ಪತಂಜಲಿಯ ದೂರದೃಷ್ಟಿ ಹಾಗೂ ವಿಸ್ತರಣಾ ಯೋಜನೆಗಳು: ವೆಲ್‌ನೆಸ್ ಹಾಗೂ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ
ಭಾರತದಲ್ಲಿ ‘ಪತಂಜಲಿ ಆಯುರ್ವೇದ’ವು ಈಗ ಒಂದು ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ದೇಶದ ಜನ ಇದನ್ನು ಪೃಕೃತಿದತ್ತ ಆರೋಗ್ಯಕ್ಕಾಗಿ ಎದುರು ನೋಡುತ್ತಾರೆ. ಇಂತಹ ಬ್ರ್ಯಾಂಡ್ ಬೆಳೆದಂತೆ ಅದರ ಭವಿಷ್ಯದ ನಿರೀಕ್ಷೆಗಳು ಮತ್ತು ವಿಸ್ತರಣಾ ಯೋಜನೆಗಳೂ ಬೆಳೆಯುತ್ತವೆ.Last Updated 24 ಏಪ್ರಿಲ್ 2025, 10:53 IST