‘ಬ್ಲಾಕ್ ಮೇಲ್ ತಂತ್ರಕ್ಕೆ ಹೆದರುವುದಿಲ್ಲ’: 'ಎಐಟಿಯುಸಿ' ವಿಜಯ್ ಭಾಸ್ಕರ್ ಹೇಳಿಕೆ
‘ಸಂಘ ವಿರೋಧಿ ಚಟುವಟಿಕೆ ಹಾಗೂ ಗೋವಾ ಗ್ಯಾಂಗ್ ಅಂಡ್ ಟೀಂ ಮತ್ತು ಬ್ಲಾಕ್ ಮೇಲ್ ಮಾಡುವ ಜನರಿಗೆ ಎಐಟಿಯುಸಿಯಲ್ಲಿ ಜಾಗವಿಲ್ಲ’ ಎಂದು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳಿದರು.Last Updated 7 ಜೂನ್ 2025, 13:13 IST