ಸಿಬ್ಬಂದಿಗೆ ಬೈಕ್, ಕಾರು ಉಡುಗೊರೆ ನೀಡಿದ ತಮಿಳುನಾಡು ಮೂಲದ ಕಂಪನಿ
ಕಠಿಣ ಶ್ರಮ ಮತ್ತು ಕಂಪನಿಗೆ ಸಮರ್ಪಣೆ ಮನೋಭಾವದಿಂದ ಕೆಲಸ ಮಾಡಿದ 20 ಸಿಬ್ಬಂದಿಗೆ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ತಮಿಳುನಾಡು ಮೂಲದ ಸುರ್ಮೌಂಟ್ ಲಾಜಿಸ್ಟಿಕ್ಸ್ ಸಲ್ಯೂಷನ್ಸ್ ಪ್ರೈ. ಲಿಮಿಟೆಡ್ ನೀಡಿದೆ. Last Updated 22 ಡಿಸೆಂಬರ್ 2024, 14:37 IST