ಭಾನುವಾರ, 7 ಡಿಸೆಂಬರ್ 2025
×
ADVERTISEMENT

Golden Book of World Record

ADVERTISEMENT

ಮಡಿಕೇರಿ: ಗೋಲ್ಡನ್ ಬುಕ್‌ ಸೇರಿದ ಬಾಲಕಿ ಸಿಂಚನಾ ಯೋಗ ಪ್ರದರ್ಶನ

Yoga Achievement: ಮದೆನಾಡು ಗ್ರಾಮದ ಬಿಜಿಎಸ್‌ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ತ್ರಿವಿಧ ಯೋಗ ಪ್ರದರ್ಶನದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದು, ಅಚ್ಚರಿ ಮೂಡಿಸಿದ್ದಾಳೆ.
Last Updated 28 ಅಕ್ಟೋಬರ್ 2025, 12:32 IST
ಮಡಿಕೇರಿ: ಗೋಲ್ಡನ್ ಬುಕ್‌ ಸೇರಿದ ಬಾಲಕಿ ಸಿಂಚನಾ ಯೋಗ ಪ್ರದರ್ಶನ

ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ ಮಾಡಿದ ಉಡುಪಿಯ ತನುಶ್ರೀ ಪಿತ್ರೋಡಿ 

43 ನಿಮಿಷ 18 ಸೆಕೆಂಡ್‌ಗಳಲ್ಲಿ 245 ಯೋಗಾಸನ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಉಡುಪಿಯ 13 ವರ್ಷದ ಬಾಲಕಿ ತನುಶ್ರೀ ಪಿತ್ರೋಡಿ ಗೋಲ್ಡನ್ ಬುಕ್ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದರು.
Last Updated 15 ಆಗಸ್ಟ್ 2021, 17:12 IST
ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ ಮಾಡಿದ ಉಡುಪಿಯ ತನುಶ್ರೀ ಪಿತ್ರೋಡಿ 

ತನುಶ್ರೀಗೆ 2 ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಗರಿ

ಉಡುಪಿಯ ಸೇಂಟ್‌ ಸಿಸಿಲಿಸ್‌ ಸಮೂಹ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಿಮಿಷಕ್ಕೆ 62 ಬಾರಿ ‘ಧನುರಾಸನ’ ಮಾಡಿ, ಅತಿ ವೇಗವಾಗಿ 100 ಬಾರಿ ಧನುರಾಸನ ಹಾಕಿ ಮೂಲಕ ಬಾಲಕಿ 10 ವರ್ಷದ ತನುಶ್ರೀ ಪಿತ್ರೋಡಿ 2 ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದಳು.
Last Updated 23 ಫೆಬ್ರುವರಿ 2019, 19:47 IST
ತನುಶ್ರೀಗೆ 2 ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಗರಿ
ADVERTISEMENT
ADVERTISEMENT
ADVERTISEMENT
ADVERTISEMENT