ಗುರುವಾರ, 3 ಜುಲೈ 2025
×
ADVERTISEMENT

Goa

ADVERTISEMENT

ಗೋವಾ: ವಿಧವೆಯರಿಗೆ ಮಾಸಿಕ ₹4 ಸಾವಿರ ಆರ್ಥಿಕ ನೆರವು

Goa Government Scheme: 21 ವರ್ಷದೊಳಗಿನ ಮಕ್ಕಳಿರುವ ವಿಧವೆಯರಿಗೆ ಮಾಸಿಕ ₹4,000 ನೀಡಲು ಯೋಜನೆಗೆ ತಿದ್ದುಪಡಿ, ಎರಡು ಯೋಜನೆಗಳನ್ನು ಒಂದುಗೂಡಿಸಿದ ಸರ್ಕಾರ
Last Updated 2 ಜುಲೈ 2025, 11:41 IST
ಗೋವಾ: ವಿಧವೆಯರಿಗೆ ಮಾಸಿಕ ₹4 ಸಾವಿರ ಆರ್ಥಿಕ ನೆರವು

'ಟರ್ಬ್ಯುಲೆನ್ಸ್‌'ಗೆ ಸಿಲುಕಿದ್ದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್

IndiGo Flight Safety: ಗೋವಾದಿಂದ ಲಖನೌಗೆ ಹೋಗಿದ್ದ ಇಂಡಿಗೊ ವಿಮಾನವು ಸೋಮವಾರದಂದು ಪ್ರತಿಕೂಲ ಹವಾಮಾನದಿಂದಾಗಿ 'ಟರ್ಬ್ಯುಲೆನ್ಸ್‌'ಗೆ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಸಿಲುಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜೂನ್ 2025, 10:01 IST
'ಟರ್ಬ್ಯುಲೆನ್ಸ್‌'ಗೆ ಸಿಲುಕಿದ್ದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್

ಉಲ್ಲಾಸ್ ನವ ಭಾರತ ಕಾರ್ಯಕ್ರಮದಡಿಯಲ್ಲಿ ಶೇ.100ರಷ್ಟು ಸಾಕ್ಷರತೆ: ಸಿ.ಎಂ. ಸಾವಂತ್

ʼಉಲ್ಲಾಸ್ ನವ ಭಾರತʼ ಕಾರ್ಯಕ್ರಮದ ಅಡಿಯಲ್ಲಿ ಗೋವಾ ರಾಜ್ಯವು ಶೇ.100ರಷ್ಟು ಸಾಕ್ಷರತೆ ದಾಖಲಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು
Last Updated 30 ಮೇ 2025, 11:57 IST
ಉಲ್ಲಾಸ್ ನವ ಭಾರತ ಕಾರ್ಯಕ್ರಮದಡಿಯಲ್ಲಿ ಶೇ.100ರಷ್ಟು ಸಾಕ್ಷರತೆ: ಸಿ.ಎಂ. ಸಾವಂತ್

ಭಾರೀ ಮಳೆ: ಗೋವಾಗೆ ಆರೆಂಜ್‌ ಅಲರ್ಟ್‌ 

ಗೋವಾದಲ್ಲಿ ಬುಧವಾರ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹಲವಾಮಾನ ಇಲಾಖೆ (ಐಎಂಡಿ) ಮಂಗಳವಾರ ಎಚ್ಚರಿಸಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಿದೆ.
Last Updated 20 ಮೇ 2025, 14:03 IST
ಭಾರೀ ಮಳೆ: ಗೋವಾಗೆ ಆರೆಂಜ್‌ ಅಲರ್ಟ್‌ 

ಭಾರತ–ಪಾಕ್ ಬಿಕ್ಕಟ್ಟು: ಪರಿಕ್ಕರ್ ದೂರದೃಷ್ಟಿ ನೆನೆದ ಗೋವಾ ಬಿಜೆಪಿ

ಭಾರತ–ಪಾಕಿಸ್ತಾನ ಬಿಕ್ಕಟ್ಟಿನ ಸ್ಥಿತಿ ಮುಂದುವರಿದಿರುವಂತೆಯೇ, ಗೋವಾ ಬಿಜೆಪಿ ಸದಸ್ಯರು ರಕ್ಷಣಾ ಸಚಿವರಾಗಿದ್ದ ದಿ. ಮನೋಹರ್ ಪರಿಕ್ಕರ್ ಅವರ ದೂರದೃಷ್ಟಿಯನ್ನು ಕೊಂಡಾಡಿದ್ದಾರೆ.
Last Updated 10 ಮೇ 2025, 14:10 IST
ಭಾರತ–ಪಾಕ್ ಬಿಕ್ಕಟ್ಟು: ಪರಿಕ್ಕರ್ ದೂರದೃಷ್ಟಿ ನೆನೆದ ಗೋವಾ ಬಿಜೆಪಿ

ಗೋವಾ ಕಾಲ್ತುಳಿತ ನಂತರ ದೇವಸ್ಥಾನದಲ್ಲಿ ಮುಂದುವರಿದ ಪೂಜಾವಿಧಿ

ಉತ್ತರ ಗೋವಾದಲ್ಲಿ ದೇವಸ್ಥಾನದ ಉತ್ಸವ ಸಮಾರಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 6 ಜನರು ಸಾವಿಗೀಡಾದ ಒಂದು ದಿನದ ನಂತರ ಭಾನುವಾರ ಮತ್ತೆ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಆಚರಣೆಗಳು ಮುಂದುವರಿದವು. ದೇವಸ್ಥಾನಕ್ಕೆ ಬಾರದಂತೆ ಅದರ ಆಡಳಿತ ಸಮಿತಿಯು ಜನರಲ್ಲಿ ಮನವಿ ಮಾಡಿದೆ.
Last Updated 4 ಮೇ 2025, 14:36 IST
ಗೋವಾ ಕಾಲ್ತುಳಿತ ನಂತರ ದೇವಸ್ಥಾನದಲ್ಲಿ ಮುಂದುವರಿದ ಪೂಜಾವಿಧಿ

ಗೋವಾ ದೇಗುಲದಲ್ಲಿ ಕಾಲ್ತುಳಿತ ಪ್ರಕರಣ: DC, SP ಎತ್ತಂಗಡಿ ಮಾಡಿದ ರಾಜ್ಯಸರ್ಕಾರ

Stampede Investigation: ಗೋವಾದ ಶಿರಗಾಂವ್ ದೇವಾಲಯದಲ್ಲಿ ಕಾಲ್ತುಳಿತ ನಂತರ ಐದು ಅಧಿಕಾರಿಗಳ ವರ್ಗಾವಣೆ
Last Updated 3 ಮೇ 2025, 13:47 IST
ಗೋವಾ ದೇಗುಲದಲ್ಲಿ ಕಾಲ್ತುಳಿತ ಪ್ರಕರಣ: DC, SP ಎತ್ತಂಗಡಿ ಮಾಡಿದ ರಾಜ್ಯಸರ್ಕಾರ
ADVERTISEMENT

ಗೋವಾ | ಶಿರ್ಗಾಂವ್‌ ದೇಗುಲದಲ್ಲಿ ಕಾಲ್ತುಳಿತ: ತನಿಖೆಗೆ ಸಿಎಂ ಆದೇಶ

Goa Stampede: ಉತ್ತರ ಗೋವಾದ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದು ಗೋವಾಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
Last Updated 3 ಮೇ 2025, 6:29 IST
ಗೋವಾ | ಶಿರ್ಗಾಂವ್‌ ದೇಗುಲದಲ್ಲಿ ಕಾಲ್ತುಳಿತ: ತನಿಖೆಗೆ ಸಿಎಂ ಆದೇಶ

Goa Stampede: ಗೋವಾದ ಲೈರಾಯಿ ದೇವಿ ಜಾತ್ರೆಯ ಕಾಲ್ತುಳಿತಕ್ಕೆ ಕಾರಣವೇನು?

Temple stampede Goa: ಗೋವಾದ ಶಿರ್ಗಾಂವ್ ದೇವಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕ ಜಾತ್ರೆ ವೇಳೆ ಕಾಲ್ತುಳಿತ ಸಂಭವಿಸಿದೆ.
Last Updated 3 ಮೇ 2025, 5:37 IST
Goa Stampede: ಗೋವಾದ ಲೈರಾಯಿ ದೇವಿ ಜಾತ್ರೆಯ ಕಾಲ್ತುಳಿತಕ್ಕೆ ಕಾರಣವೇನು?

ಗೋವಾದ ಶಿರ್ಗಾಂವ್‌ ದೇಗುಲದಲ್ಲಿ ಕಾಲ್ತುಳಿತ: 6 ಸಾವು, 30ಕ್ಕೂ ಅಧಿಕ ಮಂದಿಗೆ ಗಾಯ

Stampede in Goa temple:ಉತ್ತರ ಗೋವಾದ ಗ್ರಾಮವೊಂದರ ದೇವಾಲಯದಲ್ಲಿ ಇಂದು (ಶನಿವಾರ) ಬೆಳಗಿನ ಜಾವ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 6 ಜನ ಮೃತಪಟ್ಟು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಮೇ 2025, 2:28 IST
ಗೋವಾದ ಶಿರ್ಗಾಂವ್‌ ದೇಗುಲದಲ್ಲಿ ಕಾಲ್ತುಳಿತ: 6 ಸಾವು, 30ಕ್ಕೂ ಅಧಿಕ ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT