾ ಚುನಾವಣೆ: ಭದ್ರತೆಗೆ 20 ಲಕ್ಷ ಪೊಲೀಸರು, 2.7 ಲಕ್ಷ ಅರೆಸೇನಾಪಡೆ ಸಿಬ್ಬಂದಿ

ಏಳು ಹಂತಗಳ ಚುನಾವಣೆಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆಯಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Last Updated 28 ಏಪ್ರಿಲ್ 2019, 9:52 IST
ಲೋಕಸಭಾ ಚುನಾವಣೆ: ಭದ್ರತೆಗೆ 20 ಲಕ್ಷ ಪೊಲೀಸರು, 2.7 ಲಕ್ಷ ಅರೆಸೇನಾಪಡೆ ಸಿಬ್ಬಂದಿ

ಬಜೆಟ್‌ಗೆ ವಿಪಕ್ಷಗಳು ಕಂಗಾಲು: ಅಮಿತ್‌ ಶಾ ಲೇವಡಿ

ಲೋಕಸಭೆ ಚುನಾವಣೆ–2019
Last Updated 2 ಫೆಬ್ರುವರಿ 2019, 20:13 IST
ಬಜೆಟ್‌ಗೆ ವಿಪಕ್ಷಗಳು ಕಂಗಾಲು: ಅಮಿತ್‌ ಶಾ ಲೇವಡಿ

ಲೋಕಸಭೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

‘ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Last Updated 1 ಫೆಬ್ರುವರಿ 2019, 19:37 IST
ಲೋಕಸಭೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

ಬಿಜೆಪಿ ಆಳ್ವಿಕೆಯಲ್ಲಿ ಕೋಮು ಸಂಘರ್ಷವಿಲ್ಲ: ಅಮಿತ್‌ ಶಾ

ಬಿಜೆಪಿ ಆಳ್ವಿಕೆ ಇದ್ದಾಗ ಕೋಮು ಸಂಘರ್ಷಗಳು ನಡೆಯುವುದಿಲ್ಲ. ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಹತ್ತಾರು ಕ್ರಮಗಳನ್ನು ಬಿಜೆಪಿ ಸರ್ಕಾರಗಳು ಕೈಗೊಂಡಿವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.
Last Updated 31 ಜನವರಿ 2019, 20:37 IST
ಬಿಜೆಪಿ ಆಳ್ವಿಕೆಯಲ್ಲಿ ಕೋಮು ಸಂಘರ್ಷವಿಲ್ಲ: ಅಮಿತ್‌ ಶಾ

ಹಳೆ ಮೈಸೂರು ಭಾಗದ ನಾಯಕರ ಸಭೆ: ಜೆಡಿಎಸ್‌ಗೆ ಸೀಟು ಬಿಡಲು ಕಾಂಗ್ರೆಸ್‌ ವಿರೋಧ

ಸುಮಲತಾ ಕಣಕ್ಕೆ ಇಳಿಸಲು ಒತ್ತಾಯ
Last Updated 31 ಜನವರಿ 2019, 20:21 IST
ಹಳೆ ಮೈಸೂರು ಭಾಗದ ನಾಯಕರ ಸಭೆ: ಜೆಡಿಎಸ್‌ಗೆ ಸೀಟು ಬಿಡಲು ಕಾಂಗ್ರೆಸ್‌ ವಿರೋಧ

ಲೋಕಸಭಾ ಚುನಾವಣೆಗೆ ಬಿಜೆಪಿ ತಾಲೀಮು ಶುರು: ಮೂರು ಸಮಾವೇಶಗಳಲ್ಲಿ ಮೋದಿ ಭಾಗಿ

ಲೋಕಸಭಾ ಚುನಾವಣೆಗೆ ಬಿಜೆಪಿ ತಾಲೀಮು ಶುರು
Last Updated 31 ಜನವರಿ 2019, 20:08 IST
ಲೋಕಸಭಾ ಚುನಾವಣೆಗೆ ಬಿಜೆಪಿ ತಾಲೀಮು ಶುರು: ಮೂರು ಸಮಾವೇಶಗಳಲ್ಲಿ ಮೋದಿ ಭಾಗಿ

ರಾಜಕೀಯ ಪಕ್ಷಗಳಿಗೆ ದೇಣಿಗೆ ಪಾರದರ್ಶಕವಾಗಿರಲಿ

ಪಾರದರ್ಶಕ ವ್ಯವಸ್ಥೆ ಜಾರಿಗೆ ಬರದಿದ್ದರೆ ಚುನಾವಣೆ ಅಕ್ರಮ ತಡೆ ಅಸಾಧ್ಯದ ಮಾತಾಗುತ್ತದೆ
Last Updated 30 ಜನವರಿ 2019, 20:21 IST
ರಾಜಕೀಯ ಪಕ್ಷಗಳಿಗೆ ದೇಣಿಗೆ ಪಾರದರ್ಶಕವಾಗಿರಲಿ
ADVERTISEMENT

ಮಂದಿರದತ್ತ ಮೊದಲ ಹೆಜ್ಜೆ: ಬಿಜೆಪಿ

ವಿವಾದವಿಲ್ಲದ ಸ್ಥಳ ರಾಮ ಜನ್ಮಭೂಮಿ ನ್ಯಾಸಕ್ಕೆ ಹಸ್ತಾಂತರಿಸಲು ಕೇಂದ್ರದ ಸಿದ್ಧತೆ
Last Updated 29 ಜನವರಿ 2019, 20:15 IST
ಮಂದಿರದತ್ತ ಮೊದಲ ಹೆಜ್ಜೆ: ಬಿಜೆಪಿ

ಲೋಕಸಭೆ ಚುನಾವಣೆ 2019: ಪ್ರಧಾನಿ ಗದ್ದುಗೆಗೆ ಮತ್ತೆ ಏರುವರೇ ಮೋದಿ?

ದೇಶದ ಮನಸ್ಥಿತಿ ಬದಲಾಗಿದೆ. ದೇಶದಾದ್ಯಂತ ಇರುವ ‘ಪ್ರಜಾವಾಣಿ’ ವರದಿಗಾರರು ಈ ಮನಸ್ಥಿತಿಯ ವಿಶ್ಲೇಷಣೆ ಮಾಡಿದ್ದಾರೆ. ಈ ವಿಶ್ಲೇಷಣೆಯು ದೊಡ್ಡ ಮಟ್ಟದ ಜನಮತ ಗಣನೆ ಅಥವಾ ಸಮೀಕ್ಷೆಯನ್ನು ಆಧರಿಸಿದ್ದಲ್ಲ. ಇನ್ನು ಮೂರು ತಿಂಗಳ ಬಳಿಕವೂ ಇದೇ ವಿಶ್ಲೇಷಣೆ ನಿಖರವಾಗಿ ಅನ್ವಯವಾಗಲಿದೆ ಎಂದು ನಾವು ಹೇಳುವುದೂ ಇಲ್ಲ. ನಿಜ ಹೇಳಬೇಕೆಂದರೆ, ಜನರಿಗೆ ಮೋಡಿ ಮಾಡಬಲ್ಲ ಸಾಮರ್ಥ್ಯ ಮೋದಿ ಅವರಲ್ಲಿ ಈಗಲೂ ಇದೆ.
Last Updated 27 ಜನವರಿ 2019, 20:15 IST
ಲೋಕಸಭೆ ಚುನಾವಣೆ 2019: ಪ್ರಧಾನಿ ಗದ್ದುಗೆಗೆ ಮತ್ತೆ ಏರುವರೇ ಮೋದಿ?

ದೇವೇಗೌಡರು ಪ್ರಧಾನಿ ಅಭ್ಯರ್ಥಿ ಘೋಷಿಸಲಿ: ರವಿಕುಮಾರ್ ಸವಾಲು

‘ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ಎಲ್ಲ ಪಕ್ಷಗಳ ಸಹಕಾರ ಪಡೆದು ನಾವು ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲುಗನಸು ಕಾಣುತ್ತಿದ್ದಾರೆ. ಅದು ನನಸಾಗುವುದಿಲ್ಲ. ಅವರು ಮೊದಲು ತಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಲಿ’ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸವಾಲು ಹಾಕಿದರು.
Last Updated 23 ಡಿಸೆಂಬರ್ 2018, 19:30 IST
ದೇವೇಗೌಡರು ಪ್ರಧಾನಿ ಅಭ್ಯರ್ಥಿ ಘೋಷಿಸಲಿ: ರವಿಕುಮಾರ್ ಸವಾಲು
ADVERTISEMENT
ADVERTISEMENT
ADVERTISEMENT