ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ghataprabha River

ADVERTISEMENT

ಗೋಕಾಕ: ಘಟಪ್ರಭೆ ಮಡಿಲಲ್ಲೇ ನೀರಿಗೆ ಹಾಹಾಕಾರ!

ಹೆಸರಿಗಷ್ಟೇ 24x7 ಕುಡಿಯುವ ನೀರು ಸರಬರಾಜು ಯೋಜನೆ
Last Updated 25 ಮಾರ್ಚ್ 2024, 6:38 IST
ಗೋಕಾಕ: ಘಟಪ್ರಭೆ ಮಡಿಲಲ್ಲೇ ನೀರಿಗೆ ಹಾಹಾಕಾರ!

ಘಟಪ್ರಭಾ | ಸದ್ಯದಲ್ಲೇ ನೂತನ ಸೇತುವೆ ಕಾರ್ಯಾರಂಭ

ಗೋಕಾಕ ಜಲಪಾತದ ಪಕ್ಕ ನಿರ್ಮಿಸಲಾದ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ.
Last Updated 6 ಫೆಬ್ರುವರಿ 2024, 4:58 IST
ಘಟಪ್ರಭಾ | ಸದ್ಯದಲ್ಲೇ ನೂತನ ಸೇತುವೆ ಕಾರ್ಯಾರಂಭ

ಮುಧೋಳ: ಘಟಪ್ರಭಾ ನದಿಗೆ ನೀರು ಹರಿಸಲು ಆಗ್ರಹ

ಕಳೆದ 25 ದಿನಗಳಿಂದ ಘಟಪ್ರಭಾ ನದಿ ಬರಿದಾಗಿರುವುದರಿಂದ ಘಟಪ್ರಭಾ ನದಿ ಪಾತ್ರದ ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಶೀಘ್ರ ನದಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರ ಸಂಘಟನೆ ಸದಸ್ಯರು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
Last Updated 15 ಡಿಸೆಂಬರ್ 2023, 15:33 IST
ಮುಧೋಳ: ಘಟಪ್ರಭಾ ನದಿಗೆ ನೀರು ಹರಿಸಲು ಆಗ್ರಹ

ನದಿ ದಿಕ್ಕು ಬದಲಿಸಿದ ಒತ್ತುವರಿ: ಮಲಪ್ರಭಾದ 424, ಘಟಪ್ರಭಾದ 62 ಎಕರೆ ಅತಿಕ್ರಮಣ

ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ, ಘಟಪ್ರಭಾ ನದಿಗಳ ಪಾತ್ರ ಒತ್ತುವರಿ ಆಗಿರುವುದು ಸರ್ವೆಯಿಂದ ಗೊತ್ತಾಗಿದೆ. ಒತ್ತುವರಿಯ ಪರಿಣಾಮ ನದಿಗಳು ಹರಿಯುವ ಮಾರ್ಗವನ್ನೇ ಬದಲಿಸಿಕೊಂಡು ಹೊಲಗಳಿಗೆ ನುಗ್ಗಿರುವುದು ವರದಿಯಿಂದ ಗೊತ್ತಾಗಿದೆ.
Last Updated 14 ಸೆಪ್ಟೆಂಬರ್ 2023, 23:30 IST
ನದಿ ದಿಕ್ಕು ಬದಲಿಸಿದ ಒತ್ತುವರಿ: ಮಲಪ್ರಭಾದ 424, ಘಟಪ್ರಭಾದ 62 ಎಕರೆ ಅತಿಕ್ರಮಣ

Belagavi Rains | ಒಳಹರಿವು ಹೆಚ್ಚಳ; ನದಿ ಪಾತ್ರಗಳಲ್ಲಿ ಎಚ್ಚರಿಕೆ ಗಂಟೆ

‘ಉತ್ತಮ ಮಳೆಯ ಕಾರಣ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ಸದ್ಯಕ್ಕೆ ಪ್ರವಾಹದ ಆತಂಕವಿಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
Last Updated 23 ಜುಲೈ 2023, 14:39 IST
Belagavi Rains | ಒಳಹರಿವು ಹೆಚ್ಚಳ; ನದಿ ಪಾತ್ರಗಳಲ್ಲಿ ಎಚ್ಚರಿಕೆ ಗಂಟೆ

ಘಟಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ: ಹಿಡಕಲ್‌ ಜಲಾಶಯಕ್ಕೆ ಒಳಹರಿವು ಆರಂಭ

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಮತ್ತು ಘಟಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯಕ್ಕೆ ಸೋಮವಾರದಿಂದ ಒಳಹರಿವು ಆರಂಭವಾಗಿದೆ.
Last Updated 4 ಜುಲೈ 2023, 12:37 IST
ಘಟಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ: ಹಿಡಕಲ್‌ ಜಲಾಶಯಕ್ಕೆ ಒಳಹರಿವು ಆರಂಭ

ಬೆಳಗಾವಿ: ಘಟಪ್ರಭಾ ಜಲಾಶಯದಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರ ಸಾವು

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ನೀರಿಗೆ ಇಳಿದ ನಾಲ್ವರು ಯುವಕರು ಮೃತಪಟ್ಟಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 14 ಏಪ್ರಿಲ್ 2023, 12:41 IST
ಬೆಳಗಾವಿ: ಘಟಪ್ರಭಾ ಜಲಾಶಯದಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರ ಸಾವು
ADVERTISEMENT

ಬೆಳಗಾವಿ | ಘಟಪ್ರಭಾ ನದಿಯ ದಡದ ಮೇಲಿನ ಬಾವಿಯಲ್ಲಿ ಮೊಸಳೆ ಮರಿ ಪ್ರತ್ಯಕ್ಷ

ಸಾವಳಗಿ: ಗೋಕಾಕ ತಾಲ್ಲೂಕಿನ ಸಾವಳಗಿ ಗ್ರಾಮದ ಹೊರವಲಯದ ಘಟಪ್ರಭಾ ನದಿಯ ದಡದ ಮೇಲಿನ ಬಾವಿಯಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
Last Updated 4 ಡಿಸೆಂಬರ್ 2022, 5:49 IST
ಬೆಳಗಾವಿ | ಘಟಪ್ರಭಾ ನದಿಯ ದಡದ ಮೇಲಿನ ಬಾವಿಯಲ್ಲಿ ಮೊಸಳೆ ಮರಿ ಪ್ರತ್ಯಕ್ಷ

ಘಟಪ್ರಭಾ ಪ್ರವಾಹ: ಸೇತುವೆ ಮುಳುಗಡೆ

ಜಮಖಂಡಿಯ ಮುತ್ತೂರ, ಕಂಕಣವಾಗಿ ಗ್ರಾಮ ಜಲಾವೃತ
Last Updated 15 ಆಗಸ್ಟ್ 2022, 18:17 IST
ಘಟಪ್ರಭಾ ಪ್ರವಾಹ: ಸೇತುವೆ ಮುಳುಗಡೆ

ಘಟಪ್ರಭಾ ಬಲದಂಡೆ ಕಾಲುವೆ ಆಧುನೀಕರಣ: ಸಚಿವ ಗೋವಿಂದ ಕಾರಜೋಳ

ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ
Last Updated 26 ಜನವರಿ 2022, 7:53 IST
ಘಟಪ್ರಭಾ ಬಲದಂಡೆ ಕಾಲುವೆ ಆಧುನೀಕರಣ: ಸಚಿವ ಗೋವಿಂದ ಕಾರಜೋಳ
ADVERTISEMENT
ADVERTISEMENT
ADVERTISEMENT