Viral Video: ನೀರಿನ ಹೊಂಡಕ್ಕೆ ಬಿದ್ದ ಬಾಲಕಿಯ ರಕ್ಷಿಸಿದ ಯುವಕ
ನಗರದ ಎನ್ ಜಿಒ ಬಡಾವಣೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ತೊಡಿದ್ದ ಅಡಿಪಾಯದಲ್ಲಿ ನೀರು ತುಂಬಿದ ಗುಂಡಿಗೆ ಬಾಲಕಿಯೊಬ್ಬಳು ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದನ್ನು ಗಮನಿಸಿ, ಯುವಕನೊಬ್ಬ ಈಜಿಕೊಂಡು ಬಾಲಕಿಯನ್ನು ರಕ್ಷಿಸಿದ್ದ ವಿಶೇಷ ವಿಡಿಯೋ ವೈರಲ್ ಆಗಿದೆ.Last Updated 15 ಡಿಸೆಂಬರ್ 2019, 9:03 IST