ಟ್ರಂಪ್ ಆದೇಶ | ಜೆನೆರಿಕ್ ಉದ್ಯಮಕ್ಕೆ ಬಾಧಿಸಲ್ಲ: ಭಾರತೀಯ ಔಷಧ ತಯಾರಕರ ಒಕ್ಕೂಟ
ಔಷಧಗಳ ಬೆಲೆ ಇಳಿಕೆ ಮಾಡುವಂತೆ ಔಷಧ ಕಂಪನಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಗಡುವು ದೇಶೀಯ ಜೆನೆರಿಕ್ ಔಷಧಗಳ ಉದ್ಯಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಔಷಧ ತಯಾರಕರ ಒಕ್ಕೂಟ ಹೇಳಿದೆ.Last Updated 13 ಮೇ 2025, 13:47 IST